ಕರ್ನಾಟಕ ಪ್ರಾಕೃತಿಕ ವಿಭಾಗಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೭:೩೬, ೧೯ ಅಕ್ಟೋಬರ್ ೨೦೧೩ ರಂತೆ Ranjani (ಚರ್ಚೆ | ಕಾಣಿಕೆಗಳು) ಇವರಿಂದ (Ranjani (talk) ರ 2421 ಪರಿಷ್ಕರಣೆಯನ್ನು ವಜಾ ಮಾಡಿ)
Jump to navigation Jump to search

ಸಮಾಜ ವಿಜ್ಞಾನದ ಇತಿಹಾಸ

ಸಮಾಜ ವಿಜ್ಞಾನದ ತತ್ವಶಾಸ್ತ್ರ

ಸಮಾಜ ವಿಜ್ಞಾನದ ಬೋಧನೆ

ಸಮಾಜ ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

೧. ಕರ್ನಾಟಕ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆ ಯ ೯ ನೇ ಯ ತರಗತಿಯ ಸಮಾಜ ವಿಜ್ಞಾನ ಪಠ್ಯ ಪುಸ್ತಕ ದಲ್ಲಿ, ಪ್ರಾಕೃತಿಕ ವಿಭಾಗಗಳು ಎಂಬ ಘಟಕದಲ್ಲಿ ಕರ್ನಾಟಕದ ವಿವಿಧ ಪ್ರಾಕೃತಿಕ ವಿಭಾಗಗಳ ಲಕ್ಷಣಗಳನ್ನು ಪರಿಚಯಿಸಲಾಗಿದೆ. ಇದಕ್ಕೆ ಪೂರಕವಾಗಿ ಈ ವಿಭಾಗಗಳು ಯಾವ ರೀತಿ ಇತರ ಕ್ಷೇತ್ರಗಳ ಮೇಲೆ ಪ್ರಭಾವ ಬೀರುವವು ಎಂಬುದನ್ನು ಚರ್ಚೆಗೆ ಒಳಪಡಿಸುವುದು ಸಹ ಅಗತ್ಯ.

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ:

ತಮಿಳ ನಾಡು ರಾಜ್ಯದ ಪಠ್ಯ ಪುಸ್ತಕ ದಲ್ಲಿ , ತಮಿಳನಾಡಿನ ನೈಸರ್ಗಿಕ ರಚನೆ ಪಾಠದ ಸಂಖ್ಯೆ 2,ಪುಟದ ಸಂಖ್ಯೆ 167ಪಾಠವನ್ನು ವೀಕ್ಷಿಸಲು ಈ ಕೆಳಗಿನ ಲಿಂಕನ್ನು ಬಳಸಿ ಇಲ್ಲಿ ಕ್ಲಿಕ್ಕಿಸಿ

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

1. ಕರ್ನಾಟಕ ರಾಜ್ಯದ ಚಿಕ್ಕಮಂಗಳೂರಿನ ದೇವಗಿರಿಯ ಹೋಂ ಸ್ಟೇ ರೀಸಾರ್ಟ್ ವಿಡಿಯೋ ವೀಕ್ಷಿಸಲು ಈ ಲಿಂಕನ್ನು ಬಳಸಿ

2. ಅಬ್ಬೆ ಫಾಲ್ಸ್ ವೀಕ್ಷಿಸಿಸಲು ಈ ಲಿಂಕನ್ನು ಬಳಸಿ

3. ದೂದ್ ಸಾಗರ ಜಲಪಾತ ವೀಕ್ಷಿಸಲು ಈ ಲಿಂಕನ್ನು ಬಳಸಿ

4. ಗೋಡಚಿನ ಮಲ್ಕಿ ಜಲಪಾತ(ಬೆಳಗಾವಿ ಜಿಲ್ಲೆ,ಗೋಕಾಕ ಹತ್ತಿರ)ವೀಕ್ಷಿಸಲು ಈ ಲಿಂಕನ್ನು ಬಳಸಿ

5. ಗೋಕಾಕ ಫಾಲ್ಸ(ಬ್ರೀಟೀಷರ ಕಾಲದಲ್ಲಿ ಹ್ಯಾಂಗಿಗ್ ಬ್ರೀಜ್ ನ್ನು ಇಲ್ಲಿ ನಿರ್ಮಿಸಿದ್ದಾರೆ)ವೀಕ್ಷಿಸಲು ಈ ಲಿಂಕನ್ನು ಬಳಸಿ

6. ಹುಲಿಕಲ್ ಘಾಟ್ ವೀಕ್ಷಿಸಲು ಈ ಲಿಂಕ್ ಬಳಸಿ

7. ಚಾರ್ಮಡಿ ಘಾಟ್ ವೀಕ್ಷಿಸಲು ಈ ಲಿಂಕನ್ನು ಬಳಸಿ

8. ಆಗುಂಬೆ ವೀಕ್ಷಿಸಲು ಈ ಲಿಂಕನ್ನು ಬಳಸಿ

ಸಂಬಂಧ ಪುಸ್ತಕಗಳು

1. ಸ್ಟಡಿ ಪ್ಲ್ಯಾನರ್ -ಆಗಸ್ಟ್ 2012 ಸಂಪುಟ-೪, ಪುಟ ಸಂಖ್ಯೆ-17

2. ಭೂಗೋಳ ಸಂಗಾತಿ - ಡಿ ಎಸ್ ಇ ಆರ್ ಟಿ

3. ಎಸ್ ಎಸ್ ನಂಜನ್ನವರ ಮತ್ತು ಎಂ ಎನ್ ಮೀನಾ ನಾಯಕ, 2012, geography of karnataka, ವಿದ್ಯಾ ನಿಧಿ ಪ್ರಕಾಶನ

ಬೋಧನೆಯ ರೂಪರೇಶಗಳು

ಈಗಾಗಲೇ ಭಾರತ ದ ಭೌಗೋಳಿಕ ಲಕ್ಷಣಗಳನ್ನು ಹಿಂದಿನ ಘಟಕಗಳಲ್ಲಿ ಚರ್ಚಿಸಿದ್ದೇವೆ . ಈ ಘಟಕವು ಸ್ಥ ಳೀಯ ಮತ್ತು ಕರ್ನಾಟಕದ ಭೂಸ್ವರೂಪದ ವೈವಿಧ್ಯತೆಗಳ ಚರ್ಚೆ ಗೆ ಅವಕಾಶ ನೀಡುತ್ತದೆ. ನಮ್ಮ ಸುತ್ತ ಮುತ್ತಲು ಕಾಣುವ ವಿವಿಧ ರೀತಿಯ ಮಣ್ಣು , ಸಸ್ಯವರ್ಗ,ಕಲ್ಲುಗಳು,ಬೆಟ್ಟಗಳು,ಮೈದಾನಗಳು ಇತ್ಯಾದಿಗಳ ರಚನಾ ಪ್ರಕ್ರಿಯೆ ಆಶ್ಚರ್ಯ ಕರವೆನಿಸುತ್ತದೆ. ಈ ಪ್ರಕ್ರಿಯೆಯನ್ನು ಕೆಳಗಿನ ಅಂಶಗಳ ಮೂಲಕ ಅರ್ಥ ಮಾಡಿಕೊಳ್ಳುವುದು .

1. ತಮ್ಮ ವಾಸ ಸ್ಥಳದ ಭೂಸ್ವರೂಪದ ವಿಶ್ಲೇಷಣೆ ಮತ್ತು ತಮ್ಮ ಪ್ರದೇಶದ ಮೇಲ್ಮೈ ಲಕ್ಷಣಗಳನ್ನು ಪಟ್ಟಿ ಮಾಡುವುದು.

2. ಕರ್ನಾಟಕದ ಪ್ರಾಕೃತಿಕ ಲಕ್ಷಣಗಳ ಪರಿಚಯ.

3. ಕರಾವಳಿ ಮೈದಾನ, ಮಲೆನಾಡು ಪ್ರದೇಶ, ಮತ್ತು ಮೈದಾನಗಳಿಗಿರುವ ವ್ಯತ್ಯಾಸ ಗುರುತಿಸಿ , ಪ್ರಾಕೃತಿಕ ವಿಭಾಗಗಳನ್ನು ವರ್ಗೀಕರಿಸುವರು.

4. ಕರ್ನಾಟಕದ ಪ್ರಾಕೃತಿಕ ವಿಭಾಗಗಳನ್ನು ನಕ್ಷೆಯಲ್ಲಿ ಗುರುತಿಸುವ ಕೌಶಲ್ಯವನ್ನು ಬೆಳೆಸುವುದು.

5. ಪ್ರಾಕೃತಿಕ ವಿಭಾಗಗಳು ಆಯಾ ಪ್ರದೇಶದ ಸಂಸ್ಕೃತಿ, ಸಮಾಜ, ಮತ್ತು ಆರ್ಥಿಕತೆಯ ಮೇಲೆ ಬೀರುವ ಪ್ರಭಾವವನ್ನು ಅರ್ಥೈಸುವುದು.

6. ಪ್ರಾಕೃತಿಕ ವಿಭಾಗಗಳಿಗೆ ಅನುಸಾರವಾಗಿ ಸಾರಿಗೆ ಸಂಪರ್ಕ ವ್ಯವಸ್ಥೆಯಲ್ಲಾಗುವ ಬದಲಾವಣೆಯನ್ನು ವಿಶ್ಲೇಷಿಸುವುದು.

7. ಪ್ರದೇಶದಿಂದ ಪ್ರದೇಶಕ್ಕೆ ವಾಯುಗುಣ ಏಕೆ ಬದಲಾಗುತ್ತದೆ. ಎಂಬುದನ್ನು ಗುರುತಿಸುವುದು.

8. ಕರಾವಳಿ, ಮಲೆನಾಡು, ಮೈದಾನ, ನದಿ ಮುಖಜ ಭೂಮಿ, ಅಳಿವೆಗಳು, ಬೆಟ್ಟಗುಡ್ಡಗಳು, ಸ್ತರಭಂಗ, ಶಿಖರಗಳು, ಜೀವ ವೈವಿದ್ಯತಾ ವಲಯ, ಮಳೆ ನೆರಳಿನ ಪ್ರದೇಶ, ಮೊದಲಾದ ಭೌಗೋಳಿಕ ಪದಗಳ ಅರ್ಥ ತಿಳಿಯುವರು.

9. ಕರ್ನಾಟಕದ ಪ್ರಾಕೃತಿಕ ವಿಭಾಗಗಳನ್ನು ಪರಿಚಯಿಸುವುದು.

10. ತಾವು ವಾಸಿಸುವ ಪ್ರದೇಶ ಯಾವ ಪ್ರಾಕೃತಿಕ ವಿಭಾಗಕ್ಕೆ ಸೇರಿದೆ ಎಂದು ಗುರುತಿಸುವುದು.

11. ತಾವು ವಾಸಿಸುವ ಪ್ರದೇಶ ದೊಂದಿಗೆ ವಿವಿಧ ಪ್ರಾಕೃತಿಕ ವಿಭಾಗಗಳ ಲಕ್ಷಣಗಳನ್ನು ಹೋಲಿಸುವುದು.

12. ಭೂ ಸ್ವರೂಪ ಹಾಗೂ ಬೆಳೆಗಳಿಗೆ ಇರುವ ಸಂಬಂಧವನ್ನು ಗ್ರಹಿಸುವುದು .

ಯೋಜನೆಗಳು

ಸಮುದಾಯ ಆಧಾರಿತ ಯೋಜನೆಗಳು

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಲು {{subst:ಸಮಾಜವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ