ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯೨ bytes added
, ೧೦ ವರ್ಷಗಳ ಹಿಂದೆ
೪೨ ನೇ ಸಾಲು: |
೪೨ ನೇ ಸಾಲು: |
| ಹೀಗೆ ದಶಕಗಳ ಸಂಸ್ಕರಣೆಯಿಂದಾಗಿ, ಗಣಕಯಂತ್ರದ ಗಾತ್ರವು ಕೈಯಲ್ಲಿ ಹಿಡಿಯ ಬಹುದಾದಷ್ಟು ಚಿಕ್ಕದಾಗಿದೆ. ಈ ರೀತಿಯ ಸಾಧನೆಗೆ ಕಾರಣವೇನೆಂದರೆ ಹಲವಾರು ಸಮಗ್ರ ಸರ್ಕ್ಯೂಟ್ಗಳನ್ನು ಒಗ್ಗೂಡಿಸಿ ತಯಾರಿಸಿದ, ಚಿಕ್ಕ ಚೌಕಾಕಾರದ ಮೈಕ್ರೋ-ಪ್ರೊಸೆಸರ್ ಅಥವಾ ಚಿಪ್ ಎನ್ನುವ ಸಾಧನ. ಈ ಸಾಧನವು ಗಣಕಯಂತ್ರದ ಪ್ರಮುಖವಾದ ಭಾಗವಾಯಿತು . ಮೌಸ್ ಎನ್ನುವುದನ್ನು ನಮೂದಿಸುವ ಸಾಧನವಾಗಿ ಅಭಿವೃದ್ಧಿಗೊಳಿಸಲಾಯಿತು. ಈ ರೀತಿಯ ಚಿಕ್ಕದಾದ ಮತ್ತು ಬಲಯುತವಾದ ಗಣಕಯಂತ್ರಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಯಿತು. ಈ ಅವಧಿಯು, ಅಂತರ್ಜಾಲ (Internet) ಉಗಮ ಮತ್ತು ಬೆಳವಣಿಗೆಯನ್ನು ಕಂಡಿತು.(ಮುಂದಿನ ಅಧ್ಯಾಯದಲ್ಲಿ ಅಂತರ್ಜಾಲದ (Internet) ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾ ಬ್ ಲೆಟ್ ಗಳನ್ನು ಕಾಣುತ್ತೇವೆ. | | ಹೀಗೆ ದಶಕಗಳ ಸಂಸ್ಕರಣೆಯಿಂದಾಗಿ, ಗಣಕಯಂತ್ರದ ಗಾತ್ರವು ಕೈಯಲ್ಲಿ ಹಿಡಿಯ ಬಹುದಾದಷ್ಟು ಚಿಕ್ಕದಾಗಿದೆ. ಈ ರೀತಿಯ ಸಾಧನೆಗೆ ಕಾರಣವೇನೆಂದರೆ ಹಲವಾರು ಸಮಗ್ರ ಸರ್ಕ್ಯೂಟ್ಗಳನ್ನು ಒಗ್ಗೂಡಿಸಿ ತಯಾರಿಸಿದ, ಚಿಕ್ಕ ಚೌಕಾಕಾರದ ಮೈಕ್ರೋ-ಪ್ರೊಸೆಸರ್ ಅಥವಾ ಚಿಪ್ ಎನ್ನುವ ಸಾಧನ. ಈ ಸಾಧನವು ಗಣಕಯಂತ್ರದ ಪ್ರಮುಖವಾದ ಭಾಗವಾಯಿತು . ಮೌಸ್ ಎನ್ನುವುದನ್ನು ನಮೂದಿಸುವ ಸಾಧನವಾಗಿ ಅಭಿವೃದ್ಧಿಗೊಳಿಸಲಾಯಿತು. ಈ ರೀತಿಯ ಚಿಕ್ಕದಾದ ಮತ್ತು ಬಲಯುತವಾದ ಗಣಕಯಂತ್ರಗಳನ್ನು ಸಂಪರ್ಕಿಸಿ ಮಾಹಿತಿಯನ್ನು ಹಂಚಿಕೊಳ್ಳಲು ಬಳಸಲಾಯಿತು. ಈ ಅವಧಿಯು, ಅಂತರ್ಜಾಲ (Internet) ಉಗಮ ಮತ್ತು ಬೆಳವಣಿಗೆಯನ್ನು ಕಂಡಿತು.(ಮುಂದಿನ ಅಧ್ಯಾಯದಲ್ಲಿ ಅಂತರ್ಜಾಲದ (Internet) ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯುವಿರಿ). ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಮತ್ತು ಟ್ಯಾ ಬ್ ಲೆಟ್ ಗಳನ್ನು ಕಾಣುತ್ತೇವೆ. |
| | | |
− | ==ಗಣಕಯಂತ್ರಗಳ ಬಳಕೆ ==
| + | =ಗಣಕಯಂತ್ರಗಳ ಬಳಕೆ = |
| ಗಣಕಯಂತ್ರಗಳ ಬಳಕೆಯನ್ನು ನೀವು ಎಲ್ಲೆಲ್ಲಿ ನೋಡಿರುವಿರಿ ಎಂದು ಯೋಚಿಸುವಿರಾ ? ಗಣಕಯಂತ್ರಗಳನ್ನು ಹೆಚ್ಚಾಗಿ ಬ್ಯಾಂಕ್ಗಳಲ್ಲಿ , ಶಾಲೆಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ವಾಚನಾಲಯಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಹಾಗೂ ಇದರ ಜೊತೆಗೆ ಶಿಕ್ಷಣದಲ್ಲಿ, ಸಂಪರ್ಕ ಮಾಧ್ಯಮದಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಂಶೋಧನೆಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಹೀಗೆ ಹಲವಾರು ಕೆಲಸಗಳಿಗೆ ಗಣಕಯಂತ್ರಗಳನ್ನು ಬಳಸುತ್ತಾರೆ. | | ಗಣಕಯಂತ್ರಗಳ ಬಳಕೆಯನ್ನು ನೀವು ಎಲ್ಲೆಲ್ಲಿ ನೋಡಿರುವಿರಿ ಎಂದು ಯೋಚಿಸುವಿರಾ ? ಗಣಕಯಂತ್ರಗಳನ್ನು ಹೆಚ್ಚಾಗಿ ಬ್ಯಾಂಕ್ಗಳಲ್ಲಿ , ಶಾಲೆಗಳಲ್ಲಿ, ರೈಲ್ವೆ ನಿಲ್ದಾಣಗಳಲ್ಲಿ, ವಾಚನಾಲಯಗಳಲ್ಲಿ, ಮಾರಾಟ ಮಳಿಗೆಗಳಲ್ಲಿ ಹಾಗೂ ಇದರ ಜೊತೆಗೆ ಶಿಕ್ಷಣದಲ್ಲಿ, ಸಂಪರ್ಕ ಮಾಧ್ಯಮದಲ್ಲಿ, ವ್ಯಾಪಾರ ವಹಿವಾಟುಗಳಲ್ಲಿ, ಸಂಶೋಧನೆಗಳಲ್ಲಿ, ಅಭಿವೃದ್ಧಿ ಕೆಲಸಗಳಲ್ಲಿ ಹೀಗೆ ಹಲವಾರು ಕೆಲಸಗಳಿಗೆ ಗಣಕಯಂತ್ರಗಳನ್ನು ಬಳಸುತ್ತಾರೆ. |
| + | [[File:ICT_Phase_3_-_Resource_Book_8th_Standard_ENGLISH_-_70_Pages_html_m36a503f5.png|400px]] |
| | | |
| ==ಗಣಕಯಂತ್ರಗಳ ವಿಧಗಳು== | | ==ಗಣಕಯಂತ್ರಗಳ ವಿಧಗಳು== |