ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ byte removed
, ೯ ವರ್ಷಗಳ ಹಿಂದೆ
೩೫೫ ನೇ ಸಾಲು: |
೩೫೫ ನೇ ಸಾಲು: |
| ಈ ಅಧ್ಯಾಯದಲ್ಲಿ ನೀವು ಮೈಕ್ರೊಸಾಫ್ಟ್ ವರ್ಡ್ ಅನ್ನು ವಿಂಡೋಸ್ ನಲ್ಲಿ ಮತ್ತು ಲಿಬ್ರೆ ಆಫೀಸ್ ರೈಟರ್ ಅನ್ನು ಉಬಂಟುವಿನಲ್ಲಿ ಬಳಸುವುದು ಹೇಗೆಂದು ಕಲಿಯುವಿರಿ. ಲಿಬ್ರೆ ಆಫೀಸ್ ಉಬುಂಟುವಿನ ಗ್ನು / ಲಿನಕ್ಸ್, ಮ್ಯಾಕ್ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ನಲ್ಲಿ ಕೆಲಸ ನಿರ್ವಹಿಸುತ್ತದೆ. ಆದರೆ ಮೈಕ್ರೊ ಸಾಫ್ಟ್ ವರ್ಡ್ ವಿಂಡೋಸ್ನಲ್ಲಿ ಮಾತ್ರ ಕೆಲಸ ಮಾಡುತ್ತದೆ. | | ಈ ಅಧ್ಯಾಯದಲ್ಲಿ ನೀವು ಮೈಕ್ರೊಸಾಫ್ಟ್ ವರ್ಡ್ ಅನ್ನು ವಿಂಡೋಸ್ ನಲ್ಲಿ ಮತ್ತು ಲಿಬ್ರೆ ಆಫೀಸ್ ರೈಟರ್ ಅನ್ನು ಉಬಂಟುವಿನಲ್ಲಿ ಬಳಸುವುದು ಹೇಗೆಂದು ಕಲಿಯುವಿರಿ. ಲಿಬ್ರೆ ಆಫೀಸ್ ಉಬುಂಟುವಿನ ಗ್ನು / ಲಿನಕ್ಸ್, ಮ್ಯಾಕ್ ಮತ್ತು ವಿಂಡೋಸ್ ಆಪರೇಟಿಂಗ್ ಸಿಸ್ಟಮ್ನಲ್ಲಿ ಕೆಲಸ ನಿರ್ವಹಿಸುತ್ತದೆ. ಆದರೆ ಮೈಕ್ರೊ ಸಾಫ್ಟ್ ವರ್ಡ್ ವಿಂಡೋಸ್ನಲ್ಲಿ ಮಾತ್ರ ಕೆಲಸ ಮಾಡುತ್ತದೆ. |
| ಲಿಬ್ರೆ ಆಫೀಸ್ ಒಂದು ಸಾರ್ವಜನಿಕ ತಂತ್ರಾಂಶವಾಗಿದ್ದು ಇದನ್ನು ಯಾವುದೇ ಪರವಾನಿಗೆಯ ಅವಶ್ಯಕವಿಲ್ಲದೆ ಅಥವಾ ಹಣವನ್ನು ನೀಡದೆ ಮುಕ್ತವಾಗಿ ಹಂಚಿಕೊಳ್ಳಬಹುದು . ಮೈಕ್ರೊಸಾಫ್ಟ್ ವರ್ಡ್ ಖಾಸಗಿ ಒಡೆತನದ ತಂತ್ರಾಂಶವಾಗಿದ್ದು ಇದನ್ನು ಪಡೆಯಲು ಪ್ರತಿಯೊಬ್ಬ ಬಳಕೆದಾರನು ಪರವಾನಿಗೆ ಹಣ ಸಂದಾಯ ಮಾಡಿ ಬಳಸಬೇಕು . | | ಲಿಬ್ರೆ ಆಫೀಸ್ ಒಂದು ಸಾರ್ವಜನಿಕ ತಂತ್ರಾಂಶವಾಗಿದ್ದು ಇದನ್ನು ಯಾವುದೇ ಪರವಾನಿಗೆಯ ಅವಶ್ಯಕವಿಲ್ಲದೆ ಅಥವಾ ಹಣವನ್ನು ನೀಡದೆ ಮುಕ್ತವಾಗಿ ಹಂಚಿಕೊಳ್ಳಬಹುದು . ಮೈಕ್ರೊಸಾಫ್ಟ್ ವರ್ಡ್ ಖಾಸಗಿ ಒಡೆತನದ ತಂತ್ರಾಂಶವಾಗಿದ್ದು ಇದನ್ನು ಪಡೆಯಲು ಪ್ರತಿಯೊಬ್ಬ ಬಳಕೆದಾರನು ಪರವಾನಿಗೆ ಹಣ ಸಂದಾಯ ಮಾಡಿ ಬಳಸಬೇಕು . |
− | '''ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು'''
| + | |
| + | ==ಎಂಎಸ್ ವರ್ಡ್ ಅನ್ನು ಬಳಸಿಕೊಂಡು ದಾಖಲೆ ರಚಿಸುವುದು== |
| | | |
| ವಿಂಡೋಸ್ಗೆ ಲಾಗ್ ಇನ್ ಆಗಬೇಕು. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಎಡ ಕೆಳ ತುದಿಯಲ್ಲಿರುವ ಸ್ಟಾರ್ಟ್ ಗುಂಡಿ(ಬಟನ್)ಯನ್ನು ಕ್ಲಿಕ್ ಮಾಡಿ. ನಂತರ ಆಲ್ ಪ್ರೋಗ್ರಾಮ್ಸ್ → ಮೈಕ್ರೋ ಸಾಫ್ಟ್ ಆಫೀಸ್ →ಮೈಕ್ರೋ ಸಾಫ್ಟ್ ವರ್ಡ್ 2010 ಎಂ ಎಸ್ ವರ್ಡ್ ಖಾಲಿ ಪುಟದ ಮೇಲೆ ಮಿನುಗುತ್ತಿರುವ ಕರ್ಸರ್ನ ಗುರುತು ಕಾಣುತ್ತದೆ. ಈಗ ನೀವು ಪಠ್ಯವನ್ನು ಟೈಪ್ ಮಾಡಲು ಪ್ರಾರಂಭಿಸಬಹುದು. ಈ ಉದಾಹರಣೆಯಲ್ಲಿ ನೀವು ಪಶ್ಚಿಮ ಘಟ್ಟಗಳ ಬಗ್ಗೆ ಚಿಕ್ಕ ಪ್ಯಾರಾಗ್ರಾಫ್ ಅನ್ನು ಟೈಪ್ ಮಾಡಿ. | | ವಿಂಡೋಸ್ಗೆ ಲಾಗ್ ಇನ್ ಆಗಬೇಕು. ಈ ಅಪ್ಲಿಕೇಶನ್ ಅನ್ನು ಪ್ರಾರಂಭಿಸಲು ಎಡ ಕೆಳ ತುದಿಯಲ್ಲಿರುವ ಸ್ಟಾರ್ಟ್ ಗುಂಡಿ(ಬಟನ್)ಯನ್ನು ಕ್ಲಿಕ್ ಮಾಡಿ. ನಂತರ ಆಲ್ ಪ್ರೋಗ್ರಾಮ್ಸ್ → ಮೈಕ್ರೋ ಸಾಫ್ಟ್ ಆಫೀಸ್ →ಮೈಕ್ರೋ ಸಾಫ್ಟ್ ವರ್ಡ್ 2010 ಎಂ ಎಸ್ ವರ್ಡ್ ಖಾಲಿ ಪುಟದ ಮೇಲೆ ಮಿನುಗುತ್ತಿರುವ ಕರ್ಸರ್ನ ಗುರುತು ಕಾಣುತ್ತದೆ. ಈಗ ನೀವು ಪಠ್ಯವನ್ನು ಟೈಪ್ ಮಾಡಲು ಪ್ರಾರಂಭಿಸಬಹುದು. ಈ ಉದಾಹರಣೆಯಲ್ಲಿ ನೀವು ಪಶ್ಚಿಮ ಘಟ್ಟಗಳ ಬಗ್ಗೆ ಚಿಕ್ಕ ಪ್ಯಾರಾಗ್ರಾಫ್ ಅನ್ನು ಟೈಪ್ ಮಾಡಿ. |