Dharwad DIET ICT Literacy Workshop July 1-3,2013 Read more
Jump to navigation
Jump to search
"CPUನ್ನು ತೋರಿಸುತ್ತ ಈ hardware workshopನ ಮುನ್ನ CPUನ ಹತ್ತಿರ ಹೋಗಲು ನಮಗೆ ಭಯವಾಗುತ್ತಿತು, ಆದರೆ ಈ HARDWARE WORKSHOPನ ನಂತರ computer ಎಂದರೆ ಇಷ್ಟೇನ ಅನಿಸುತ್ತಿದೆ, ಏಕೆಂದರೆ ಈ workshopನಲ್ಲಿ ನಾವೆ ನಮ್ಮ ಕೈಯಾರೆ computerನ್ನು assemble and dismantle ಮಾಡಿದ್ದೇವೆ ಇನ್ನು ಮುಂದೆ ನಾವುಗಳು ನಿರ್ಬಯವಾಗಿ computerನ್ನು ಕಾರ್ಯನಿರ್ವಹಿಸುವಂತೆ ನೋಡಿಕೋಳ್ಳಬಹುದು. ನನ್ನ ೩೨ ವರ್ಷದ experienceನಲ್ಲಿ ಎಷ್ಟೊ workshopನಲ್ಲಿ ಭಾಗವಹಿಸಿದ್ದೇನೆ, ಆದರೆ ಈ workshopನಿಂದ ನನಗೆ ತುಂಬ ಕಲಿಕೆ ಆಗಿದೆ ಮತ್ತು ಈ ಕಲಿಕೆ ನನಗೆ ಬಹಳ ಖುಷಿ ಕೊಟ್ಟಿದೆ ಅಲ್ಲದೆ ನನ್ನ ಆಯುಷ್ಯ್ ವೆಲ್ಲವು ಈ ತರಬೇತಿಯಲ್ಲಿ ಕಲಿತಿದ್ದನ್ನು ಮರೆಯುವುದಿಲ್ಲ" - N.M.Shivalli, DIET Dharwad