ಮಾಡ್ಯೂಲ್ ೨- ಪವರ್ ಗೇಮ್
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಾರಾಂಶ
ಹಿಂದಿನ ವಾರದಲ್ಲಾದ ತರಬೇತಿಯ ಬಗ್ಗೆ ಪುನರ್ಮನನ ಮಾಡುವುದರೊಂದಿಗೆ, ಅವುಗಳಲ್ಲಿ ಪುರುಷ ಪ್ರಧಾನತೆಯ
ಅಂಶಗಳು ಯಾವ ರೀತಿ ನಿತ್ಯ ಚಟುವಟಿಕೆಗಳಲ್ಲಿಯೋ ಕಾಣುತ್ತವೆ ಅನ್ನೂದನ್ನ ಅರ್ಥಮಾಡಿಸುವುದು .
ಪ್ರಕ್ರಿಯೆ
- ಕಿಶೋರಿಯರ ಮಾತನಾಡಿ ಹಿಂದಿನ ರೀಕ್ಯಾಪ್ ಮಾಡುವುದು (10ನಿಮಿಷ)
- ಹಿಂದಿನ ದಿನ ಕೊಟ್ಟ ಚಟುವಟಿಕೆ ಬಗ್ಗೆ ಮಾತನಾಡುವುದು (5ನಿಮಿಷ) ಹೆಣ್ಣು ಮತ್ತು ಗಂಡು ಮಕ್ಕಳು ಇಬ್ಬರಿಗು ಈ ಆಟ ಒಂದೇ ಸಮಯದಲ್ಲಿ ಆಡಿಸುವುದರಿಂದ ಒಂದೇ ಲೈನ್ ನಲ್ಲಿ
- ಒಬ್ಬರನ್ನು ನಿಲ್ಲಲು ಹೇಳುವುದು ನಂತರ ಫೆಸಿಲಿಟ್ಟರ್ ಕೇಳುವ ಪ್ರಶ್ನೆಗಳಿಗೆ ಒಂದು ಹೆಜ್ಜೆ ಮುಂದೆ ಹಿಂದೆ ಹಾಗೆ ಅಲ್ಲೇ ಇರಬೇಕಾದ ಪ್ರಶ್ನೆಗಳು ನಿಮಗೆ ಅನ್ವಯಿಸುವುದಾದರೆ ಬಂದಾಗ ಆ ರೀತಿ ಹೋಗಬೇಕು ಎಂದು ಹೇಳುವುದು.
ಪ್ರಶ್ನೆಗಳು
- ಇವತ್ತು ಬೆಳ್ಳಿಗೆ ಹೊಟ್ಟೆ ತುಂಬಾ ತಿಂಡಿ ತಿಂದು ಬಂದಿರುವವರು ಒಂದು ಹೆಜ್ಜೆ ಮುಂದೆ ಬನ್ನಿ
- ಶಾಲೆಗೆ ಸೈಕಲ್ನಲ್ಲಿ ಬರುವವರು ಒಂದು ಹೆಜ್ಜೆ ಮುಂದೆ ಬನ್ನಿ
- ಶಾಲೆನಲ್ಲಿ ಮದ್ಯಾಹ್ನ ಹೊಟ್ಟೆ ತುಂಬಾ ಊಟ ಮಾಡಿವವರು ಒಂದ್ ಹೆಜ್ಜೆ ಮುಂದೆ ಬನ್ನಿ
- PT ಪಿರೆಡ್ ನಲ್ಲಿ ಆರಾಮಾಗಿ ಆಟ ಆಡಬಹುದ್ ಅನ್ನುವವರು ಒಂದು ಹೆಜ್ಜೆ ಮುಂದೆ ಬನ್ನಿ
- ನಮ್ಮೂರಿನ ಎಲ್ಲಾ ಬೀದಿಗಳಲ್ಲು ಆರಾಮಾಗಿ ಓಡಾಡಕ್ಕೆ ಆಗಲ್ಲಾ ಅನ್ನುವವರು ಒಂದು ಹೆಜ್ಜೆ ಹಿಂದೆ ಹೋಗಿ
- ನಮ್ಮ ಮನೆಯಲ್ಲಿ ಹಬ್ಬಗಳಲ್ಲಿ ನಮ್ಮ ಇಷ್ಟ ಇರೋ ತಿಂಡಿನ ಮಾಡಿಸಿಕೊಂಡು ತಿನ್ತೇ ವೆ ಅನ್ನೂರು ಒಂದ್ ಹೆಜ್ಜೆ
- ಮುಂದೆ ಬನ್ನಿ
- ನಾನು 10ನೇ ಕ್ಲಾಸ್ ಮುಗಿದ ಮೇಲೆ ಕೋಟೆ ಅಥವಾ ಮೈಸೂರು ಕಾಲೇಜಿಗೆ ಹೋಗಬಹುದು ಅನ್ನುವವರು
- ಒಂದು ಹೆಜ್ಜೆ ಮುಂದೆ ಬನ್ನಿ
- ನಮ್ಮೂರಿನ ಅರಳಿಕಟ್ಟೆ ಮೇಲೆ ಕುಳಿತು ಆರಾಮಾಗಿ ಮಾತಾಡಬಲ್ಲೆ ಅನ್ನೂರು ಒಂದ್ ಹೆಜ್ಜೆ ಮುಂದೆ ಬನ್ನಿ
- ಊರಿನ ಒಳಗೆ ಸೈಕಲ್ ನಲ್ಲಿ ಆರಾಮಾಗಿ ಹೋಗಲು ಆಗಲ್ಲಾ ಅನ್ನೂರು ಒಂದ್ ಹೆಜ್ಜೆ ಹಿಂದೆ ಹೋಗಿ
- ನಮ್ಮೂರಲ್ಲಿರೋ ಅಂಗಡಿಗೆ ಹೋಗಿ ಸಮಾನ್ ತರುತ್ತೇ ನೆ ಅನ್ನೂರು ಒಂದು ಹೆಜ್ಜೆ ಮುಂದೆ ಬನ್ನಿ
ಬೇಕಾದ ಸಂಪನ್ಮೂ ಲಗಳ
- ಪ್ರಶ್ನೆಗಳ ಪ್ರಿಂಟ್ಔಟ್
ಒಟ್ಟು ಬೇಕಿರುವ ಫೆಸಿಲಿಟೇಟರ್ಗಳು
- ಒಬ್ಬ ಮುಖ್ಯ ಫೆಸಿಲಿಟೇಟರ್
- 2 ಸಹಾಯಕ ಫೆಸಿಲಿಟೇಟರ್ಗಳು
ಒಟ್ಟು ಸಮಯ
6೦ ನಿಮಿಷ