ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
ಕೋಷ್ಟಕ ಅಥವಾ ಚಾರ್ಟ ತಯಾರಿಸುವುದು
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
20 ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
ಡ್ರಾಯಿಂಗ್ ಕಾಗದ , ಅಳತೆ ಪಟ್ಟಿ , ಮಾರ್ಕರ್ ಪೆನ್ನು /ಪೆನ್ನು ,ದೈನಿಕ/ಸಾಪ್ತಾಹಿಕ /ಮಾಸಿಕ ಪತ್ರಿಕೆಗಳು ನೆಲಮಾಲಿನ್ಯದ ಮಾಹಿತಿಗಳು 
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ವಿದ್ಯಾರ್ಥಿಗಳ ತಂಡಗಳನ್ನು ರಚಿಸಿ ಚಾರ್ಟ ತಯಾರಿಸಲು ತಿಳಿಸುವುದು
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಚಾರ್ಟ ತಯಾರಿಸುವಾಗ ಚಾರ್ಟ ಮೌಲ್ಯಮಾಪನದ ಅಂಶಗಳನ್ನು ತಿಳಿಸುವುದು
 +
{|class="wikitable"
 +
|-
 +
|ಕಾರಣಗಳು /ಆಕರಗಳು
 +
|ಮಾಲಿನ್ಯಕಾರಗಳು
 +
|ಪರಿಣಾಮಗಳು
 +
|ನಿಯಂತ್ರಣ ಕ್ರಮಗಳು
 +
|-
 +
|1.ವ್ಯವಸಾಯ /ಕೃಷಿ ತ್ಯಾಜ್ಯಗಳು
 +
|ರಸಗೊಬ್ಬರಗಳು ,ಕೀಟನಾಶಕಗಳು ,ಡಿಡಿಟಿ ,ಎಂಡ್ರಿನ್ , ಡೈ ಎಟ್ರಿನ್
 +
|ಭೂ ಪೋಷಕಾಂಶಗಳು ಮತ್ತು ಭೂಸಾರ ಕಡಿಮೆ ,ಇತರೆ ಸೂಕ್ಷ್ಮಜೀವಿಗಳ ನಾಶ ,ಅಪಾಯಕಾರಿ ರೋಗಗಳು
 +
|ಜೈವಿಕ ಕೀಟ ನಿಯಂತ್ರಣ,ಸಾವಯವ ನೈಸರ್ಗಿಕ ಗೊಬ್ಬರಗಳ ಬಳಕೆ ಪ್ರೇರೆಪಣೆ,ಜೈವಿಕ ವಿಘಟನೆಯಾಗುವ ಪೀಡನಾಶಕ ಬಳಕೆ
 +
|-
 +
|2.ನಗರ ತ್ಯಾಜ್ಯಗಳು
 +
| ಕಸ ,ಪ್ಲಾಷ್ಟಿಕ್ ,ರಬ್ಬರ ,ಒಡೆದ ಗಾಜಿನ ಚೂರುಗಳು , ಹಳೆ ಕಟ್ಟಡ ವಸ್ತುಗಳು
 +
|ನೆಲಮಾಲಿನ್ಯವಾಗುವುದು,ಪ್ರಾಣಿಗಳ ಜೀರ್ಣಾಂಗಗಳ ತೊಂದರೆಗಳು
 +
|ಪ್ಲಾಷ್ಟಿಕ್ ಗಕೆಳ ಬಳಕೆ ನಿಷೇಧ ,ಗಾಜು ,ಪ್ಲಾಷ್ಟಿಕ್ ,ಕಾಗದಗಳ ಮರುಬಳಕೆ  ಮಾಡುವುದು,ನಗರ ತ್ಯಾಜ್ಯಗಳನ್ನು ಸೂಕ್ತ ವಿಲೇವಾರಿ ಮಾಡುವುದು
 +
|-
 +
|3.ಪರಮಾಣು ಸ್ಫೋಟ : ನೆಲದಲ್ಲಿ ಪರಮಾಣು ಪ್ರಯೋಗಗಳು
 +
|ಅಪಾಯಕಾರಿ ವಿಕಿರಣಗಳು
 +
|ನೆಲ ವಿಕಿರಣ ಮಾಲಿನ್ಯವಾಗುವುದು ,ಅನುವಂಶೀಯ ಅವ್ಯವಸ್ಥೆ
 +
|ಪರಮಾಣು ಪ್ರಯೋಗಗಳಿಗೆ ನಿಷೇಧ ಹೇರುವುದು,ನೆಲ ಮಾಲಿನ್ಯವಾಗದಂತೆ ಮುನ್ನೆಚ್ಚರಿಕೆ ವಹಿಸುವುದು 
 +
|-
 +
|}
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
# ನೆಲದ ಮೇಲೆ ಕಂಡು ಬರುವ ಬಳಸಿ ಬೀಸಾಡಿದ ವಸ್ತುಗಳನ್ನು ಪಟ್ಟಿ ಮಾಡಿ
 +
# ಪಟ್ಟಿ ಮಾಡಿದ ವಸ್ತುಗಳಲ್ಲಿ ನೈಸರ್ಗಿಕ /ಜೈವಿಕ ವಿಘಟನೆಗೊಳ್ಳುವ ವಸ್ತುಗಳನ್ನು ಪಟ್ಟಿ ಮಾಡಿ
 +
# ಮಾನವ ತಯಾರಿಸಿದ ಜೈವಿಕ ವಿಘಟನೆಗೊಳ್ಳದ ವಸ್ತಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ತಿಳಿಸಿ 
 +
# ನೆಲ ಮಾಲಿನ್ಯದ ನಿಯಂತ್ರಣ ಕ್ರಮಗಳೇನು ? ಚರ್ಚಿಸಿ
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
# ನೆಲ ಮಾಲಿನ್ಯದ  ಬಗ್ಗೆ  ಪ್ರಬಂಧ  ಬರೆಯಿರಿ 
 +
# ನೆಲ ಮಾಲಿನ್ಯದ  ಬಗ್ಗೆ  ಪತ್ರಿಕಾ ಸುದ್ದಿಗಳನ್ನು  ಸಂಗ್ರಹಿಸಿ
 +
# ನೆಲ ಮಾಲಿನ್ಯದಿಂದ ಪರಿಸರ ಮೇಲಾಗುವ  ದುಷ್ಪರಿಣಾಮಗಳ  ಬಗ್ಗೆ  ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# ಪ್ಲಾಷ್ಟಿಕ್ , ಗಾಜುಗಳನ್ನು  ಮರುಬಳಕೆಯ ಅಗತ್ಯತೆ ಹಾಗೂ  ಹಂತಗಳ  ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸಿ
 +
# ನಿಮ್ಮ ಶಾಲೆ ಮತ್ತು ಮನೆಯ ಸುತ್ತಮುತ್ತ ನೆಲ ಮಾಲಿನ್ಯವಾಗದಂತೆ ನಿಯಂತ್ರಿಸುವ ವಿಧಾನಗಳ ಬಗ್ಗೆ  ಚರ್ಚಿಸಿ
 
==ಪ್ರಶ್ನೆಗಳು==
 
==ಪ್ರಶ್ನೆಗಳು==
  
೨೩೦

edits