ಪ್ರವೇಶದ್ವಾರ:ಒಳಗೊಳ್ಳುವಿಕೆ ಶಿಕ್ಷಣ/ನಮ್ಮ ಬಗ್ಗೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೫:೦೯, ೨೦ ಆಗಸ್ಟ್ ೨೦೧೩ ರಂತೆ Gayatri (ಚರ್ಚೆ | ಕಾಣಿಕೆಗಳು) ಇವರಿಂದ (ಹೊಸ ಪುಟ: ಮೂರು ಸಂಸ್ಥೆಗಳು ಅನನ್ಯ ಶ್ರಮದಿಂದ ಪರಿಣಿತಿಯನ್ನು ಒಗ್ಗೂಡಿಸಿ ಮಹತ್...)

ಮೂರು ಸಂಸ್ಥೆಗಳು ಅನನ್ಯ ಶ್ರಮದಿಂದ ಪರಿಣಿತಿಯನ್ನು ಒಗ್ಗೂಡಿಸಿ ಮಹತ್ತರ ಒಡಂಬಡಿಕೆಯನ್ನು ರಚಿಸಲು ಒಟ್ಟಿಗೆ ಬಂದಿವೆ. Seva-in-Action ಸಂಘ ,ಬೆಂಗಳೂರು ಒಳಗೊಳ್ಳುವಿಕೆ ಶಿಕ್ಷಣದಲ್ಲಿ ಮುಂಚೂಣಿಯಲ್ಲಿದೆ ; VSEI ಜೊತೆಗೆ RV Educational Consortium, Bangalore, D.Ed ವಲಯದಲ್ಲಿ ಭಾರತವು ತೀವ್ರವಾಗಿ ಕಾರ್ಯನಿರ್ವಹಿಸುತ್ತಿದೆ.