ಪ್ರವೇಶದ್ವಾರ:ಮೌಲ್ಯಮಾಪನ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೬:೦೮, ೫ ಸೆಪ್ಟೆಂಬರ್ ೨೦೧೩ ರಂತೆ KOER admin (ಚರ್ಚೆ | ಕಾಣಿಕೆಗಳು) ಇವರಿಂದ ("ಪ್ರವೇಶದ್ವಾರ:ಮೌಲ್ಯಮಾಪನ" ಸಂರಕ್ಷಿಸಲಾಗಿದೆ. (‎[edit=sysop] (ಅನಿರ್ದಿಷ್ಟ) ‎[move=sysop] (ಅನಿರ್ದಿಷ್ಟ)))
(ವ್ಯತ್ಯಾಸ) ←ಹಿಂದಿನ ಪರಿಷ್ಕರಣೆ | ಈಗಿನ ಪರಿಷ್ಕರಣೆ (ವ್ಯತ್ಯಾಸ) | ಮುಂದಿನ ಪರಿಷ್ಕರಣೆ → (ವ್ಯತ್ಯಾಸ)
Jump to navigation Jump to search

ಮೌಲ್ಯಮಾಪನ


ಮೌಲ್ಯಮಾಪನಗಳು ಕಲಿಕಾ ಪ್ರಕ್ರಿಯಯ ಒಂದು ಅಂಶಗಳಾಗಿವೆ . ಕಲಿಕಾ ಪ್ರಕ್ರಿಯೆ ,ಪ್ರತಿಕ್ರಿಯೆಗಳಲ್ಲಿ ಪರಿಣಾಮಕಾರಿತ್ವವನ್ನು ಪರಿಶೀಲಿಸಲು ವಿದ್ಯಾರ್ಥಿಗಳಿಗೆ ತಮ್ಮ ಕಲಿಕಾ ಅಗತ್ಯಗಳನ್ನು ಅರ್ಥೈಸಿಕೊಳ್ಳಲು ಮೌಲ್ಯಮಾಪನಗಳು ಶಿಕ್ಷಕರಿಗೆ ಪ್ರತಿಫಲಿತ ಚಟುವಟಿಕೆಗಳಂತಾಗಿವೆ. ಇಂತಹ ಮೌಲ್ಯಮಾಪನವಾಗಬೇಕಾದರೆ ವ್ಯವಸ್ಥಿತ ವಿಧಾನಗಳಿಂದ ವಿದ್ಯಾರ್ಥಿಗಳ ಜೊತೆ ಪಾಲ್ಗೊಳ್ಳಬೇಕು. ಇದಲ್ಲದೆ ಈ ಮೌಲ್ಯಮಾಪನಗಳ ಫಲಿತಾಂಶದಿಂದ ಕಲಿಕಾ ವಿನ್ಯಾಸ ಹಾಗೂ ಅನುಕ್ರಮದ ನಿರ್ಧಾರವನ್ನು ಕಲಿಕಾ ಶಿಕ್ಷಣದಲ್ಲಿ ರೂಪಿಸಬಹುದು. ಇಂತಹ ಮೌಲ್ಯಮಾಪನವನ್ನು ಫಾರ್ಮೇಟಿವ್(ರಚನಾ) ಮೌಲ್ಯಮಾಪನವೆಂದು ನಿರೀಕ್ಷಿಸಬಹುದು. ಇನ್ನೊಂದು ಮೌಲ್ಯಮಾಪನ ಪ್ರಕ್ರಿಯೆ ಇರುವುದು,ಅದರ ಮುಖ್ಯ ಧ್ಯೇಯವೆಂದರೆ ಜ್ಞಾನ ಕ್ಷೇತ್ರದಲ್ಲಿ ಸಾಮರ್ಥ್ಯ ಮತ್ತು ಪಾಂಡಿತ್ಯವನ್ನು ಪರಿಶೀಲಿಸುವುದು. ಕೆಲವೊಮ್ಮೆ ಇದು ಒಂದೇ ಬಾರಿ ಉಪಯೋಗಿಸುವ ಚಟುವಟಿಕೆಯಾಗುವುದು ಮತ್ತು ಇದು ಸಾಮರ್ಥ್ಯದ ಮುಂದಿನ ಹಂತಕ್ಕೆ ಸಾಗುವ ಸಿದ್ಧತೆಯ ಅಳತೆಗೋಲನ್ನಾಗಿ ಉಪಯೋಗಿಸಲು ಉತ್ತಮವಾಗುವುದು. ಇಂತಹ ಮೌಲ್ಯಮಾಪನವನ್ನು ಸಮೇಟಿವ್ ಮೌಲ್ಯಮಾಪನವೆಂದು ಕರೆಯಬಹುದು. ಸಮೇಟಿವ್ ಮೌಲ್ಯಮಾಪನದಲ್ಲಿ ಕಲಿಕಾ ಫಲಿತಾಂಶಗಳನ್ನು ಪರೀಕ್ಷಿಸುವ ಉದ್ದೇಶವಿದ್ದರೂ ವಿವಿಧ ಕೌಶಲ್ಯಗಳನ್ನು ಪರೀಕ್ಷಿಸಲು , ಸಂಗತಿಗಳನ್ನಲ್ಲ ಆದರೆ ಪರಿಕಲ್ಪನೆಗಳನ್ನು ಪರೀಕ್ಷಿಸಲು ಒಳ್ಳೆಯ ಸ್ಥಳಾವಕಾಶವಿದೆ.


ಆದಾಗ್ಯೂ, ವಾಸ್ತವದಲ್ಲಿ ಈ ಎರಡು ಸ್ಥಾನಗಳಿಂದ ಮೌಲ್ಯಮಾಪನವು ದೂರ ಉಳಿದಿದೆ.


ಆಯ್ದ ಲೇಖನ

ಮೌಲ್ಯಮಾಪನ ಮೇಲೆ ಲೇಖನ

ನಿರಂತರವಾಗಿ ಮತ್ತು ಸಮಗ್ರವಾಗಿ ಮಕ್ಕಳ ಮೌಲ್ಯಮಾಪನ

ಹತ್ತನೇಯ ತರಗತಿಯ ಸಿ ಸಿ ಇ  ಕುರಿತು ,  ದಾನಮ್ಮ ಝಳಕಿ ಅವರು upload ಮಾಡಿದ   ಪಿ ಪಿ ಟಿ  ಯನ್ನು ವೀಕ್ಷಿಸಿ 

  1. Link for to download as PPT format http://www.slideshare.net/mohanbio/9th-oral-by-mohanbio-ppt.


ದಿಶಾ ನವನಿ

ಈ ಲೇಖನವು CBSE ಅಭಿವೃದ್ಧಿಪಡಿಸಿದ CCE ಕೈಪಿಡಿ ಚೌಕಟ್ಟನ್ನು ಪರಿಶೀಲಿಸುವುದು ಮತ್ತು ಇದು EPW ಜನೆವರಿ ೧೨ , ೨೦೧೩ ರ XLVII ಸಂಚಿಕೆಯಲ್ಲಿ ಕಾಣಿಸಿಕೊಂಡಿದೆ.ದಿಶಾ ನವನಿ ಅವರು ಟಾಟಾ ಇನ್ಸ್ ಟಿಟ್ಯೂಟ್ ಆಫ್ ಸೋಷಲ್ ಸೈನ್ಸ್ ನಲ್ಲಿದ್ದಾರೆ. ಲೇಖನ ಓದಲು [ಇಲ್ಲಿ] ಕ್ಲಿಕ್ ಮಾಡಿ.

ಅಭಯಾರಣ್ಯ ಶಾಲೆಗಳಲ್ಲಿ ಸಮಾನ ಪ್ರತಿಕ್ರಿಯೆ ಮತ್ತು ಮೌಲ್ಯಮಾಪನ

ಡಾ. ಸುಧಾ ಪ್ರೇಮನಾಥ ಮತ್ತು ರಂಜನಿ ರಂಗನಾಥನ್

ಇದೊಂದು ಸಮಾನ ಪ್ರತಿಕ್ರಿಯೆ ಯ ಕ್ರಿಯಾ ವಿವರಣೆಯಾಗಿದ್ದು ,ಇದನ್ನು ಚಿತ್ತೂರು ಜಿಲ್ಲೆಯ ಅಭಯಾರಣ್ಯ ಶಾಲೆ ಮತ್ತು ಬುಡಕಟ್ಟು ಶಾಲೆಗಳಲ್ಲಿ ಪಾಲಿಸಲಾಗುತ್ತಿದೆ. ಇಲ್ಲಿನ ಮೌಲ್ಯಮಾಪನಗಳು ಅನಿಸಿಕೆ ಮತ್ತು ಕಲಿಕಾ ವ್ಯವಸ್ಥೆಗಳನ್ನು ಮಕ್ಕಳಿಗೆ ಹಾಗೂ ವಯಸ್ಕರಿಗೆ ಕೂಡ ನೀಡಲು ರೂಪುಗೊಂಡಿವೆ. ಡಾ. ಸುಧಾ ಪ್ರೇಮನಾಥ ಅವರು ವ್ಯಾಲೆ ಶಾಲೆಯಲ್ಲಿ ಹಿರಿಯ ಶಿಕ್ಷಕರಾಗಿದ್ದು , ಕೈಗಾಲ್ ಎಜ್ಯುಕೇಶನ್ ಆಂಡ್ ಎನ್ವಿರಾನ್ಮೆಂಟ್ ಪ್ರೊಗ್ರಾಮ್(KEEP). ರಂಜನಿ ರಂಗನಾಥನ್ ಅವರು ವಿಜ್ಞಾನ ಮತ್ತು ಗಣಿತ ಶಿಕ್ಷಕರಾಗಿದ್ದು, ಐಟಿ ಫಾರ್ ಚೇಂಜ್ ಜೊತೆ ಕಾರ್ಯ ನಿರ್ವಹಿಸುತ್ತಿದ್ದಾರೆ .ಲೇಖನಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಆಯ್ದ ಶಿಕ್ಷಕರು

ಘಟನೆಗಳು

ಸಮ್ಮೇಳನಗಳು

RIE ಮತ್ತು UNICEF ಸಹಯೋಗದಿಂದ ರೀಜನಲ್ ಇನ್ಸಟಿಟ್ಯೂಟ್ ಆಫ್ ಎಜುಕೇಶನ್ , zಕಾರ್ಯಾಗಾರ ಸಂಘಟಿಸಿತು, ಅಥವಾ CCE ಆಚರಣೆಗಳ ಬಗ್ಗೆ ಕಲಿಕೆ ಮತ್ತು ಹಂಚಿಕೆ. ಕಾರ್ಯಾಗಾರವನ್ನು ಮೇ ೧೩ ರಿಂದ ೧೫ ರ ವರೆಗೆ ನಿರ್ವಹಿಸಲಾಯಿತು. ಹೆಚ್ಚಿನ ವಿವರಗಳಿಗೆ RIE ಮೈಸೂರು ವೆಬ್ ಸೈಟ್ ಗೆ ಭೇಟಿ ಕೊಡಿ.

ನಿಮಗಿದು ಗೊತ್ತೇ?

ಶಬ್ದಕೋಶ

ಸಿಸಿಇ

ಸಿಸಿಇ ಮೇಲೆ ಇಲಾಖೆಯ ಸಂಪನ್ಮೂಲಗಳು

  1. ಡಿಎಸ್ ಇ ಆರ್ ಟಿ ಸಿಸಿ ಇ ತರಬೇತಿ ಮೇಲೆ ಕೈಪಿಡಿ
  2. ೮ನೇ ವರ್ಗ ಸಿಸಿ ಇ ತರಬೇತಿದಾರರ ಕೈಪಿಡಿ
  3. ಸಿಸಿ ಇ ಸರ್ಕುಲರ್ ಮಾರ್ಚ್ ೨೦೧೩ ಸ್ಪಷ್ಟೀಕರಣ
  4. ಪರೀಕ್ಷೆಗಳನ್ನು ಪಳಗಿಸೋಣ! - ಉದಯ ಗವೊನ್ಕರ್ ರವರ್ ಲೇಖನ

ಸಿಸಿಇ ಗೆ ಶಿಕ್ಷಕರ ಕೊಡುಗೆಗಳು

  1. ಸಿಸಿಇ ಗೆ ಶಿಕ್ಷಕರ ಕೊಡುಗೆಗಳು
  2. ಸಿಸಿಇ ಮೇಲೆ ಚರ್ಚಾ ವೇದಿಕೆ
  3. ಎಸ್ ಟಿ ಎಫ್ ಮೇಲಿಂಗ್ ಗ್ರುಪ್ ಸಮಾಜ ವಿಜ್ಞಾನದಲ್ಲಿ ಸಿಸಿಇ ಮೇಲೆ ಚರ್ಚೆ
  4. ಎಸ್ ಟಿ ಎಫ್ ಮೇಲಿಂಗ್ ಗ್ರುಪ್ ಗಣಿತ ಮತ್ತು ವಿಜ್ಞಾನದಲ್ಲಿ ಸಿಸಿಇ ಮೇಲೆ ಚರ್ಚೆ

ಸಿಸಿಇ ಮೇಲೆ ಪರಿಣಿತಜ್ಞರು

  1. ಶ್ರೀ ಹರಿಪ್ರಸಾದ , ಡಯಟ್ ಚಿಕ್ಕಮಗಳೂರು ಜೊತೆಗೆ ಏರ್ - ಸಿಸಿ ಇ ಸಂದರ್ಶನ
  2. ಶ್ರೀ ಸುಬಿರ್ ಶುಕ್ಲ ,ಎಮ್ ಎಚ್ ಆರ್ ಡಿ ಯ ಸಲಹೆಗಾರರು ಹಾಗೂ ಪ್ರಧಾನ ಸಂಯೋಜಕರು - IGNUS -er g ಸಿಸಿ ಇ ಮೇಲೆ ೦೯ ನಿಮಿಷ ಮಾತುಗಳು. ಸುಬಿರ್ ಶುಕ್ಲ CCEಮತ್ತು CCAಮೇಲೆ ಮಾತನಾಡುವ ರು-ನಿರಂತರವಾದ ಪದಗಳ ಅರ್ಥ, ವ್ಯಾಪಕ ಮತ್ತು ಮೌಲ್ಯಮಾಪನಗಳ ಬಗ್ಗೆ.


ಶಾಲಾ ವಿಷಯಗಳಿಗೆ ಮೌಲ್ಯಮಾಪನಗಳು