ಹಿಂದಿನ ತಿಂಗಳುಗಳ ಶಿಕ್ಷಕ ಶಿಕ್ಷಣದ ಕಾರ್ಯಕ್ರಮಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search

ಫೆಬ್ರವರಿ 2014

ಕೊಯರ್ ಸಂಪನ್ಮೂಲ ವ್ಯಕ್ತಿಗಳಿಗೆ ಮೂರನೇ ಹಂತದ ಕಾರ್ಯಾಗಾರವನ್ನು ಫೆಬ್ರವರಿ ತಿಂಗಳಿನಲ್ಲಿ ಯೋಜಿಸಲಾಗಿದೆ. ಜಿಲ್ಲಾ ಮಟ್ಟದ ಕಾರ್ಯಗಾರದಲ್ಲಿನ ಅನುಭವ ಹಂಚಿಕೆ , ಸಂಪನ್ಮೂಲ ಅಭಿವೃದ್ದಿ ಪ್ರಕ್ರಿಯೆಯ ವಿಶ್ಲೇಷಣೆ ಹಾಗು ಮುಂದಿನ ಯೋಜನೆಗಳ ಬಗೆಗೆ ಈ ಕಾರ್ಯಗಾರದಲ್ಲಿ ಗಮನವಹಿಸಲಾಗುವುದು . ಈ ಕಾರ್ಯಾಗಾರಕ್ಕೆ ಸಂಬಂದಿಸಿದ ಟಿಪ್ಪಣಿ ಮತ್ತು ಅಜೆಂಡಾ ಮಾಹಿತಿಯನ್ನು ಈ ಕೆಳಕಂಡ ಪುಟಗಳಲ್ಲಿ ನೋಡಬಹುದಾಗಿದೆ.

  1. ವಿಜ್ಞಾನ
  2. ಗಣಿತ
  3. ಸಮಾಜ ವಿಜ್ಞಾನ

ಮುಖ್ಯ ಶಿಕ್ಷಕ ತರಭೇತಿ ಸಂಪನ್ಮೂಲ ವ್ಯಕ್ತಿಗಳ ರಾಜ್ಯಮಟ್ಟದ ಕಾರ್ಯಾಗಾರ , ತುಮಕೂರು

ಡಿಸೆಂಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ಕಾರ್ಯಾಗಾರ, ಡಿಸೆಂಬರ್ 2013, ಗ್ರಾಮಾಂತರ ಡಯಟ್, ಬೆಂಗಳೂರು
  2. ಸಿಟಿಇ/ಡಯಟ್ ಗುಲಬರ್ಗಾ ವಿಭಾಗ ವೆಬ್ ಆಧಾರಿತ ಕಾರ್ಯಗಾರ ಡಿಸೆಂಬರ್ 2013

ನವೆಂಬರ್ 2013

  1. ಡಯಟ್/ಸಿಟಿಇ ಧಾರವಾಡ ವೆಬ್ ಆಧಾರಿತ ಕಾರ್ಯಾಗಾರ ನವೆಂಬರ್ ೧೧ ರಿಂದ ೧೫
  2. ಸಮಾಜ ವಿಜ್ಞಾನ ೨ನೇ ಹಂತದ ಕಾರ್ಯಾಗಾರ ನವೆಂಬರ್ ೭ರಿಂದ ೯ ಗ್ರಾಮಾಂತರ ಡಯಟ್ ಬೆಂಗಳೂರು
  3. ಸಮಾಜ ವಿಜ್ಞಾನ 2ನೇ ತಂಡದ ಕಾರ್ಯಾಗಾರ ನವೆಂಬರ್25-30, ರೂರಲ್ ಡಯಟ್ ಬೆಂಗಳೂರು

ಅಕ್ಟೋಬರ್ 2013

  1. ಮುಖ್ಯ ಶಿಕ್ಷಕರ ವೇದಿಕೆ ತರಬೇತಿ - ಅಕ್ಟೋಬರ್ ೨೦೧೩
  2. ಡಯಟ್/ಸಿಟಿಇ ವೆಬ್ ಆಧಾರಿತ ಕಾರ್ಯಾಗಾರ ಅಕ್ಟೋಬರ್ 21-25


ಸೆಪ್ಟೆಂಬರ್ 2013

  1. KOER ೨ನೇ ಕಾರ್ಯಗಾರ ಗಣಿತ ೨-೪ ಬೆಂಗಳೂರು ಗ್ರಾಮಾಂತರ ಡೈಯಟ್
  2. KOER ೧ನೇ ಕಾರ್ಯಗಾರ ಸಮಾಜ ವಿಜ್ಞಾನ ೧೦-೧೪ ,ಬೆಂಗಳೂರು ಗ್ರಾಮಾಂತರ ಡೈಯಟ್
  3. KOER 2ನೇ ಕಾರ್ಯಗಾರ ವಿಜ್ಞಾನ ೧೬-೨೧ ಬೆಂಗಳೂರು ಗ್ರಾಮಾಂತರ ಡೈಯಟ್
  4. Gulbarga Division DIET/CTE faculty Web based workshop 17-21, DIET Gulbarga (Kamalapur)
  5. STF Batch-2, for Mathematics 23-28, Bangalore Rural DIET

ಆಗಸ್ಟ್ 2013

  1. STF Batch-1, Second workshop for Science 29-31, Bangalore Rural DIET

ಜೂಲೈ 2013

  1. Workshop for DIET Dharwad on ICTs - Hardware and basic ICT literacy 1-3, Dharwad DIET
  2. STF Batch-1, First workshop for Science 16-20, Bangalore Rural DIET
  3. STF Batch-1, First workshop for Mathematics 23-27, Bangalore Rural DIET

ಜೂನ್ 2013

  1. Teacher Education Events DIET COP KOER Workshop June 2013 in Bangalore and Dharwad