ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೭೪೦ ನೇ ಸಾಲು: ೧,೭೪೦ ನೇ ಸಾಲು:  
'Play with sims' ಆಪ್ಷನ್ ಅನ್ನು ನೀವು ಕ್ಲಿಕ್ ಮಾಡಿದಾಗ ವಿವಿಧ ವಿಷಯಗಳ ಬಗ್ಗೆ ಸಿಮ್ಯುಲೇಶನ್ ಅನ್ನು ತೆರೆಯುತ್ತದೆ.  ನಾವು ಭೌತಶಾಸ್ತ್ರದ ಮೇಲೆ ಕ್ಲಿಕ್ ಮಾಡಿ ತಂತಿಯ ಅಲೆಗಳ(Waves on Strings ) ಸಿಮ್ಯುಲೇಶನ್ ಮೇಲೆ  ಸ್ರ್ಕೋಲ್ ಮಾಡೋಣ. ಸಿಮ್ಯುಲೇಶನ್ ಅನ್ನು ತೆರೆಯಬೇಕೆಂದಾಗ 'ರನ್ ನೌ'(Run Now) ಎಂಬ ಹಸಿರು ಆಯತಾಕಾರದ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಇದು  ಸಿಮ್ಯುಲೇಶನ್‌ಅನ್ನು ಆರಂಭಿಸುತ್ತದೆ.  
 
ಅಭ್ಯಾಸ 01  Wave on Strings ಎಂಬ  ಸಿಮ್ಯುಲೇಶನ್‌ಅನ್ನು  ಗಮನಿಸುವುದು.
 
ನೀವು ಈ ರೀತಿಯ ಚಿತ್ರವನ್ನು ನೋಡಬಹುದು. ನಿಮಗೆ, ಈ  ಸಿಮ್ಯುಲೇಶನ್‌ ನೀವು  ಹಗ್ಗದ ಒಂದು ತುದಿಯನ್ನು ಕಟ್ಟಿ ಇನ್ನೊಂದು ತುದಿಯನ್ನು ನಿಮ್ಮ ಕೈಯಲ್ಲಿ ಹಿಡಿದಿರುವ ಹಾಗೆ ಇರುತ್ತದೆ.  
+

ನೀವು ಕೈಯನ್ನು ಅಲುಗಾಡಿಸಿದಾಗ, ಹಗ್ಗದ ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ  ಅಲುಗಾಡಲು ಪ್ರಾರಂಭಿಸಿ ಸುವುದನ್ನು ನೋಡಬಹುದು. ಇದೇ ರೀತಿ ನೀವು ಸಿಮ್ಯುಲೇಶನ್‌ನಲ್ಲಿ ಹಗ್ಗದ ಮೇಲೆ  ವ್ರೆಂಚ್‌ಅನ್ನು ಚಲಿಸಿದಾಗ  ಇನ್ನೊಂದು ತುದಿಯನ್ನು ಕಟ್ಟಿದ್ದರೂ ಸಹ  ಹಗ್ಗವು  (ಹಗ್ಗವು  ಅನೇಕ ಮಣಿಗಳ  ಸಂಗ್ರಹ )ಚಲಿಸುವುದನ್ನು ನೋಡಬಹುದು.
 
ಈ ರೀತಿ ಅನುಕರಣೆಯು  ನಮ್ಮ ಮೌಸ್ ನಿಂದ ಹಗ್ಗವನ್ನು ವಿವಿಧ ರೀತಿಯಲ್ಲಿ ಚಲಿಸುವಂತೆ ಮಾಡುವ ಆಯ್ಕೆಗಳನ್ನು ನಮಗೆ ನೀಡುತ್ತದೆ. ನಿಮ್ಮ ಶಿಕ್ಷಕರು ಈ ವಿವಿಧ ಆಯ್ಕೆಗಳು ಏನೆಂಬುದನ್ನು ತಿಳಿಸುತ್ತಾರೆ.

  −
 
  −
 
  −
 
  −
 
  −
 
  −
 
  −
 
  −
 
  −
 
  −
 
==ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ==
 
==ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಿ==