ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫೧೭ bytes added
, ೯ ವರ್ಷಗಳ ಹಿಂದೆ
೧೫೫ ನೇ ಸಾಲು: |
೧೫೫ ನೇ ಸಾಲು: |
| ==ಗಣಕಯಂತ್ರದ ತಂತ್ರಾಂಶ== | | ==ಗಣಕಯಂತ್ರದ ತಂತ್ರಾಂಶ== |
| ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. | | ಗಣಕಯಂತ್ರದಿಂದ ಹಲವಾರು ಕೆಲಸಗಳನ್ನು ಮಾಡಬಹುದು ಎಂದು ಈಗಾಗಲೇ ನೀವು ತಿಳಿದಿದ್ದೀರಿ. ನೀವು ಗಣಕಯಂತ್ರದಲ್ಲಿ ಬಣ್ಣದ ಬಳಕೆಗೆ, ಪ್ರಬಂಧ ಬರೆಯಲು, ಸಂಗೀತ ಕೇಳಲು ಏನು ಮಾಡುವಿರಿ? ಗಣಕಯಂತ್ರದ ಯಂತ್ರಾಂಶವನ್ನು ಮಾತ್ರ ಹೊಂದಿದ್ದರೆ ಇವೆಲ್ಲಾ ಮಾಡಲು ಸಾಧ್ಯವೇ ? ನೀವು ಮಾಡಲು ಸಾಧ್ಯವಿಲ್ಲ. ನಿಮಗೆ ಬೇಕಾದ ಹಾಗೆ ಗಣಕಯಂತ್ರವು ಕಾರ್ಯನಿರ್ವಹಿಸಲು ಗಣಕಯಂತ್ರದ ಕಾರ್ಯ ಯೋಜನೆ (ಕಂಪ್ಯೂಟರ್ ಪ್ರೊಗ್ರಾಮ್) ಇರಬೇಕು. ಈ ಗಣಕಯಂತ್ರದ ಪ್ರೋಗ್ರಾಮ್ ಅನ್ನು ತಂತ್ರಾಂಶ ಎನ್ನುತ್ತಾರೆ. ಇದು ಗಣಕಯಂತ್ರವು ಏನು ಮಾಡಬೇಕೆಂದು ನಿರ್ದೇಶಿಸುವ ಸೂಚನೆಯಾಗಿದೆ. ತಂತ್ರಾಂಶವು ಯಂತ್ರಾಂಶಕ್ಕಿಂತ ಭಿನ್ನವಾಗಿದ್ದು ಗಣಕಯಂತ್ರವು ಮಾಡುವ ಹಲವಾರು ಕೆಲಸಗಳಿಗೆ ಅನುವು ಮಾಡಿಕೊಡುವ, ಗಣಕಯಂತ್ರದ ಪ್ರಮುಖ ಅಂಶವಾಗಿದೆ. |
| + | [[File:50px-ICT_Phase_3_-_Resource_Book_8th_Standard_ENGLISH_-_70_Pages_html_m1eb9349b (1).jpg|400px]]ತಂತ್ರಾಂಶ ಕೆಲಸ ನಿರ್ವಹಿಸಲು ಯಂತ್ರಾಂಶ ಬೇಕು ಮತ್ತು ಯಂತ್ರಾಂಶವು ತಂತ್ರಾಂಶವಿಲ್ಲದೆ ನಿಷ್ಪ್ರಯೋಜಕ. ಅದಕ್ಕಾಗಿ ಗಣಕಯಂತ್ರವು ಯಂತ್ರಾಂಶ ಮತ್ತು ತಂತ್ರಾಂಶ ಎರಡನ್ನು ಹೊಂದಿರಬೇಕು. |
| | | |
| '''ತಂತ್ರಾಂಶದ ವಿಧಗಳು :''' | | '''ತಂತ್ರಾಂಶದ ವಿಧಗಳು :''' |