ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ byte removed
, ೧೦ ವರ್ಷಗಳ ಹಿಂದೆ
೩೬೯ ನೇ ಸಾಲು: |
೩೬೯ ನೇ ಸಾಲು: |
| | | |
| ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್ ಬಾಕ್ಸ್ ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳೆಂದು ಟೈಪ್ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್ ಮೇಲೆ ಪಶ್ಚಿಮ ಘಟ್ಟಗಳು ಎಂಬ ಕಡತವು .docx ಎಂಬ ವಿಸ್ತರಣೆಯೊಂದಿಗೆ "ಸೇವ್ " ಆಗಿರುತ್ತದೆ. | | ನೀವು ಈ ಕೆಳಕಂಡ ರೀತಿಯ ಒಂದು ವಿಂಡೋ ನೋಡುವಿರಿ. ಇದನ್ನು ಸೇವ್ ಡೈಲಾಗ್ ಬಾಕ್ಸ್ ಎನ್ನುತ್ತಾರೆ. ಎಡಭಾಗದಲ್ಲಿರುವ ಪಟ್ಟಿಯಲ್ಲಿ ಡೆಸ್ಕ್ ಟಾಪ್ ಅನ್ನು ಆಯ್ಕೆ ಮಾಡಿ. ಆ ಕಡತದ ಹೆಸರಿನ ಪಟ್ಟಿಯಲ್ಲಿ ಪಶ್ಚಿಮ ಘಟ್ಟಗಳೆಂದು ಟೈಪ್ ಮಾಡಿ ಮತ್ತು ನಂತರ 'ಸೇವ್' ಗುಂಡಿಯ ಮೇಲೆ ಕ್ಲಿಕ್ ಮಾಡಿ. ನಿಮ್ಮ ಗಣಕಯಂತ್ರದ ಡೆಸ್ಕ್ ಟಾಪ್ ಮೇಲೆ ಪಶ್ಚಿಮ ಘಟ್ಟಗಳು ಎಂಬ ಕಡತವು .docx ಎಂಬ ವಿಸ್ತರಣೆಯೊಂದಿಗೆ "ಸೇವ್ " ಆಗಿರುತ್ತದೆ. |
| + | |
| [[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ನೀವು ಪಶ್ಚಿಮ ಘಟ್ಟಗಳು .docx ಎಂದು ಹೆಸರಿನ ಪಟ್ಟಿಯಲ್ಲಿ ಟೈಪ್ ಮಾಡಿರುವುದಿಲ್ಲ. ಆದರೆ ಅದು ಪಶ್ಚಿಮ ಘಟ್ಟಗಳು .docx ಎಂದು ಏಕೆ ಸೇವ್ ಆಗಿರುತ್ತದೆ. .docx ಎನ್ನುವುದು ಕಡತದ ಹೆಸರಿಗೆ ವಿಸ್ತರಣೆಯಾಗಿರುತ್ತದೆ. ಎಲ್ಲಾ ಕಡತಗಳು ಡಾಟ್ (.) ನ ನಂತರ ಎರಡರಿಂದ ನಾಲ್ಕು ಅಕ್ಷರಗಳ ವಿಸ್ತರಣೆ ಹೊಂದಿರುತ್ತವೆ. ಈ ವಿಸ್ತರಣೆಯಿಂದ ನಿಮ್ಮ ಗಣಕಯಂತ್ರವು ಇದು ಯಾವ ರೀತಿಯ ಕಡತ ಎಂದು ಗುರುತಿಸುತ್ತದೆ. ಮುಂದಿನ ಬಾರಿ ಆ ಕಡತವನ್ನು ನೀವು ತೆರೆಯಲು ಬಯಸಿದಾಗ ಅದು ಸರಿಯಾದ ಅಪ್ಲಿಕೇಷನ್ಅನ್ನು ಬಳಸಿಕೊಂಡು ಕಡತವನ್ನು ತೆರೆಯುತ್ತದೆ. ಅದರಿಂದ ಎಲ್ಲಾ .docx ಕಡತಗಳು ಮೈಕ್ರೋ ಸಾಫ್ಟ್ ವರ್ಡ್ ಪ್ರೋಗ್ರಾಮ್ ಅನ್ನು ಬಳಸಿಕೊಂಡು ತೆರೆಯುತ್ತದೆ. | | [[File:50px-ICT_Phase_3_-_Resource_Book_8th_Standard_ENGLISH_-_70_Pages_html_m1c8b9ecd.jpg|70px]]ನೀವು ಪಶ್ಚಿಮ ಘಟ್ಟಗಳು .docx ಎಂದು ಹೆಸರಿನ ಪಟ್ಟಿಯಲ್ಲಿ ಟೈಪ್ ಮಾಡಿರುವುದಿಲ್ಲ. ಆದರೆ ಅದು ಪಶ್ಚಿಮ ಘಟ್ಟಗಳು .docx ಎಂದು ಏಕೆ ಸೇವ್ ಆಗಿರುತ್ತದೆ. .docx ಎನ್ನುವುದು ಕಡತದ ಹೆಸರಿಗೆ ವಿಸ್ತರಣೆಯಾಗಿರುತ್ತದೆ. ಎಲ್ಲಾ ಕಡತಗಳು ಡಾಟ್ (.) ನ ನಂತರ ಎರಡರಿಂದ ನಾಲ್ಕು ಅಕ್ಷರಗಳ ವಿಸ್ತರಣೆ ಹೊಂದಿರುತ್ತವೆ. ಈ ವಿಸ್ತರಣೆಯಿಂದ ನಿಮ್ಮ ಗಣಕಯಂತ್ರವು ಇದು ಯಾವ ರೀತಿಯ ಕಡತ ಎಂದು ಗುರುತಿಸುತ್ತದೆ. ಮುಂದಿನ ಬಾರಿ ಆ ಕಡತವನ್ನು ನೀವು ತೆರೆಯಲು ಬಯಸಿದಾಗ ಅದು ಸರಿಯಾದ ಅಪ್ಲಿಕೇಷನ್ಅನ್ನು ಬಳಸಿಕೊಂಡು ಕಡತವನ್ನು ತೆರೆಯುತ್ತದೆ. ಅದರಿಂದ ಎಲ್ಲಾ .docx ಕಡತಗಳು ಮೈಕ್ರೋ ಸಾಫ್ಟ್ ವರ್ಡ್ ಪ್ರೋಗ್ರಾಮ್ ಅನ್ನು ಬಳಸಿಕೊಂಡು ತೆರೆಯುತ್ತದೆ. |
| | | |
− | '''ಪಠ್ಯ (text) ದಲ್ಲಿ ಬದಲಾವಣೆ ಮಾಡುವುದು'''
| + | ==ಪಠ್ಯ (text) ದಲ್ಲಿ ಬದಲಾವಣೆ ಮಾಡುವುದು== |
| ಕಡತವನ್ನು ಸೇವ್' ಮಾಡಿದ ನಂತರವೂ ನಿಮ್ಮ ಪ್ರಬಂಧದಲ್ಲಿ ಬೇಕಾದ ಬದಲಾವಣೆಯನ್ನು ಮಾಡಬಹುದು. ಪ್ರಬಂಧದಲ್ಲಿ ಪಠ್ಯವನ್ನು ಸೇರಿಸುವುದು, ತೆಗೆಯುವುದು, ಕಾಪಿ ಮಾಡುವುದು ಮತ್ತು ಪಠ್ಯವನ್ನು ವರ್ಗಾಯಿಸುವಂತಹ ಬದಲಾವಣೆಗಳನ್ನು ಮಾಡಬಹುದು. | | ಕಡತವನ್ನು ಸೇವ್' ಮಾಡಿದ ನಂತರವೂ ನಿಮ್ಮ ಪ್ರಬಂಧದಲ್ಲಿ ಬೇಕಾದ ಬದಲಾವಣೆಯನ್ನು ಮಾಡಬಹುದು. ಪ್ರಬಂಧದಲ್ಲಿ ಪಠ್ಯವನ್ನು ಸೇರಿಸುವುದು, ತೆಗೆಯುವುದು, ಕಾಪಿ ಮಾಡುವುದು ಮತ್ತು ಪಠ್ಯವನ್ನು ವರ್ಗಾಯಿಸುವಂತಹ ಬದಲಾವಣೆಗಳನ್ನು ಮಾಡಬಹುದು. |
| | | |