ಪರಿಸರದ ಸಮಸ್ಯೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನೆ

ವಿಜ್ಞಾನ ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಷಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು



See in English

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ


ಪರಿಕಲ್ಪನಾ ನಕ್ಷೆ

<mm>[Flash</mm>

ಮತ್ತಷ್ಟು ಮಾಹಿತಿ

ಎನ್ ಸಿ ಈ ಆರ್ ಟಿ ಪಠ್ಯಪುಸ್ತಕಗಳಲ್ಲಿ ಚರ್ಚಿಸಿರುವ ವಿಷಯಗಳ ಹರಿವು

ಉಪಯುಕ್ತ ವೆಬ್ ಸೈಟ್ ಗಳು

  1. http://kn.wikipedia.org/wiki/ಆಮ್ಲ_ಮಳೆ , ಆಮ್ಲ ಮಳೆಯ ಬಗ್ಗೆ ಸಂಕ್ಷಿಪ್ತ ವಿವರಣೆ ಇದೆ.
  2. http://www.prajavani.net/article/ಆಮ್ಲ-ಮಳೆ-ಜನರಲ್ಲಿ-ಆತಂಕ ಆಮ್ಲ ಮಳೆಯಾದ ವರದಿಗಾಗಿ ಕ್ಲಿಕ್ ಮಾಡಿ
  3. http://www.prajavani.net/article/ವಿಜ್ಞಾನಿಗಳಿಂದ-ಅರೆಲಕ್ಮಾಪುರ-ಆಮ್ಲ-ಮಳೆ-ಪ್ರದೇಶ-ಪರಿಶೀಲನೆ ಆಮ್ಲಮಳೆ ಸುರಿಯುವ ಪರಿಣಾಮದಿಂದ ತತ್ತರಿಸುತ್ತಿರುವ ಮೊದಲ ದೇಶಗಳು ಪತ್ರಿಕಾ ಸುದ್ದಿಗಾಗಿ
  4. http://46.5c.344a.static.theplanet.com/Content/Jan132011/foreign20110112222482.asp ವಿಳಾಸಕ್ಕೆ ಕ್ಲಿಕ್ ಮಾಡಿ
  5. http://kn.wikipedia.org/wiki/ಜಾಗತಿಕ_ತಾಪಮಾನ_ಏರಿಕೆಯ_ಪರಿಣಾಮಗಳು
  6. http://kanaja.in/archives/48426ಜಾಗತಿಕ ತಾಪಮಾನೆ ಏರಿಕೆ ಮತ್ತು ಹಸಿರು ಮನೆ ಪರಿಣಾಮ ಬಗ್ಗೆ ವಿವರಣೆಯಿದೆ ದಿನ ಪತ್ರಿಕೆಯ ಸುದ್ದಿ ಯಲ್ಲಿ ಹಸಿರು ಮನೆ ಪರಿಣಾಮ ಕಂಡುಹಿಡಿದವರು ಹಾಗೂ ಓಜೋನ್ ಬರಿದಾಗುವುದರಿಂದ ಆಗುವ ಪರಿಣಾಮಗಳ ಬಗ್ಗೆ
  7. http://vijaykarnataka.indiatimes.com/articleshow/22604988.cmsಜಾಗತಿಕ ತಾಪಮಾನದ ಪರಿಣಾಮಗಳು ಬಗ್ಗೆ ತಿಳಿಯಲು
  8. http://www.ekanasu.com/2010/04/blog-post_9566.htmlಜಾಗತಿಕ ತಾಪಮಾನ ಏರಿಕೆ ಪದವನ್ನು ಬಳಸಿದ ಮೊದಲಿಗರಾರು ಇದರ ಬಗ್ಗೆ ತಿಳಿಯಲು
  9. http://beta.varthabharathi.net/MarketRates/21322/
  10. http://www.teachersofindia.org/kn/article/ವಿಶ್ವ-ಓಜೋನ್-ದಿನಾಚರಣೆ ವಿಶ್ವ ಓಜೋನ್ ದಿನಾಚರಣೆಯ ಮಹತ್ವಕ್ಕಾಗಿ

ಇಂಗ್ಲೀಷ ವಿಷಯದ ಅಂತರ್ ಜಾಲ ತಾಣಗಳು

  1. http://simple.wikipedia.org/wiki/Pollution
  2. http://geography.about.com/od/globalproblemsandissues/a/acidrain.htm what is acidic rain and it types , Causes and History of Acid Rain , Effects of Acid Rain in detail click on above link .this free web site

ಸಂಬಂಧ ಪುಸ್ತಕಗಳು

ಆಕರ ಗ್ರಂಥಗಳು

ಬೋಧನೆಯ ರೂಪರೇಶಗಳು

ಪರಿಕಲ್ಪನೆ #1: ಪರಿಸರ ಸಮಸ್ಯೆಗಳು ಹಾಗೂ ಪರಿಸರ ಮಾಲಿನ್ಯ

ಕಲಿಕೆಯ ಉದ್ದೇಶಗಳು

  1. ಪರಿಸರದ ಮೇಲೆ ಮಾನವನ ಚಟುವಟಿಕೆಗಳ ಪರಿಣಾಮಗಳನ್ನು ತಿಳಿಸುವುದು
  2. ಮಾನವನ ಚಟುವಟಿಕೆಗಳನ್ನು ಪಟ್ಟಿ ಮಾಡುವುದು .
  3. ಪರಿಸರ ಮಾಲಿನ್ಯದ ಅರ್ಥ ತಿಳಿಸುವುದು
  4. ಪರಿಸರದ ಮೇಲೆ ಮಾನವನ ಹಸ್ತಕ್ಷೇಪದಿಂದಾಗುವ ಪರಿಣಾಮಗಳನ್ನು ಊಹಿಸುವದು
  5. ವಾಯು ಮಾಲಿನ್ಯ ,ಜಲಮಾಲಿನ್ಯ , ನೆಲ ಮಾಲಿನ್ಯ ,ವಿಕಿರಣ ಮಾಲಿನ್ಯಗಳ ಕಾರಣ ,ಪರಿಣಾಮ ಹಾಗೂ ಪರಿಹಾರೋಪಾಯಗಳನ್ನಯ ತಿಳಿಯುವುದು
  6. ಜಾಗತಿಕ ಭೂತಾಪಕ್ಕೆ ಕಾರಣ , ಪರಿಣಾಮ ಹಾಗೂ ಪರಿಹಾರ ಮಾರ್ಗೋಪಾಯಗಳನ್ನು ಅರಿಯುವುದು
  7. ಆಮ್ಲ ಮಳೆಗೆ ಕಾರಣ ,ಪರಿಣಾಮ ಹಾಗೂ ಪರಿಹಾರಗಳನ್ನು ಕಂಡುಕೊಳ್ಳುವುದು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಪರಿಕಲ್ಪನೆ #2

ಕಲಿಕೆಯ ಉದ್ದೇಶಗಳು

ಶಿಕ್ಷಕರಿಗೆ ಟಿಪ್ಪಣಿ

ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ

ಚಟುವಟಿಕೆಗಳು #

  1. ಚಟುವಟಿಕೆ ಸಂ 1,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "
  2. ಚಟುವಟಿಕೆ ಸಂ 2,ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ "

ಸಿ.ಸಿ.ಇ ಮೌಲ್ಯಮಾಪನ ಚಟುವಟಿಕೆಗಳು

ಯೋಜನೆಗಳು

  1. ಹತ್ತಿರದ ಕೈಗಾರಿಕೆ ಪ್ರದೇಶಗಳಿಗೆ ಭೇಟಿ ನೀಡಿ ಕೈಗಾರಿಕೆಗಳಿಂದ ಪರಿಸರಕ್ಕೆ ಹಾನಿಯುಂಟು ಮಾಡುವ ಚಟುವಟಿಕೆಗಳು ನಡೆಯುತ್ತಿವೆಯೇ ? ಎನ್ನವುದರ ಬಗ್ಗೆ ವರದಿ ತಯಾರಿಸುವುದು
  2. ದಿನ ಪತ್ರಿಕೆ , ಸಾಪ್ತಾಹಿಕ , ಮಾಸಿಕ ಪತ್ರಿಕೆಗಳಲ್ಲಿ ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಸಂಗ್ರಹಿಸಿ ಆಲ್ಬಮ್ ತಯಾರಿಸುವುದು
  3. ವಾಸಿಸುವ ಗ್ರಾಮದಲ್ಲಿ/ಊರಿನಲ್ಲಿ ಈ ಹಿಂದೆ ೧೦ ವರ್ಷಗಳ ಹಿಂದೆ ಇದ್ದ ವಾಹನಗಳ ಸಂಖ್ಯೆ ಹಾಗೂ ಪ್ರಸ್ತುತ ಇರುವ ವಿವಿಧ ವಾಹನಗಳ ಸಂಖ್ಯೆಗಳ ಹಿರಿಯರಿಂದ ಮಾಹಿತಿ ಸಂಗ್ರಹಿಸಿ ತರಗತಿಯಲ್ಲಿ ಚರ್ಚಿಸುವುದು
  4. ಪರಿಸರ ಸ್ನೇಹಿ ಇಂಧನಗಳ ಆವಿಷ್ಕಾರದ ಬಗ್ಗೆ ಹೆಚ್ಚಿ ಮಾಹಿತಿ ಸಂಗ್ರಹಿಸಿ ಅದನ್ನು ಬಳಸುವತ್ತ ಜಾಗೃತಿ ಮೂಡಿಸುವುದು
  5. ಜಲಮೂಲಗಳನ್ನು ಮಲಿನಗೊಳಿಸದಂತೆ ನಾವು ಕೈಗೊಳ್ಳುವ ಕ್ರಮಗಳನ್ನು ಪಟ್ಟಿ ಮಾಡಿ ತರಗತಿಯಲ್ಲಿ ಚರ್ಚಿಸುವುದು

ಸಮುದಾಯ ಆಧಾರಿತ ಯೋಜನೆಗಳು

ನಮ್ಮ ಕರ್ಕಿಹಳ್ಳಿ ಗ್ರಾಮದ ಜನರು ಮರವನ್ನು ಉಳಿಸಿದ್ದು ಹೀಗೆ !!!

ಪಠ್ಯಪುಸ್ತಕದ ಬಗ್ಗೆ ಹಿಮ್ಮಾಹಿತಿ

ಪಠ್ಯಪುಸ್ತಕದಲ್ಲಿನ ಲೋಪ ದೋಷಗಳನ್ನು ಮತ್ತು ಸಲಹೆಗಳನ್ನು ಇಲ್ಲಿ ಸೇರಿಸಬಹುದು