ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨ bytes added
, ೯ ವರ್ಷಗಳ ಹಿಂದೆ
೩೨೮ ನೇ ಸಾಲು: |
೩೨೮ ನೇ ಸಾಲು: |
| | | |
| '''ವರ್ಡ್ ಪ್ರೊಸೆಸರ್''' | | '''ವರ್ಡ್ ಪ್ರೊಸೆಸರ್''' |
| + | |
| ನಿಮ್ಮ ಸ್ನೇಹಿತನಿಗೊಂದು ಕಥೆ ಅಥವ ಶಾಲಾ ಕೆಲಸದ ಬಗ್ಗೆ ಪತ್ರ ಗಣಕಯಂತ್ರದಲ್ಲಿ ಬರೆಯಲು (ಸಿದ್ದಪಡಿಸಲು)ಏನು ಮಾಡುವಿರಿ? ಅಥವಾ ಅವುಗಳನ್ನು ಎಲ್ಲಿ ಟೈಪ್ ಮಾಡುವಿರಿ ? ಈ ಕೆಲಸಗಳನ್ನು ವರ್ಡ್ ಪ್ರೊಸೆಸರ್ ಎಂಬ ಅಪ್ಲಿಕೇಶನ್ ಸಾಫ್ಟ್ ವೇರ್ ಮಾಡುತ್ತದೆ. | | ನಿಮ್ಮ ಸ್ನೇಹಿತನಿಗೊಂದು ಕಥೆ ಅಥವ ಶಾಲಾ ಕೆಲಸದ ಬಗ್ಗೆ ಪತ್ರ ಗಣಕಯಂತ್ರದಲ್ಲಿ ಬರೆಯಲು (ಸಿದ್ದಪಡಿಸಲು)ಏನು ಮಾಡುವಿರಿ? ಅಥವಾ ಅವುಗಳನ್ನು ಎಲ್ಲಿ ಟೈಪ್ ಮಾಡುವಿರಿ ? ಈ ಕೆಲಸಗಳನ್ನು ವರ್ಡ್ ಪ್ರೊಸೆಸರ್ ಎಂಬ ಅಪ್ಲಿಕೇಶನ್ ಸಾಫ್ಟ್ ವೇರ್ ಮಾಡುತ್ತದೆ. |
| ವರ್ಡ್ ಪ್ರೊಸೆಸರ್ ಎಂಬ ತಂತ್ರಾಂಶವನ್ನು ಡಾಕ್ಯುಮೆಂಟ್ (ಬರೆಯಲು, ಎಡಿಟಿಂಗ್, ಫಾರ್ಮ್ಯಾಟಿಂಗ್ ಮತ್ತು ಮುದ್ರಿಸಲು) ಗಳನ್ನು ರಚಿಸಲು ಬಳಸುವರು. ಈ ತಂತ್ರಾಂಶವು, ನಿಮಗೆ ದಾಖಲೆಯನ್ನು ಸೃಷ್ಟಿಸಲು, ಡಿಸ್ಕ್ ನಲ್ಲಿ ಶೇಖರಿಸಲು, ಪರದೆಯ ಮೇಲೆ ತೋರಿಸಲು, ಕೀಲಿಮಣೆ ಬಳಸಿ ಅದರಲ್ಲಿ ಬದಲಾವಣೆ ಮಾಡಲು ಮತ್ತು ಅದನ್ನು ಮುದ್ರಕದಲ್ಲಿ ಮುದ್ರಣವನ್ನು ಮಾಡಲು ಸಹಾಯಕವಾಗಿದೆ. | | ವರ್ಡ್ ಪ್ರೊಸೆಸರ್ ಎಂಬ ತಂತ್ರಾಂಶವನ್ನು ಡಾಕ್ಯುಮೆಂಟ್ (ಬರೆಯಲು, ಎಡಿಟಿಂಗ್, ಫಾರ್ಮ್ಯಾಟಿಂಗ್ ಮತ್ತು ಮುದ್ರಿಸಲು) ಗಳನ್ನು ರಚಿಸಲು ಬಳಸುವರು. ಈ ತಂತ್ರಾಂಶವು, ನಿಮಗೆ ದಾಖಲೆಯನ್ನು ಸೃಷ್ಟಿಸಲು, ಡಿಸ್ಕ್ ನಲ್ಲಿ ಶೇಖರಿಸಲು, ಪರದೆಯ ಮೇಲೆ ತೋರಿಸಲು, ಕೀಲಿಮಣೆ ಬಳಸಿ ಅದರಲ್ಲಿ ಬದಲಾವಣೆ ಮಾಡಲು ಮತ್ತು ಅದನ್ನು ಮುದ್ರಕದಲ್ಲಿ ಮುದ್ರಣವನ್ನು ಮಾಡಲು ಸಹಾಯಕವಾಗಿದೆ. |
| + | |
| '''ವರ್ಡ್ ಪ್ರೊಸೆಸರ್ ಏನು ಮಾಡುತ್ತದೆ?''' | | '''ವರ್ಡ್ ಪ್ರೊಸೆಸರ್ ಏನು ಮಾಡುತ್ತದೆ?''' |
| # ಪಠ್ಯವನ್ನು (ಟೆಕ್ಸ್ಟ್ ) ಸೇರಿಸುವುದು: ಇದು ಪಠ್ಯವನ್ನು ದಾಖಲೆಯ ಯಾವುದೇ ಭಾಗದಲ್ಲಾದರು ಸೇರಿಸಲು ಸಹಾಯಕವಾಗಿದೆ | | # ಪಠ್ಯವನ್ನು (ಟೆಕ್ಸ್ಟ್ ) ಸೇರಿಸುವುದು: ಇದು ಪಠ್ಯವನ್ನು ದಾಖಲೆಯ ಯಾವುದೇ ಭಾಗದಲ್ಲಾದರು ಸೇರಿಸಲು ಸಹಾಯಕವಾಗಿದೆ |