ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
No change in size
, ೯ ವರ್ಷಗಳ ಹಿಂದೆ
೨೦೩ ನೇ ಸಾಲು: |
೨೦೩ ನೇ ಸಾಲು: |
| Windows Help ಮತ್ತು Support ವಿಂಡೋಸ್ನಲ್ಲಿ ಬಿಲ್ಟ್ ಇನ್ (built in) ಸಹಾಯಕ ವ್ಯವಸ್ಥೆ (help system) ಯಾಗಿದೆ. ಇದು ಸಾಮಾನ್ಯ ಪ್ರಶ್ನೆಗಳಿಗೆ, ಟ್ರಬಲ್ ಶೂಟಿಂಗ್ಗೆ ಸಲಹೆಗಳು ಮತ್ತು ಕೆಲಸ ಹೇಗೆ ನಿರ್ವಹಿಸಬೇಕೆಂಬ ಸೂಚನೆಗಳಿಗೆ ತ್ವರಿತವಾಗಿ ಉತ್ತರಿಸುವ ಸ್ಥಳವಾಗಿದೆ. | | Windows Help ಮತ್ತು Support ವಿಂಡೋಸ್ನಲ್ಲಿ ಬಿಲ್ಟ್ ಇನ್ (built in) ಸಹಾಯಕ ವ್ಯವಸ್ಥೆ (help system) ಯಾಗಿದೆ. ಇದು ಸಾಮಾನ್ಯ ಪ್ರಶ್ನೆಗಳಿಗೆ, ಟ್ರಬಲ್ ಶೂಟಿಂಗ್ಗೆ ಸಲಹೆಗಳು ಮತ್ತು ಕೆಲಸ ಹೇಗೆ ನಿರ್ವಹಿಸಬೇಕೆಂಬ ಸೂಚನೆಗಳಿಗೆ ತ್ವರಿತವಾಗಿ ಉತ್ತರಿಸುವ ಸ್ಥಳವಾಗಿದೆ. |
| | | |
− | ಡೆಸ್ಕ್ ಟಾಪ್ನ ಮೇಲೆ ನೀವು ಐಕಾನ್ಗಳನ್ನು ಕಾಣುವಿರಿ. ಐಕಾನ್ಗಳು ಕಡತಗಳು, ಫೋಲ್ಡರ್ಸ್ ಗಳು, ಪ್ರೋಗ್ರಾಮ್ಗಳನ್ನು ಮತ್ತು ಇತರೆ ಅಂಶಗಳನ್ನು ಸೂಚಿಸುವ ಚಿಕ್ಕ ಚಿತ್ರಗಳಾಗಿವೆ. ಡೆಸ್ಕ್ ಟಾಪ್ ಮೇಲಿರುವ ಐಕಾನ್ಗಳನ್ನು ಎರಡು ಬಾರಿ ಕ್ಲಿಕ್ ಮಾಡಿದಾಗ ಅದು ಸೂಚಿಸುವ ಅಂಶವನ್ನು ತೆರೆಯುತ್ತದೆ.[[File:ICT_Phase_3_-_Resource_Book_8th_Standard_ENGLISH_-_70_Pages_html_6f8f9fba.png|100px]] | + | ಡೆಸ್ಕ್ ಟಾಪ್ನ ಮೇಲೆ ನೀವು ಐಕಾನ್ಗಳನ್ನು ಕಾಣುವಿರಿ. ಐಕಾನ್ಗಳು ಕಡತಗಳು, ಫೋಲ್ಡರ್ಸ್ ಗಳು, ಪ್ರೋಗ್ರಾಮ್ಗಳನ್ನು ಮತ್ತು ಇತರೆ ಅಂಶಗಳನ್ನು ಸೂಚಿಸುವ ಚಿಕ್ಕ ಚಿತ್ರಗಳಾಗಿವೆ. ಡೆಸ್ಕ್ ಟಾಪ್ ಮೇಲಿರುವ ಐಕಾನ್ಗಳನ್ನು ಎರಡು ಬಾರಿ ಕ್ಲಿಕ್ ಮಾಡಿದಾಗ ಅದು ಸೂಚಿಸುವ ಅಂಶವನ್ನು ತೆರೆಯುತ್ತದೆ.[[File:ICT_Phase_3_-_Resource_Book_8th_Standard_ENGLISH_-_70_Pages_html_6f8f9fba.png|200px]] |
| | | |
| '''ರೀಸೈಕಲ್ ಬಿನ್ (The Recycle Bin)''' | | '''ರೀಸೈಕಲ್ ಬಿನ್ (The Recycle Bin)''' |