Hoysala empire
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಹೊಯ್ಸಳರು
6ನೇ ತರಗತಿ
ಸಮಾಜ ವಿಜ್ಞಾನ
ಪಾಠದ ಪರಿಚಯ
ನಮ್ಮ ಕರ್ನಾಟಕ ವನ್ನು12ನೇ ಶತಮಾನದಲ್ಲಿ ಆಳಿದ ರಾಜಮನೆತನಗಳ ಹೆಸರುಗಳನ್ನು ತಿಳಿಸುವುದು.-
ಪರಿಕಲ್ಪನೆ ಮತ್ತು ಉ ದ್ದೇಶಗಳು;-
ವಿಷ್ಣುವರ್ಧನ ಮತ್ತು 3ನೇ ಬಲ್ಲಾಳ 4 ನೇ ಬಲ್ಲಾಳ ಇತ್ಯಾದಿ ರಾಜರುಗಳ ಸಾಧನೆಯನ್ನು ತಿಳಿಸುವುದು.
ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯಗಳ ಪರಿಚಯಮಾಡಿಕೊಡುವುದು.
ಭೂಪಠದಲ್ಲಿ ಹೊಯ್ಸಳರ ಸಾಮ್ರಾಜ್ಯವನ್ನು ಗುರುತಿಸುವುದು. ಹೊಯ್ಸಳರ ಕಾಲವನ್ನು ತಿಳಿಸಿಕೊಡುವುದು.
Hoysala temple in Belur |
ಸಾಮರ್ಥ್ಯ ಗಳು;-
ಹೊಯ್ಸಳರು ಕಲೆಗೆ ನೀಡಿರುವ ಕೊಡುಗೆಗಳನ್ನು ತಿಳಿ ದುಕೊಂಡು ಅವುಗಳ ಮಹತ್ವವನ್ನು ತಿಳಿಸುವುದು.
Click
Click
ಸಾಹಿತ್ಯ ಕ್ಕೆ ನೀಡಿರುವ ಕೊಡುಗೆಗಳು ಮತ್ತು ಅವುಗಳ ಮಹತ್ವವನ್ನು ತಿಳಿಸುವುದು
ಧಾರ್ಮಿಕ ಕ್ಷೇತ್ರಕ್ಕೆ ನೀಡಿರು ವ ಕೊಡುಗೆಗಳು
- ಆ ಕಾಲದ ಸಾಮಾಜಿಕ ಜೀವನವನ್ನು ಪ್ರಸ್ತುತ ಜೀವನದೊಡನೆ ತುಲನೆ
- ಆ ಕಾಲದ ಆರ್ಥಿಕ ಜೀವನ (ರೆವಿನ್ಯೊ ಪದ್ದತಿ)
- ಚಟು ವಟಿಕೆಗಳು
- ವಿದ್ಯಾರ್ಥಿಗಳಿಗೆ ಪ್ರವಾಸ ವ್ಯವಸ್ಥೆಗೊಳಿಸುವುದು.
- ಳುಸ್ಥಳೀಯ ದೇವಾಲಯಗಳಿಗೆ ಭೇಟಿ ನೀಡಿ ವಿಷಯ ಸಂಗ್ರಹಿಸುವುದು.
- ಸ್ಥಳೀಯ ಶಾಸನ ಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು.
- ನಾಣ್ಯ ಸಂಗ್ರಹಣೆ ಮಾಡುವುದು,
- ಸಾಮಾನ್ಯ ಜ್ಙಾನ ಸ್ವರ್ಧೆ
- ಎಕಪಾತ್ರಾಬಿನಯ
ಪ್ರಶ್ನೆಗಳು
- ಹೊಯ್ಸಳರ ಕಾಲದ ಭೂಪಟವನ್ನು ರಚಿಸಿ
- ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ಸ್ಥಳಗಳನ್ನು ಗುರ್ತಿಸಿ
- ಹೊಯ್ಸಳ ರ ಕಾಲದ ಭೂಪರಚಿಸಿ ಸ್ಥಳಗಳಿಗೆ ಬಣ್ಣ ತುಂಬಿ
ಮೌಲ್ಯಮಾಪನ
- ಸಾಮಾನ್ಯ ಜ್ಙಾನ ಸ್ವರ್ಧೆ
ಪ್ರಶ್ನೆಗಳು
- ಹೊಯ್ಸಳ ವಂಶದ ಸಂಸ್ತಾಪಕ ಯಾರು ?
- ಹೊಯ್ಸಳರ ಆಳಿದ ಕಾಲವನ್ನು ತಿಳಿಸಿ?
- ಹೊಯ್ಸಳ ವಂಶದ ಅತ್ಯಂತ ಪ್ರಮುಖದೊರೆ ಯಾರು?
- ಹೊಯ್ಸಳ ಕಲೆ ಮತ್ತು ವಾಸ್ತು ಶಿಲ್ಪಕ್ಕೆ ನೀಡಿದ ಕೊಡುಗೆ ಗಳನ್ನು ವಿವರಿಸಿ?
- ಲಿ ಬಿಟ್ಟ ಜಾಗಗಳನ್ನು ಸರಿಯಾದ ಪದಗಳಿಂದ ತು ಂಬರಿ
ಖಾಲಿ ಬಿಟ್ಟ ಜಾಗಗಳನ್ನು ಸರಿಯಾದ ಪದಗಳಿಂದ ತು ಂಬರಿ
- ಹೊಯ್ಸಳರ ರಾಜಧಾನಿ -----------
- ದ್ವಾರಸಮು ದ್ರದ ಮತ್ತೊಂದು ಹೆಸರು--------------
- ಬೇಲೂ ರು ------------ಜಿಲ್ಲೆಯಲ್ಲಿದೆ
- ಬೇಲೂ ರಿನ ಚನ್ನ ಕೇಶವ ದೇವಾಲಯವನ್ನು ಕಟ್ಟಿದವರು ---------------
- ಹೊಯ್ಸಳರ ಕೊನೆಯ ದೊರೆ----------------------------