೧೦ನೇ ತರಗತಿಯ ಶ್ರೇಢಿಯ ವಿಧಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
Jump to navigation Jump to search
See in English


ಗಣಿತದ ಇತಿಹಾಸ

ಗಣಿತದ ತತ್ವಶಾಸ್ತ್ರ

ಗಣಿತದ ಅಧ್ಯಾಪನ

ಪಠ್ಯಕ್ರಮ ಮತ್ತು ಪತ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ

ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು ಸೂಚನೆಗಳನ್ನು ಅನುಸರಿಸಿ: (ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

  1. ತಮಿಳುನಾಡು 10 ನೇ ತರಗತಿಯ ಗಣಿತ ಪಠ್ಯಪುಸ್ತಕ : ಅಧ್ಯಾಯ 4 pages : 34 to 67
  2. ಗುಜರಾತ್ 10 ನೇ ತರಗತಿಯ ಗಣಿತ ಪಠ್ಯಪುಸ್ತಕ : ಅಧ್ಯಾಯ 5
  3. ಕೇರಳ 10 ನೇ ತರಗತಿಯ ಗಣಿತ ಪಠ್ಯಪುಸ್ತಕ : ಅಧ್ಯಾಯ 1

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1 ಸಮಾಂತರ ಶ್ರೇಢಿಗಳು

ಕಲಿಕೆಯ ಉದ್ದೇಶಗಳು

  1. ಸಮಾಂತರ ಶ್ರೇಢಿಯನ್ನು ಅರ್ಥೈಸುವುದು ಮತ್ತು ನಿರೂಪಿಸುವುದು.
  2. ಸಮಾಂತರ ಶ್ರೇಢಿಯ ಮಾದರಿ ರೂಪವನ್ನು ತಿಳಿಯುವುದು.
  3. ಸಮಾಂತರ ಶ್ರೇಢಿಯ 'n' ನೇ ಪದವನ್ನು ಕಂಡುಹಿಡಿಯುವುದು.
  4. ಸಮಾಂತರ ಶ್ರೇಢಿಯ ಮೊದಲ 'n' ಪದಗಳ ಮೊತ್ತವನ್ನು ಕಂಡುಹಿಡಿಯುವುದು.
  5. ಮೊದಲ 'n' ಸ್ವಾ ಭಾವಿಕ ಸಂಖ್ಯೆಗಳ ಮೊತ್ತವನ್ನು ಕಂಡುಹಿಡಿಯುವುದು.

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ"

ಚಟುವಟಿಕೆಗಳು #

  1. ಚಟುವಟಿಕೆ ಸಂ 1, ಸಮಾಂತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
  2. ಚಟುವಟಿಕೆ ಸಂ 2,ಸಮಾಂತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ

ಪರಿಕಲ್ಪನೆ #2 ಹರಾತ್ಮಕ ಶ್ರೇಢಿಗಳು

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1, ಗುಣೋತ್ತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
  2. ಚಟುವಟಿಕೆ ಸಂ 1, ಗುಣೋತ್ತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ

ಪರಿಕಲ್ಪನೆ #3 ಗುಣೋತ್ತರ ಶ್ರೇಢಿಗಳು

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1, ಗುಣೋತ್ತರ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ
  2. ಚಟುವಟಿಕೆ ಸಂ 1, ಹರಾತ್ಮಕ ಶ್ರೇಢಿಯ ಚಟುವಟಿಕೆ ಕ್ಲಿಕ್ಕಿಸಿ

ಪರಿಕಲ್ಪನೆ #4 ಸಮಾಂತರ ಮಾಧ್ಯ,ಹರಾತ್ಮಕ ಮಾಧ್ಯ ಮತ್ತು ಗುಣೋತ್ತರ ಮಾಧ್ಯಗಳಿಗಿರುವ ಸಂಬಂಧ

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1, ಸಮಾಂತರ ಮಾಧ್ಯ,ಹರಾತ್ಮಕ ಮಾಧ್ಯ ಮತ್ತು ಗುಣೋತ್ತರ ಮಾಧ್ಯಗಳಿಗಿರುವ ಸಂಬಂಧ ದ ಚಟುವಟಿಕೆ ಕ್ಲಿಕ್ಕಿಸಿ
  2. ಚಟುವಟಿಕೆ ಸಂ 2, ಸಮಾಂತರ ಮಾಧ್ಯ,ಹರಾತ್ಮಕ ಮಾಧ್ಯ ಮತ್ತು ಗುಣೋತ್ತರ ಮಾಧ್ಯಗಳಿಗಿರುವ ಸಂಬಂಧ ದ ಚಟುವಟಿಕೆ ಕ್ಲಿಕ್ಕಿಸಿ

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಕಠಿಣ ಸಮಸ್ಯೆಗಳಿಗೆ ಸುಳಿವುಗಳು

ಸಮಾಂತರ ಶ್ರೇಢಿಯ ಸಮಸ್ಯೆಗಳು

  1. a,b,c,d,e ಗಳು ಸಮಾಂತರ ಶ್ರೇಢಿಯಲ್ಲಿದ್ದರೆ a+e=b+d=2c ಎಂದು ಸಾಧಿಸಿ ಪರಿಹಾರಕ್ಕಾಗಿ ಕ್ಲಿಕಿಸಿ
  2. 50 ಪದಗಳನ್ನು ಹೊಂದಿರುವ ಸಮಾಂತರ ಶ್ರೇಢಿಯೊಂದರಲ್ಲಿ 3 ನೇ ಪದ 12 ಮತ್ತು ಕೊನೆಯ ಪದ 106 ಆಗಿದೆ. ಅದರ 29 ನೇ ಪದವನ್ನು ಕಂಡುಹಿಡಿಯಿರಿ. ಪರಿಹಾರಕ್ಕಾಗಿ ಕ್ಲಿಕಿಸಿ
  3. ಒಂದು ಸಮಾಂತರ ಶ್ರೇಢಿಯ 4ನೇ ಮತ್ತು 8 ನೇ ಪದಗಳ ಮೊತ್ತವು 24ಹಾಗೂ ಅದೇ ಶ್ರೇಢಿಯ 6ನೇ ಮತ್ತು 10ನೇ ಪದಗಳ ಮೊತ್ತವು 44ಆಗಿದೆ .ಅದರ ಮೊದಲ ಮೂರು ಪದಗಳನ್ನು ಕಂಡುಹಿಡಿಯಿರಿ.ಪರಿಹಾರಕ್ಕಾಗಿ ಕ್ಲಿಕಿಸಿ
  4. ಒಂದು ಸಮಾಂತರ ಶ್ರೇಢಿಯ 7 ನೇ ಪದ ಮತ್ತು 3 ನೇ ಪದಗಳ ಅನುಪಾತವು 12:5 ಆಗಿದೆ. 13 ನೇ ಪದ ಮತ್ತು 4 ನೇ ಪದಗಳ ಅನುಪಾತವನ್ನು ಕಂಡುಹಿಡಿಯಿರಿ. ಪರಿಹಾರಕ್ಕಾಗಿ ಕ್ಲಿಕಿಸಿ
  5. ಒಂದು ಸಂಸ್ಥೆಯು 2001 ನೇ ಇಸವಿಯಲ್ಲಿ 400 ಉದ್ಯೋಗಿಗಳನ್ನು ನೇಮಿಸಿಕೊಂಡಿತು ಮತ್ತು ಪ್ರತಿ ವರ್ಷವು ಉದ್ಯೋಗಿಗಳ ಸಂಖ್ಯೆಯನ್ನು 35 ಕ್ಕೆ ಹೆಚ್ಚಿಸಿತು.ಯಾವ ವರ್ಷದಲ್ಲಿ ಸಂಸ್ಥೆಯಲ್ಲಿನ ಉದ್ಯೋಗಿಗಳ ಸಂಖ್ಯೆಯು 785 ಆಗಿರುತ್ತದೆ ? ಪರಿಹಾರಕ್ಕಾಗಿ ಕ್ಲಿಕಿಸಿ
  6. ಒಂದು ಸಮಾಂತರ ಶ್ರೇಢಿಯ ನೇ ಪದ ಮತ್ತು ನೇ ಪದ ಆದರೆ ನೇ ಪದವು Failed to parse (MathML with SVG or PNG fallback (recommended for modern browsers and accessibility tools): Invalid response ("Math extension cannot connect to Restbase.") from server "https://wikimedia.org/api/rest_v1/":): {\displaystyle \ (p+q−n) } ಆಗಿರುತ್ತದೆ ಎಂದು ಸಾಧಿಸಿ.ಪರಿಹಾರಕ್ಕಾಗಿ ಕ್ಲಿಕಿಸಿ

ಯೋಜನೆಗಳು

ಗಣಿತ ವಿನೋದ