ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೧೧ ನೇ ಸಾಲು: ೨೧೧ ನೇ ಸಾಲು:     
==ಗಣಕಯಂತ್ರವನ್ನು  ಸರಿಯಾಗಿ ಸ್ಥಗಿತಗೊಳಿಸುವುದು==
 
==ಗಣಕಯಂತ್ರವನ್ನು  ಸರಿಯಾಗಿ ಸ್ಥಗಿತಗೊಳಿಸುವುದು==
 +
[[File:ICT_Phase_3_-_Resource_Book_8th_Standard_ENGLISH_-_70_Pages_html_1fd90b6e.png|200px]]
 +
 
ಗಣಕಯಂತ್ರದಲ್ಲಿ ನೀವು ಕೆಲಸ ಮುಗಿಸಿದಾಗ, ಅದನ್ನು ಸರಿಯಾಗಿ ಸ್ಥಗಿತಗೊಳಿಸುವುದು (turn off) ಪ್ರಮುಖ ಅಂಶ. ಇದು ವಿದ್ಯುಚ್ಛಕ್ತಿಯನ್ನು ಉಳಿಸುವುದು, ಗಣಕಯಂತ್ರವನ್ನು ಸುರಕ್ಷಿತವಾಗಿಡಲು ಮತ್ತು ನಿಮ್ಮ ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿಡಲು ಸಹಾಯಕವಾಗುತ್ತದೆ.  
 
ಸ್ಟಾರ್ಟ್ ಮೆನುವುನಿಂದ ನಿಮ್ಮ ಗಣಕಯಂತ್ರವನ್ನು  ಸ್ಥಗಿತಗೊಳಿಸಲು , ಸ್ಟಾರ್ಟ್ ಬಟನ್‌ ಮೇಲೆ ಕ್ಲಿಕ್‌ ಮಾಡಿ ಮತ್ತು ಸ್ಟಾರ್ಟ್ ಮೆನುವಿನ ಬಲ ಕೆಳತುದಿಯಲ್ಲಿರುವ ಶಟ್‌ ಡೌನ್‌ ಅನ್ನು  ಕ್ಲಿಕ್‌ ಮಾಡಿ.  
 
ಸ್ಟಾರ್ಟ್ ಮೆನುವುನಿಂದ ನಿಮ್ಮ ಗಣಕಯಂತ್ರವನ್ನು  ಸ್ಥಗಿತಗೊಳಿಸಲು , ಸ್ಟಾರ್ಟ್ ಬಟನ್‌ ಮೇಲೆ ಕ್ಲಿಕ್‌ ಮಾಡಿ ಮತ್ತು ಸ್ಟಾರ್ಟ್ ಮೆನುವಿನ ಬಲ ಕೆಳತುದಿಯಲ್ಲಿರುವ ಶಟ್‌ ಡೌನ್‌ ಅನ್ನು  ಕ್ಲಿಕ್‌ ಮಾಡಿ.  
 +
 
'''ಉಬಂಟು ಅಪರೇಟಿಂಗ್‌ ಸಿಸ್ಟಮ್‌ '''
 
'''ಉಬಂಟು ಅಪರೇಟಿಂಗ್‌ ಸಿಸ್ಟಮ್‌ '''
 +
[[File:ICT_Phase_3_-_Resource_Book_8th_Standard_ENGLISH_-_70_Pages_html_151ccc4c.png|400px]]
 
ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್‌ ಪರದೆ ಕಾಣುತ್ತದೆ.   
 
ನೀವು ಪ್ರಾರಂಭದಲ್ಲಿ ಉಬಂಟುವನ್ನು ಆಯ್ಕೆ ಮಾಡಿದಾಗ, ಪಕ್ಕದ ಚಿತ್ರದಲ್ಲಿ ತೋರಿಸಿರುವಂತೆ ಲಾಗಿನ್‌ ಪರದೆ ಕಾಣುತ್ತದೆ.   
    
'''ಲಾಗಿಂಗ್ ಇನ್ :'''
 
'''ಲಾಗಿಂಗ್ ಇನ್ :'''
ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆಮಾಡಿ, ನಿಮ್ಮ ಪಾಸ್‌ ವರ್ಡ್ ಅನ್ನು ಟೈಪ್‌ ಮಾಡಿದಾಗ  ಡೆಸ್ಕ್ ಟಾಪ್ ಕಾಣಿಸಿಕೊಳ್ಳುತ್ತದೆ.  
+
ನಿಮ್ಮ ಬಳಕೆದಾರ ಹೆಸರನ್ನು ಆಯ್ಕೆಮಾಡಿ, ನಿಮ್ಮ ಪಾಸ್‌ ವರ್ಡ್ ಅನ್ನು ಟೈಪ್‌ ಮಾಡಿದಾಗ  ಡೆಸ್ಕ್ ಟಾಪ್ ಕಾಣಿಸಿಕೊಳ್ಳುತ್ತದೆ.
'''ಒಂದೇ ಗಣಕಯಂತ್ರದಲ್ಲಿ ಬಹಳ ಮಂದಿಯ ಬಳಕೆದಾರ ಗುರುತಿನ ಸಂಕೇತ (ಯೂಸರ್ ಐಡಿ)'''  
+
ವಿಂಡೋಸ್ ಮತ್ತು ಉಬಂಟು ಈ ಎರಡೂ ಅಪರೇಟಿಂಗ್ ಸಿಸ್ಟಮ್‌ಗಳು ಗಣಕಯಂತ್ರದಲ್ಲಿ ಬಹು ಬಳಕೆದಾರ ಗುರುತಿನ ಸಂಕೇತ (User ID) ಬಳಸಲು ಅವಕಾಶ ನೀಡುತ್ತದೆ. ಒಬ್ಬರ ಗೈರುಹಾಜರಿಯಲ್ಲಿ ಇನ್ನೊಬ್ಬ ಬಳಕೆದಾರನ ಯಾವುದೇ ಮಾಹಿತಿಯನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಇದು ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡುತ್ತದೆ. ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮದೇ ಆದ ಬಳಕೆದಾರ ಗುರುತಿನ ಸಂಕೇತದಿಂದ ತಮ್ಮೆಲ್ಲಾ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಸಹಾಯಕವಾಗಿದೆ.  ಹೊಸ ಯೂಸರ್‌ ಐಡಿಯನ್ನು ರಚಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸುವುದು:  System →Administration → Users and Groups
+
[[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]'''ಒಂದೇ ಗಣಕಯಂತ್ರದಲ್ಲಿ ಬಹಳ ಮಂದಿಯ ಬಳಕೆದಾರ ಗುರುತಿನ ಸಂಕೇತ (ಯೂಸರ್ ಐಡಿ)''' ವಿಂಡೋಸ್ ಮತ್ತು ಉಬಂಟು ಈ ಎರಡೂ ಅಪರೇಟಿಂಗ್ ಸಿಸ್ಟಮ್‌ಗಳು ಗಣಕಯಂತ್ರದಲ್ಲಿ ಬಹು ಬಳಕೆದಾರ ಗುರುತಿನ ಸಂಕೇತ (User ID) ಬಳಸಲು ಅವಕಾಶ ನೀಡುತ್ತದೆ. ಒಬ್ಬರ ಗೈರುಹಾಜರಿಯಲ್ಲಿ ಇನ್ನೊಬ್ಬ ಬಳಕೆದಾರನ ಯಾವುದೇ ಮಾಹಿತಿಯನ್ನು ಅಳಿಸಿಹಾಕಲು ಸಾಧ್ಯವಿಲ್ಲ. ಇದು ಎಲ್ಲಾ ಮಾಹಿತಿಯನ್ನು ಸುರಕ್ಷಿತವಾಗಿ ಕಾಪಾಡುತ್ತದೆ. ಇದು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮದೇ ಆದ ಬಳಕೆದಾರ ಗುರುತಿನ ಸಂಕೇತದಿಂದ ತಮ್ಮೆಲ್ಲಾ ಮಾಹಿತಿಗಳನ್ನು ಸುರಕ್ಷಿತವಾಗಿಡಲು ಸಹಾಯಕವಾಗಿದೆ.  ಹೊಸ ಯೂಸರ್‌ ಐಡಿಯನ್ನು ರಚಿಸಲು ಈ ಕೆಳಗಿನ ಹಂತಗಳನ್ನು ಅನುಸರಿಸುವುದು:  System →Administration → Users and Groups
    
'''ಡೆಸ್ಕ್ ಟಾಪ್'''
 
'''ಡೆಸ್ಕ್ ಟಾಪ್'''