ಸಂಘಟಿತ ಮತ್ತು ಅಸಂಘಟಿತ ಕೆಲಸಗಾರರು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಬದಲಾವಣೆ ೧೯:೫೩, ೨೦ ಜನವರಿ ೨೦೧೫ ರಂತೆ Harischandra (ಚರ್ಚೆ | ಕಾಣಿಕೆಗಳು) ಇವರಿಂದ (→ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ)
ಚಟುವಟಿಕೆ - ವಿವಿಧ ಕೆಲಸದ ವಿಡಿಯೋ ವೀಕ್ಷಣೆ ಮತ್ತು ಸಂಘಟಿತ ಮತ್ತು ಅಸಂಘಟಿತ ಕೆಲಸಗಳ ಪಟ್ಟಿ ತಯಾರಿ
ಅಂದಾಜು ಸಮಯ
ಒಂದು ಅವಧಿ
ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
- ಲ್ಯಾಪ್ ಟಾಪ್
- ವಿಡಿಯೋ ಸಿಡಿ ಗಳು
- ಪ್ರೊಜೆಕ್ಟರ್
- ಲೇಖನಿ ಸಾಮಾಗ್ರಿ
ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ
- ಶಿಕ್ಷಕರು ಈ ಪಠ್ಯಕ್ಕೆ ಸಂಬಂಧಿಸಿದ ವಿಡಿಯೊಗಳನ್ನು ಮೊದಲೇ ಯೂಟ್ಯೂಬ್ ನಿಂದ ಡೌನ್ ಲೋಡ್ ಮಾಡಿ ಸಿ.ಡಿ ಅಥವಾ ಪೆನ್ ಡ್ರೈವ್ ನಲ್ಲಿ ಹಾಕಿ ಇಡುವುದು.
- ವಿಡಿಯೋ ತೋರಿಸುವ ಸಂದರ್ಬದಲ್ಲಿ ಶಿಕ್ಷಕರು ವಿದ್ಯಾರ್ಥಿಗಳಿಗೆ ವಿಡಿಯೊ ಮಾಹಿತಿಯನ್ನು ಕೊಡುವುದು.
ಬಹುಮಾಧ್ಯಮ ಸಂಪನ್ಮೂಲಗಳ
ಪ್ರಸಕ್ತ ಸ್ಥಳೀಯ ಸಂಪರ್ಕಗಳು
ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು
ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)
ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)
ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)
ಪ್ರಶ್ನೆಗಳು
ಚಟುಟವಟಿಕೆಯ ಮೂಲಪದಗಳು
ಮುಖ್ಯ ಪರಿಕಲ್ಪನೆ ಪುಟಕ್ಕೆ ಹಿಂದುರುಗಿ ದುಡಿಮೆ_ಮತ್ತು_ಆರ್ಥಿಕ_ಜೀವನ