ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೮೮ bytes added
, ೯ ವರ್ಷಗಳ ಹಿಂದೆ
೩೬೬ ನೇ ಸಾಲು: |
೩೬೬ ನೇ ಸಾಲು: |
| ಈ ಸಾಲುಗಳನ್ನು ನೀವು ಟೈಪ್ ಮಾಡಿದ ಮೇಲೆ ಏನು ಮಾಡುವಿರಿ? ನೀವು ಇದರ ಮುದ್ರಣವನ್ನು ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ ಪುನಃ ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್ ಟ್ಯಾಬ್ (ಮೆನು ಬಾರ್ನಲ್ಲಿರುವ) ಮೇಲೆ ಕ್ಲಿಕ್ ಮಾಡಿ , ಮತ್ತು ಅದರಲ್ಲಿ ಸೇವ್ ಆಪ್ಷನ್ ಅನ್ನು ಆಯ್ಕೆ ಮಾಡಿ.[[File:ICT_Phase_3_-_Resource_Book_8th_Standard_ENGLISH_-_70_Pages_html_m44cc9828.png|200px]] | | ಈ ಸಾಲುಗಳನ್ನು ನೀವು ಟೈಪ್ ಮಾಡಿದ ಮೇಲೆ ಏನು ಮಾಡುವಿರಿ? ನೀವು ಇದರ ಮುದ್ರಣವನ್ನು ತೆಗೆದುಕೊಳ್ಳಬಹುದು ಅಥವಾ ಗಣಕಯಂತ್ರದಲ್ಲಿ ಶೇಖರಿಸಿಡಬಹುದು ಅಥವಾ ಎರಡನ್ನು ಮಾಡಬಹುದು. ಇದನ್ನು ನೀವು ಶೇಖರಿಸಿದ್ದಲ್ಲಿ ಪುನಃ ಬಳಸಬಹುದು. ನಂತರ ಈ ಪ್ರಬಂಧದಲ್ಲಿ ಬದಲಾವಣೆಗಳನ್ನು ಮಾಡಬಹುದು. ಇದನ್ನು ಸೇವ್ ಮಾಡಲು ( ಡಿಸ್ಕ್ ನಲ್ಲಿ ಶೇಖರಿಸಲು) ಫೈಲ್ ಟ್ಯಾಬ್ (ಮೆನು ಬಾರ್ನಲ್ಲಿರುವ) ಮೇಲೆ ಕ್ಲಿಕ್ ಮಾಡಿ , ಮತ್ತು ಅದರಲ್ಲಿ ಸೇವ್ ಆಪ್ಷನ್ ಅನ್ನು ಆಯ್ಕೆ ಮಾಡಿ.[[File:ICT_Phase_3_-_Resource_Book_8th_Standard_ENGLISH_-_70_Pages_html_m44cc9828.png|200px]] |
| | | |
− | [[File:ICT_Phase_3_-_Resource_Book_8th_Standard_ENGLISH_-_70_Pages_html_mee2131c.png|200px]]ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್ ಬಾಕ್ಸ್ ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳೆಂದು ಟೈಪ್ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್ ಮೇಲೆ ಪಶ್ಚಿಮ ಘಟ್ಟಗಳು ಎಂಬ ಕಡತವು .docx ಎಂಬ ವಿಸ್ತರಣೆಯೊಂದಿಗೆ "ಸೇವ್ " ಆಗಿರುತ್ತದೆ. | + | [[File:ICT_Phase_3_-_Resource_Book_8th_Standard_ENGLISH_-_70_Pages_html_mee2131c.png|400px]] |
− | | |
− | | |
− | | |
− | | |
− | | |
− | | |
− | | |
− | | |
− | | |
− | ನೀವು ಪಶ್ಚಿಮ ಘಟ್ಟಗಳು .docx ಎಂದು ಹೆಸರಿನ ಪಟ್ಟಿಯಲ್ಲಿ ಟೈಪ್ ಮಾಡಿರುವುದಿಲ್ಲ. ಆದರೆ ಅದು ಪಶ್ಚಿಮ ಘಟ್ಟಗಳು .docx ಎಂದು ಏಕೆ ಸೇವ್ ಆಗಿರುತ್ತದೆ. .docx ಎನ್ನುವುದು ಕಡತದ ಹೆಸರಿಗೆ ವಿಸ್ತರಣೆಯಾಗಿರುತ್ತದೆ. ಎಲ್ಲಾ ಕಡತಗಳು ಡಾಟ್ (.) ನ ನಂತರ ಎರಡರಿಂದ ನಾಲ್ಕು ಅಕ್ಷರಗಳ ವಿಸ್ತರಣೆ ಹೊಂದಿರುತ್ತವೆ. ಈ ವಿಸ್ತರಣೆಯಿಂದ ನಿಮ್ಮ ಗಣಕಯಂತ್ರವು ಇದು ಯಾವ ರೀತಿಯ ಕಡತ ಎಂದು ಗುರುತಿಸುತ್ತದೆ. ಮುಂದಿನ ಬಾರಿ ಆ ಕಡತವನ್ನು ನೀವು ತೆರೆಯಲು ಬಯಸಿದಾಗ ಅದು ಸರಿಯಾದ ಅಪ್ಲಿಕೇಷನ್ಅನ್ನು ಬಳಸಿಕೊಂಡು ಕಡತವನ್ನು ತೆರೆಯುತ್ತದೆ. ಅದರಿಂದ ಎಲ್ಲಾ .docx ಕಡತಗಳು ಮೈಕ್ರೋ ಸಾಫ್ಟ್ ವರ್ಡ್ ಪ್ರೋಗ್ರಾಮ್ ಅನ್ನು ಬಳಸಿಕೊಂಡು ತೆರೆಯುತ್ತದೆ.
| |
| | | |
| + | ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್ ಬಾಕ್ಸ್ ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳೆಂದು ಟೈಪ್ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್ ಮೇಲೆ ಪಶ್ಚಿಮ ಘಟ್ಟಗಳು ಎಂಬ ಕಡತವು .docx ಎಂಬ ವಿಸ್ತರಣೆಯೊಂದಿಗೆ "ಸೇವ್ " ಆಗಿರುತ್ತದೆ. |
| + | [[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ನೀವು ಪಶ್ಚಿಮ ಘಟ್ಟಗಳು .docx ಎಂದು ಹೆಸರಿನ ಪಟ್ಟಿಯಲ್ಲಿ ಟೈಪ್ ಮಾಡಿರುವುದಿಲ್ಲ. ಆದರೆ ಅದು ಪಶ್ಚಿಮ ಘಟ್ಟಗಳು .docx ಎಂದು ಏಕೆ ಸೇವ್ ಆಗಿರುತ್ತದೆ. .docx ಎನ್ನುವುದು ಕಡತದ ಹೆಸರಿಗೆ ವಿಸ್ತರಣೆಯಾಗಿರುತ್ತದೆ. ಎಲ್ಲಾ ಕಡತಗಳು ಡಾಟ್ (.) ನ ನಂತರ ಎರಡರಿಂದ ನಾಲ್ಕು ಅಕ್ಷರಗಳ ವಿಸ್ತರಣೆ ಹೊಂದಿರುತ್ತವೆ. ಈ ವಿಸ್ತರಣೆಯಿಂದ ನಿಮ್ಮ ಗಣಕಯಂತ್ರವು ಇದು ಯಾವ ರೀತಿಯ ಕಡತ ಎಂದು ಗುರುತಿಸುತ್ತದೆ. ಮುಂದಿನ ಬಾರಿ ಆ ಕಡತವನ್ನು ನೀವು ತೆರೆಯಲು ಬಯಸಿದಾಗ ಅದು ಸರಿಯಾದ ಅಪ್ಲಿಕೇಷನ್ಅನ್ನು ಬಳಸಿಕೊಂಡು ಕಡತವನ್ನು ತೆರೆಯುತ್ತದೆ. ಅದರಿಂದ ಎಲ್ಲಾ .docx ಕಡತಗಳು ಮೈಕ್ರೋ ಸಾಫ್ಟ್ ವರ್ಡ್ ಪ್ರೋಗ್ರಾಮ್ ಅನ್ನು ಬಳಸಿಕೊಂಡು ತೆರೆಯುತ್ತದೆ. |
| | | |
| '''ಪಠ್ಯ (text) ದಲ್ಲಿ ಬದಲಾವಣೆ ಮಾಡುವುದು''' | | '''ಪಠ್ಯ (text) ದಲ್ಲಿ ಬದಲಾವಣೆ ಮಾಡುವುದು''' |