ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆ

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ

ವಿಜ್ಞಾನದ ಇತಿಹಾಸ

ವಿಜ್ಞಾನದ ತತ್ವಶಾಸ್ತ್ರ

ವಿಜ್ಞಾನದ ಬೋಧನ

ಪಠ್ಯಕ್ರಮ_ಮತ್ತು_ಪಠ್ಯವಸ್ತು

ವಿಶಯಗಳು

ಪಠ್ಯಪುಸ್ತಕಗಳು

ಪ್ರಶ್ನೆ ಪತ್ರಿಕೆಗಳು

ಸಂಪನ್ಮೂಲಗಳ ತಯಾರಿಕೆಗೆ ಬೇಕಾಗುವ ತಾಳೆಪಟ್ಟಿಗೆ ಇಲ್ಲಿ ಕ್ಲಿಕ್ಕಿಸಿ

ಪರಿಕಲ್ಪನಾ ನಕ್ಷೆ

<mm>Flash</mm>

ಪಠ್ಯಪುಸ್ತಕ


ಪಠ್ಯಪುಸ್ತಕದ ಲಿಂಕ್ ಗಳನ್ನು ಇಲ್ಲಿ ಸೇರಿಸಲು, ದಯವಿಟ್ಟು  ಸೂಚನೆಗಳನ್ನು ಅನುಸರಿಸಿ: 

(ಉಪ-ಪುಟವನ್ನು ಸೃಷ್ಟಿಸಲು ಇಲ್ಲಿ ಕ್ಲಿಕ್ಕಿಸಿ)

ಮತ್ತಷ್ಟು ಮಾಹಿತಿ

ಉಪಯುಕ್ತ ವೆಬ್ ಸೈಟ್ ಗಳು

ಸಂಬಂಧ ಪುಸ್ತಕಗಳು

ಭೋಧನೆಯ ರೂಪರೇಶಗಳು

ಪರಿಕಲ್ಪನೆ : ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆ

ಕಲಿಕೆಯ ಉದ್ದೇಶಗಳು

  1. ಆಹಾರ ಕೆಡಲು ಕಾರಣವಾಗಿರುವ ಅಂಶಗಳನ್ನು ತಿಳಿಯುವರು
  2. ಆಹಾರ ಸಂಗ್ರಹಣೆ ಮತ್ತು ಸಂರಕ್ಷಣೆಗಳ ಮಹತ್ವವನ್ನು ಮನಗಾಣುವರು.
  3. ಆಹಾರ ಸಂಗ್ರಹಣೆ ಮತ್ತು ಸಂರಕ್ಷಿಸುವ ವಿಧಾನಗಳನ್ನು ತಿಳಿಯುವರು.
  4. ಆಹಾರ ಸಂಗ್ರಹಿಸುವ ಸಾಪ್ರಂದಾಯಿಕ ವಿಧಾನಗಳನ್ನು ಗುರುತಿಸುವರು
  5. ಆಹಾರ ಸಂರಕ್ಷಿಸಲು ತೆಗೆದುಕೊಳ್ಳಬಹುದಾದ ಮುನ್ನೆಚರಿಕೆ ಕ್ರಮಗಳನ್ನು ಅರಿಯುವರು

ಶಿಕ್ಷಕರಿಗೆ ಟಿಪ್ಪಣಿ

ಅನಾದಿ ಕಾಲದಿಂದಲು ಮಾನವ ಪ್ರಕೃತಿಯಲ್ಲಿನ ಆಹಾರಗಳನ್ನು ಬಳಕೆ ಮಾಡುತ್ತ ಬಂದಿರುತ್ತಾನೆ. ಆದರೆ ಜನಸಂಖ್ಯೆ ಹೆಚ್ಚಳದಿಂದ ಆಹಾರದ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ, ಈ ಬೇಡಿಕೆಗಳನ್ನು ಪೂರೈಸಲು ಅನೇಕ ಹೊಸ ಹೊಸ ವಿಧಾನಗಳನ್ನು ಆವಿಸ್ಕರಿಸಿರುತ್ತಾನೆ. ಆಹಾರ ಉತ್ಪಾನದನೆಯಲ್ಲಿ ಸಾಕಷ್ಟು ಹೆಚ್ಚಳವಾಗಿದ್ದರು ಆಹಾರ ಕೊರತೆಯನ್ನು ಎದುರಿಸುತ್ತಿದ್ದೇವೆ, ಇದಕ್ಕೆ ಕಾರಣ ಬೆಳೆದ ಆಹಾರವನ್ನು ದೀರ್ಘಕಾಲದವರೆಗೆ ಸಂರಕ್ಷಿಸಿ ಸಂಗ್ರಹಿಸಲು ವಿಪಲರಾಗುತ್ತಿದ್ದೇವೆ. ಉತ್ಪಾದಕರಿಂದ ಗ್ರಾಹಕರಿಗೆ ತಲುಪುವ ವೇಳೆ ಶೇಕಡ 10-15% ರಷ್ಟು ಆಹಾರ ಪದಾರ್ಥಗಳು ನಷ್ಟವಾಗುತ್ತಿವೆ, ಮತ್ತು ಶೇಕಡ 10% ವಿವಿಧ ಸಮಾಂರಭಗಳಿಂದ, ಹೋಟಲ್‌ಗಳಿಂದ ಹಾಳಾಗುತ್ತಿದೆ. ಈ ಆಹಾರವನ್ನು ಸಂರಕ್ಷಿಸಿ ಸಂಗ್ರಹಿಸುವ ಸಾಂಪ್ರದಾಯಿಕ ಮತ್ತು ಆಧುನಿಕ ವಿಧಾನಗಳನ್ನು ಸಮರ್ಥವಾಗಿ ಬಳಸಬೇಕಾಗಿದೆ.

ಆಹಾರ ಕೆಡುವಿಕೆ

ಆಹಾರ ಉತ್ಪನ್ನಗಳನ್ನು ಸರಿಯಾರಿ ಶೇಖರಿಸಿದಿದ್ದಲ್ಲಿ ಆಹಾರ ಕೆಡುತ್ತದೆ. ಆಹಾರ ಕೆಟ್ಟು ನಷ್ಟವಾಗಲು ಪ್ರಮುಖ ಕಾರಣಗಳೆಂದರೆ
೧.ಆಂತರಿಕ ಅಂಶಗಳು : ಆಹಾರವನ್ನು ಒಳಗಿನಿಂದಲೇ ಕೆಡುವಂತೆ ಮಾಡುತ್ತವೆ

  • ಆಹಾರದಲ್ಲಿರುವ ತೇವಾಂಶ :ಆಹಾರದಲ್ಲಿರುವ ನೀರನಾಂಶ ಆಹಾರ ಬೇಗ ಕೊಳೆಯುವಂತೆ ಮಾಡುತ್ತದೆ.
  • ಆಹಾರದಲ್ಲಿರುವ ಕಿಣ್ವಗಳು :ಕಿಣ್ವಗಳು ಆಹಾರದಲ್ಲಿ ರಾಸಾಯನಿಕ ಬದಲಾವಣೆಯನ್ನುಂಟು ಮಾಡುತ್ತವೆ.

೨.ಬಾಹ್ಯ ಅಂಶಗಳು : ಆಹಾರದ ಹೊರಗಿನ ಅಂದರೆ ಆಹಾರದ ಸುತ್ತಮುತ್ತಲ ಅಂಶಗಳು

  • ಉಷ್ಣತೆ ಮತ್ತು ತೇವಾಂಶ :ಆಹಾರ ಸಂಗ್ರಹಿಸುವ ಸ್ಥಳದ ಸುತ್ತಮುತ್ತಲ ಇರುವ ಉಷ್ಣತೆ ಮತ್ತು ತೇವಾಂಶ ಆಹಾರ ಕೆಡಲು ಕಾರಣವಾಗಿರುತ್ತದೆ. ಉದಾ: ಬೇಸಿಗೆಯಲ್ಲಿ ಉಷ್ಣತೆ ಹೆಚ್ಚಿರುವುದರಿಂದ ಆಹಾರ ಬೇಗ ಕೆಡುತ್ತದೆ ಆದರೆ ಚಳಿಗಾಲದಲ್ಲಿ ಆಹಾರ ಬೇಗ ಕೇಡುವುದಿಲ್ಲ.
  • ಸಂಗ್ರಹಾಗಾರಗಳ ರಚನೆಯಲ್ಲಿನ ದೋಷ :ಆಹಾರಗಳಿಗೆ ಸರಿಯಾದ ಸಂಗ್ರಹಾಗಾರವನ್ನು ಆಯ್ಕೆ ಮಾಡದೆ ಇರುವುದರಿಂದ ಆಗುವುದು ಉದಾ: ಉಪ್ಪಿನಕಾಯಿ ಅಥವಾ ಮಜ್ಜಿಗೆ (ಆಮ್ಲಿಯತೆಯನ್ನು) ಹೊಂದಿರುವ ಆಹಾರಗಳನ್ನು ಲೋಹದ ಪಾತ್ರೆಗಳಲ್ಲಿ ಸಂಗ್ರಹಿಸುವುದು.
  • ಸೂಕ್ಷ್ಮಜೀವಿಗಳು :ಸೂಕ್ಷ್ಮಜೀವಿಗಳ ಬೆಳವಣಿಗೆ ಆಹಾರ ಬೇಗ ಕೇಡುವಂತೆ ಮಾಡುತ್ತದೆ.
  • ಕೀಟ ಪಿಡುಗುಗಳು :ಆಹಾರದಲ್ಲಿರುವ ಕೀಟಗಳು ಆಹಾರದಲ್ಲಿ ವಿಷಯುಕ್ತ ಪದರ್ಥಾಗಳನ್ನು ಬಿಡುಗಡೆ ಮಾಡುವುದರ ಮೂಲಕ ಆಹಾರ ಕೇಡಲು ಕಾರಣವಾಗುತ್ತವೆ
  • ದಂಶಕಗಳು ಮತ್ತು ಪಕ್ಷಿಗಳು :ಆಹಾರದ ಬೇಳೆಗಳು ಸಮೃದ್ದವಾದಗ ಅನೇಕ ಪಕ್ಷಿಗಳು ಕಾಳುಗಳನ್ನು ತಿನ್ನುವುದರ ಮೂಲಕ, ದಂಶಕಗಳಾದ ಹೆಗ್ಗಣ, ಇಲಿ, ಆಳಿಲುಗಳು ಆಹಾರ ನಷ್ಟಕ್ಕೆ ಕಾರಣವಾಗುವವು

ಚಟುವಟಿಕೆ ಸಂಖ್ಯೆ

  1. ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು
  2. ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
  3. ಬಹುಮಾಧ್ಯಮ ಸಂಪನ್ಮೂಲಗಳು
  4. ಅಂತರ್ಜಾಲದ ಸಹವರ್ತನೆಗಳು
  5. ವಿಧಾನ/ಬೆಳವಣಿಗೆಯ ಪ್ರಶ್ನೆಗಳು
  6. ಮೌಲ್ಯ ನಿರ್ಣಯ
  7. ಪ್ರಶ್ನೆಗಳು

ಯೋಜನೆಗಳು

ವಿಜ್ಞಾನ ವಿನೋದ

ಬಳಕೆ

ಈ ಟೆಂಪ್ಲೇಟನ್ನು ಬಳಸಲು ಹೊಸ ಪುಟವನ್ನು ಸೃಷ್ಠಿಸಿ {{subst:ವಿಜ್ಞಾನ-ವಿಷಯ}} ಅನ್ನು ಟೈಪ್ ಮಾಡಿ.