ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೪೪೬ ನೇ ಸಾಲು: ೪೪೬ ನೇ ಸಾಲು:  
ಈಗ ನೀವು ಪ್ಯಾರಾಗ್ರಾಫ್‌ ಆಯ್ಕೆಗಳನ್ನು ಬಳಸಿ  ನಿಮ್ಮ ಪ್ರಬಂಧವನ್ನು ಸ್ವಲ್ಪ ಬದಲಾಯಿಸಿ ನೋಡೋಣ. ಪಶ್ಚಿಮ ಘಟ್ಟಗಳು ಎಂಬ ಶೀರ್ಷಿಕೆಯನ್ನು ಪುಟದ ಮಧ್ಯಭಾಗಕ್ಕೆ ಜೋಡಿಸಿ. ಇದರ ಹಿನ್ನಲೆಯ ಬಣ್ಣ ತಿಳಿಬೂದು.ಈ  ಪ್ಯಾರಾಗ್ರಾಫ್‌ ಹೊರ ಅಂಚನ್ನೂ ಸಹ ಹೊಂದಿದೆ. ಇದು ಈ ರೀತಿ ಕಾಣಬೇಕು.
 
   −
'''ಪಶ್ಚಿಮ ಘಟ್ಟಗಳು'''
+
'''ಪಶ್ಚಿಮ ಘಟ್ಟಗಳು'''
 
ದಕ್ಷಿಣ ಭಾರತದ ಮಳೆಕಾಡುಗಳು , ಪಶ್ಚಿಮ ಘಟ್ಟಗಳನ್ನು ಸಹ್ಯಾದ್ರಿ ಬೆಟ್ಟ ಸಾಲುಗಳೆಂದೂ ಸಹ ಕರೆಯುತ್ತೇವೆ.(ಪರ್ಯಾಯ ದ್ವೀಪದ ನೈರುತ್ಯ ಕರಾವಳಿ ಪ್ರದೇಶದ ಸಮಾನಾಂತರವಾಗಿ ಸಾಲಾಗಿ ಹರಡಿರುವ  ಬೆಟ್ಟಗಳು ) ಜೈವಿಕ ಹಾಗೂ ಸಾಂಸ್ಕೃತಿಕ  ವೈವಿಧ್ಯತೆಯ ಪ್ರದೇಶವಾಗಿದೆಯಲ್ಲದೆ ಸಂರಕ್ಷಣಾ ಆಸಕ್ತಿಯುಂಟುಮಾಡುವ ನೆಲೆಯಾಗಿದೆ. ಈ ಒಂದು ವಿಶಿಷ್ಟವಾದ ಪ್ರದೇಶವು  ಉತ್ತಮ ಸಸ್ಯ ಹಾಗೂ ಪ್ರಾಣಿ ರಾಶಿಗಳಿಗೆ, ಬುಡಕಟ್ಟು ಜನರಿಗೆ, ಪ್ರಾಚೀನ ಕೋಟೆ ಗಳಿಗೆ ಮತ್ತು ಸ್ಮಾರಕ ಗಳಿಗೆ  ತವರು ಮನೆಯಾಗಿದೆ.
 
   ೪೬೦ ನೇ ಸಾಲು: ೪೬೦ ನೇ ಸಾಲು:  
# ಚಿರತೆ
 
# ಚಿರತೆ
 
ಮೇಲಿನ ರೀತಿ ನೀವು  ಪಟ್ಟಿಯನ್ನು ತಯಾರಿಸಲು , ಮೊದಲು ಪ್ರಾಣಿಗಳ ಪಟ್ಟಿಯನ್ನು ಟೈಪ್‌ ಮಾಡಿ  ನಂತರ  ಪಟ್ಟಿಯನ್ನು ಆಯ್ಕೆ ಮಾಡಿ ಬುಲೆಟ್‌ಗಳ ಗುಂಡಿ  ಮೇಲೆ ಕ್ಲಿಕ್  ಮಾಡಿ. ಸಣ್ಣ ನೀಲಿ  ಬಣ್ಣದ  ಬಾಣದ ಗುರುತಿನ ಮೇಲೆ  ಕ್ಲಿಕ್  ಮಾಡಿದಾಗ ಹಲವು ವಿಧದ ಬುಲೆಟ್‌ಗಳ ಆಯ್ಕೆಯನ್ನು ನೀಡುತ್ತದೆ. ಈಗ ನೀವು ಸಂಖ್ಯೆಗಳನ್ನು ಹೊಂದಿರುವ ಸಾಕು ಪ್ರಾಣಿಗಳ  ಪಟ್ಟಿಯನ್ನು ತಯಾರಿಸಿ.
 
==ಲಿಬ್ರೆಆಫೀಸ್‌ ಅನ್ನು ಬಳಸಿ ದಾಖಲೆಯನ್ನು ಸೃಷ್ಟಿಸುವುದು==
 
'''ಲಿಬ್ರೆ ಆಫೀಸ್‌  (LibreOffice)'''
 
'''ಲಿಬ್ರೆ ಆಫೀಸ್‌  (LibreOffice)'''