ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೭,೫೧೨ bytes added
, ೯ ವರ್ಷಗಳ ಹಿಂದೆ
೮೧ ನೇ ಸಾಲು: |
೮೧ ನೇ ಸಾಲು: |
| | | |
| ===ಮೂರನೇ ದಿನದ ವರದಿ=== | | ===ಮೂರನೇ ದಿನದ ವರದಿ=== |
| + | |
| + | '''ದಿನಾಂಕ:-೦೫-೦೨-೨೦೧೫ರ ಐ .ಸಿ.ಟಿ ಮೆಡಿಯಾ ತರಬೇತಿಯ ಬೆಳಗಾವಿ ತಂಡದ ವರದಿಯ ಪ್ರ ಮುಖ ಅಂಶ ಗಳು''' |
| + | ಸಹ ಬಂದುಗಳೇ ತಮಗೆಲ್ಲರಿಗೂ ೪ ದಿನದ ಐ.ಸಿ.ಟಿ ತರಬೇತಿಗೆ ಆದರದಿಂದ ,ಆನಂದದಿಂದ , ನಮ್ಮ ತಂಡದಿಂದ ಸ್ವಾಗತಿಸುತ್ತೇವೆ. |
| + | |
| + | ಮಾನ್ಯರೆ, |
| + | |
| + | ಕೊಂಬೆಯಮೇಲೆ ಕುಳಿತ ಪಕ್ಷಿ ರೆಂಬೆ ಅಲುಗಾಡಿತೆಂದು ಹೆದರುವುದಿಲ್ಲ. ಏಕೆಂದರೆ ಅದು ತನ್ನ ರೆಕ್ಕೆಯನ್ನು ನಂಬಿರುತ್ತದೆ, ಇಲಾಖೆಯಲ್ಲಿ ಕೆಲಸ ಮಾಡುವ ನಮಗೆ ಮಾಹಿತಗಾಗಿ ಹಣ ಖರ್ಚಾಗುವುದೆಂದು ನಾವು ಹೆದರಬೇಕಾಗಿಲ್ಲ. ಏಕೆಂದರೆ ನಾವು ಐ.ಸಿ.ಟಿ ಯನ್ನು ನಂಬಿರುತ್ತೇವೆ. ಈ ಜಗದಲ್ಲಿ ಎಷ್ಠೋ ಜನ ಕಲಿಕಾಥಿFಗಳು ಖಾಸಗಿ ಜಂಜಾಟ ಜೀವನದಲ್ಲಿ ಸಮಯ ಹೊಂದಿಸಿಕೊಂಡು, ಸಾಕಷ್ಟು ಅನುದಾನ ವ್ಯಯ ಮಾಡಿ ,ರಜೆ ಮಂಜೂರಿಸಿಕೊಂಡು ಸಮಾಧಾನ ದಿಂದ ಖುಷಿಯಿಂದ ಕಂಪ್ಯೂಟರ ಕಲಿಯುತ್ತಿರುವಾಗ ಇಂದು ನಮಗೆ ಇಲಾಖೆ ಓಓಡಿ ನೀಡಿ ಅನುದಾನ ಒದಗಿಸಿ ಟಿ.ಎ.ಡಿ.ಎ ಪಾವತಿಸಿ ಊ ಟ ಚಹಾ ಕೊಟ್ಟು ಆತಿಧ್ಯ ನೀಡಿ ಎಲ್ಲರನ್ನೂ ಒಂದುಗೂಡಿಸಿ ಹಸನ್ಮುಖಿಯಿಂದ ಐ.ಸಿ.ಟಿ ಕಲಿಸಲು ಅವಕಾಶ ನೀಡಿದರೆ ಹಿಂದೆಟು ಹಿಂದೇಟು ಹಾಕಬೇಕು? ನಾವೇಕೆ ಕಲಿಯಬಾರದು.? ಕೆಲವರಿಗೆ ಲಕ್ಷ್ಮಿ ಸಿಕ್ಕರ ಸರಸ್ವತಿ ಇಲ್ಲ. ಸರಸ್ವತಿ ಸಿಕ್ಕೆ ರೆ ಲಕ್ಷ್ಮಿ ಇಲ್ಲ. ಲಕ್ಷ್ಮಿ ಚಂಚಲೆ ಇರಲಿ ಬಿಡಿ ಆದರೆ ಸರಸ್ವತಿ ಶಾಶ್ವತ ವಲ್ಲವೇ ,ಹೀಗಾಗಿ ನಾವು ಐ.ಸಿ.ಟಿ ತರಬೇತಿಯ ಮೂಲಕ ಈ ಸರಸ್ವತಿಯನ್ನು ಒಲಿಸಿಕೊಳ್ಳುವುದು ಉತ್ತಮವೆಂದು ಭಾವಿಸಿಕೊಳ್ಳುತ್ತೇನೆ. ಕಲಿಯುವ ವಯಸ್ಸಿನಲ್ಲಿ ಕಲಿಯದ ವ್ಯಕ್ತಿ , ಕಲಿಯದ ವಯಸ್ಸಿನಲ್ಲಿ ಕಲಿಯುವುದು ಕಷ್ಟವೆಂದು ಭಾವಿಸಿದ್ದರೂ ಸಹ ಕಲಿಯುವ ಮನಸ್ಸು ಮೂಡಿದರೆ ಕಲಿಕೆ ಬಹಳ ಸರಳವೆಂದು ನಾವು ಭಾವಿಸಿ ಈ ರೀತಿ ನಡೆದು ಕಾರ್ಯಗತ ಮಾ ಡಿ ಕೊಳ್ಳಬೇಕಾಗಿದೆ. ಅದು ಅನಿವಾವೂ ಹೌದು ಅಗತ್ಯವು ಹೌದು. |
| + | ಐ.ಸಿ.ಟಿ ತರಬೇತಿ ಕಲಿಯುವ ದು ಸಹಜ ಧರ್ಮ ಐ.ಸಿ.ಟಿ ತರಬೇತಿ ಕಲಿಸುವುದು ವಿ ರಳ ಧ ರ್ಮ |
| + | ಐ.ಸಿ.ಟಿ ತರಬೇತಿ ಕಲಿಯುತ್ತಾ ಕಲಿಸುತ್ತಾ ನಡೆಯುವದು ಶಿಕ್ಷಣದ ಧರ್ಮ ಐ.ಸಿ.ಟಿ ಕಲಿತು ,ಕಲಿಸಿ ,ಕಲಿಯುತ್ತಾ ಕಲಿಸುತ್ತಾ ಬಾಳುವ ವರವನು ನಮಗೆ ನೀಡೋ ಶಿಕ್ಷ ಣ ದೇವಾ ಎಂದು ಪ್ರಾರ್ಥೀಸೋಣವೇ? . ಹಾಡಿ ಹಾಡಿ ರಾಗ ಉಗಳಿ ಉಗಳಿ ರೋಗ ಬೆರಳಾಡಿಸಿ ಬೆರಳಾಡಿಸಿ ಕಂಪ್ಯೂಟರ. ಹೀಗಾದಾಗ ಎಲ್ಲಾ ವಿದ್ಯಗಳಗಿಂತ ಈ ವಿದ್ಯೆಯು ಒಲಿದು ಬರುತ್ತದೆ. ಪ್ರೀತಿಸಿದ ಹೆಣ್ಣು ಒಲಿಯದಿದ್ದಾಗ ಒಲಿದು ಬಂದ ಹೆಣ್ಣನ್ನೇ ಪ್ರೀತಿಸು ಎಂಬಂತೆ ಆಧರಿಸಿದ , ಗೌರವಿಸಿದ , ದಿನ ನಿತ್ಯ ಅನುಭವಿಸುವ ಮೈಕ್ರೋ ಸಾಫ್ಟ ಮರೆ ಮಾಚುವಾಗ ಹತ್ತಿರ ಬರುವ ಓ ಬಂಟು ವನ್ನೇ ಗೌರವಿಸಿ ಪ್ರಚಾರ ಮಾಡುವುದು ಗೌರವದ ಸಂಗತಿಯಾಗಿದೆ. ಬೆಳಿಗ್ಗೆ ಸರಿಯಾಗಿ ೯.೩೦ ಕ್ಕೆ ನ ಮ್ಮ 3 ನೇ ದಿನದ ತರಬೇತಿಯು ಪ್ರಾರಂಭವಾಯಿತು. ಆರಂಭದಲ್ಲಿ ಎಲ್ಲರೂ ಕಲಿಯುವ ಉತ್ಸಾಹದಿಂದ ಕಂಪ್ಯೂಟರ ಮುಂದೆ ತವಕದೊಂದಿಗೆ ತಮ್ಮ ಆಸನದಲ್ಲಿ ಆಸಿನರಾಗಿ ಕಟ್ ಕಟ ಕಟ್ ಎಂದು ಶಬ್ಧ ಮಾಡುತ್ತಾ ಕಲಿಯವುದೇ ಒಂದು ಮಜವಾಗಿತ್ತು. ಶ್ರೀ ವೆಂಕಟೇಶ , ಶ್ರೀ ನಂದೀಶ ಶ್ರೀಮತಿ ರಂಜನಿ , ಶ್ರೀಮತಿ ರಾಧರವರು ಸಂಪನ್ಮೂಲ ವ್ಯಕ್ತಿಯಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಮೊದಲೂ ವಿಜಯಲಕ್ಷ್ಮಿ ತಂಡದವರಿಂದ ವರದಿಯುವ ಆರಂಭವಾಯಿತು. ಹಿಂದಿನ ದಿನದ ವರದಿಯು ಪ್ರಮುಖಾಂಶಗಳೊಂ ದಿಗೆ ಒಡಮೂಡಿ ಬಂತು ಎಲ್ಲರಿಗು ಅಲ್ಪ ಸ್ವಲ್ಪ ಮರೆ ಮಾಚಿದ ವಿಷಯಗಳು ನೆನೆಪಿಗೆ ಬಂದು ಹೋದವು , ನಾವು ಸಹ ಮುಂದೆ ತರಬೇತಿ ಕೊಡುವುದನ್ನು ನೆನೆಪಿಸಿದವು, ಹೌದಲ್ಲ ನಾನು ಮುಂದೆ ತರಬೇತಿ ಕೊಡಬೇಕಲ್ಲ ಎಂಬ ಅಳುಕು , ರೆಪ್ಪೆ ಮುಚ್ಚುವ ಮೊದಲೇ ಮನದಲ್ಲಿ ಸುಳಿದಾಡಿ ಹೋಯಿತು.ಮತ್ತು ನಮ್ಮನ್ನು ಎಚ್ಚರಿಸಿತು. ಶ್ರೀ ವೆಂಕಟೇಶರವರು ಮಾನಿಟರ್ ಕ್ಲೋಸ ಮಾಡಿ ಎಂದು ಹೇಳಿದರೂ ಸಹ ತಮ್ಮ ಕಾರ್ಯ ದಲ್ಲಿ ಮಗ್ನರಾದ ಕಲಿಕಾರ್ಥಿ ಗಳ ಕಲಿಕೆ ತೀವೃವಾಗಿದೆಂದು ಭಾವಿಸಬೇಕಾಗಿದೆ. |
| + | ನಂತರ ವೆಂಕಠೇಶರವರು ಶ್ರೀ ವಿಶ್ವನಾಥ ಉಪನ್ಯಾಸಕರ ಸಿ.ಟಿ.ಇ ಚಿತ್ರದರ್ಗ ಇವರನ್ನು ಸ್ವಾಗತಿಸಿ ವಿಷಯಗಳ ನ್ನು ಶಿಬಿರಾರ್ಥಿಗಳೊಂದಿಗೆ ಹಂಚಿಕೊಳ್ಳಲು ವಿನಂತಿಸಿದರು. ಐ.ಸಿ.ಟಿ ಮತ್ತು ಸೊಸೈಟಿ ಕುರುತು ಮಾರ್ಮಿಕವಾಗಿ ಮಾತನಾಡಿದರು. ಫೇಸ ಟು ಫೇಸ ಬೋಧನೆಯ ಗುಣಾವಗುಣಗಳ ಬಗ್ಗೆ ಚರ್ಚೆ ಮಾಡಿದರು ಒಬ್ಬ ವ್ಯಕ್ತಿ ಅಲ್ಪ ಸಮಯದಲ್ಲಿ ತೀವೃವಾಗಿ ಎಲ್ಲರನ್ನು ಪರಿಣಾಮಕಾರಿಯಾಗಿ ಮುಟ್ಟಲು ಮತ್ತು ತಮ್ಮ ಗುರಿಯನ್ನು ಸಾಧಿಸಲು ಇದು ಅತ್ಯಂತ ಮುಖ್ಯ ಸಾಧನವೆಂದು ತಿಳಿಸಿದರು. ಈ ಸಮಯದಲ್ಲಿ ತರಬೇತಿಯ ಸಂಯೋಜಕರಾದ ಶ್ರಿ ರಂಗಧಾಮಪ್ಪ ನವರು ಕ್ಯಾಮರಾದೋಂದಿಗೆ ಆಗಮಿಸಿದರು. ಸಮಾಜಕ್ಕೆ ಐ.ಸಿ.ಟಿ ಒಂದು ಪ್ಲಾಟ ಫಾರ್ಮ ಎಂದು ಶ್ರೀ ಪ್ಯಾಟಿ ಉಪನ್ಯಾಸಕರು ತಿಳಿಸಿದರು. ಸಮಾಜ ಪರಿವರ್ತನಾ ಶೀಲವಾಗಿದೆ. ಹೀಗಾಗಿ ಈ ಸಮಾಜವು ಉನ್ನತಿಗೊಳ್ಳಲು ಮತ್ತು ವಿಸ್ತಾರ ರಗೊ ಳ್ಳಲು ಈ ಐ.ಸಿ.ಟಿ ಪಾತ್ರ ಮುಖ್ಯ . ಇದರಿಂದ Accuracy. Speed. Vast ನಿಜಾಂಶಗಳು ವ್ಯಾಪಕವಾಗಿ ನಿರ್ದಿಷ್ಟವಾಗಿ ಉಪಯೋಗವಾಗುತ್ತವೆ. ಇಂದಿನ ಸ್ಪರ್ದಾತ್ಮಕ ಯುಗದಲ್ಲಿ ಜಗತ್ತಿನ ಜ್ಞಾನದೊಂದಿಗೆ ನಮ್ಮ ಪ್ರತಿ ವಿಷಯವನ್ನು ಅಪ್ಡೆಟ್ ಮಾಡಿಕೊಳ್ಳಬೇಕು. ತರಗತಿಯಲ್ಲಿ ವಿಭಿನ್ನ ಮತ್ತು ವೈವಿಧ್ಯಮಯ ವಿಚಾರಗಳಿಂದ ಕೂಡಿದ ವಿದ್ಯಾರ್ಥಿಗಳಿರುವುದರಿಂದ ಅವರ ಮನೋಭಾವಕ್ಕೆ ತಕ್ಕಂತೆ ಕಲಿಕಾ ಶೈಲಿಗೆ ಸಮನಾಗಿ ಜ್ಞಾನದ ಮೈಲುಗಲ್ಲುಗಳನ್ನು ನೆಡಬೇ ಕಾಗಿದೆ. ಸಮಾಜ ಇಂದು ನಮಗೆ ಶಾಲೆಗೆ ಹೋಗಲು ಅವಕಾಶ ಕೊಡದಿದ್ದರೆ ಶಾಲೆಯೆ ನಮ್ಮ ಬಳಿ ಬರಲಿ ಎಂಬ ಪ್ರಶ್ನೆಗೆ ಐ.ಸಿ.ಟಿ ಯು ನಿಖರ ಉತ್ತರ ನೀಡುತ್ತದೆ. ಈಗ ಐ.ಸಿ.ಟಿ ಯ ಸರಳತೆ, ಸೂಕ್ಷ್ಮತೆ , ವೇಗತೆ, ನಿಖರತೆ, ವಿಶಾಲತೆ ತನ್ನ ಆಳ- ಹರವು- ಗಾಳಗಳಿಂದ ಮಾನವ ಜೀವಿಯನ್ನು ಪ್ರಭುದ್ಧನ್ನನ್ನಾಗಿ ಮಾಡಿದೆ. ಶಿಕ್ಷಕರು ಇದನ್ನು ಬಳಸುವುದರಿಂದ ಸಮಾಜದಲ್ಲಿಯ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತದೆ. ಸ್ಪರ್ಧಾತ್ಮಕ ಜಗತ್ತಿಗೆ ನಮ್ಮನ್ನು ಅಣಿಗೊಳಿಸುತ್ತದೆ. ಸಮಾಜದಲ್ಲಿ ಬೇರೂರಿವ ದುಷ್ಟ ಪ್ರಭಾವಗಳನ್ನು ಕಡಿಮೆ ಮಾಡುತ್ತಾ ಸಮಕಾಲಿನ ಸಮಾಜದ ಅರಿವನ್ನು ಹೆಚ್ಚಿಸುತ್ತದೆ. ಅಲ್ಲದೆ ಸಾಮಾಜಿಕ ಪ್ರಗತಿಯ ಪ್ರಕ್ರಿಯೆ ಚಾಲನೆ ನೀಡುತ್ತದೆ. ಅಲ್ಲದೆ ನಮ್ಮ ಆಲೋಚನೆಗಳನ್ನು ಪಸರಿಸಲು ಐ.ಸಿ.ಟಿ ಗೆ ಕೈಚಾಚಬೇಕು ಇಲ್ಲಿ ಚಂಚಲತೆ ಇನಿತಿಲ್ಲ. ಸದಾ ಚಿಂತನೆಗೆ ಅವಕಾಶವಿದೆ. ಎಂದು ಅವರು ಹೇಳಿದರು . |
| + | ಕ ಲ್ಲಿನಿಂದ ಕತ್ತಿ , ಪೆನ್ನಿನಿಂದ ಪೆನ್ ಡ್ರೈವ ,ನೋಟ ಬುಕ್ ನಿಂದ ನೋಟ ಪ್ಯಾಟ, ಬಂತು ಮಸಿ ಬದಲಾಗಿ ಮೌಸ್ , ಕರಿ ಹಲಗೆ ಯ ಬದಲಾಗಿ ಕುಕ್ಕುವ ಹಲಗೆ ಬಂದವು . ಜಗತ್ತಿನಲ್ಲಿ ನಿರ್ಜೀವಿಗಳು ಬದಲಾಗುತ್ತವೆ . ಮನಸ್ಸು ತಲೆ, ಬುದ್ಧಿ ಇದ್ದವರು ನಾವೇಕೆ ಬದಲಾಗಬಾರದು? ಆದರೆ ಐ.ಸಿ.ಟಿ ಯೋಚಿಸುವುದಿಲ್ಲ. ಯೋಜಿಸುವುದಿಲ್ಲ. ನಿರ್ಧಾ ರ ತೆಗೆದುಕೊಳ್ಳುವುದಿಲ್ಲ. ಇದಕ್ಕೆಲ್ಲ ಶಿಕ್ಷಕರೆ ದಿಗ್ದ ರ್ಶಕರು ಮಾರ್ಗದರ್ಶಕರು . ಶ್ರಿ ವಿಶ್ವನಾಥರವರು ನಮ್ಮನ್ನೆಲ್ಲ ಐ.ಸಿ.ಟಿ ಯಲ್ಲಿ ವಿಶ್ವಾಸ ಮೂಡಿಸಿದರೆ , ರಂಜನಿ ಮೆಡಮ್ ರವರು ಐ.ಸಿ.ಟಿ ಬಗ್ಗೆ ರಂಜಿಸಿದರು ಇವರಿರ್ವರ ವಿಶ್ವಾಶಕ್ಕೆ ರಂಜನಗೆ ಶ್ರೀ ರಂಗದಾಮಪ್ಪನವರು ಅಭಿವಂದಸಿದಾಗ ಬಿಸಿ ಬಿಸಿ ಚಹಾ ನಮಗಾಗಿ ಕಾದಿತ್ತು. |
| + | |
| + | ಶ್ರೀಮತಿ ರಂಜನಿ ಮೆಡಮ್ ರವರು ಇಂಟರನೆಟ್ ಬಗ್ಗೆ ವಿವರವಾಗಿ ಹೇಳಿದರು. ಅದು ನಮ್ಮ ನಮ್ಮೆಲ್ಲರ ಬುದ್ದಿಮತ್ತೆಯ ಎಲ್ಲೆಯನ್ನು ಮೀರಿದುದಾಗಿತ್ತು. ಐ.ಸಿ.ಟಿ ಎಂದರೇನು ಏಕೆ ಬಳಸಬೇಕು? ಯಾವ ಮಾಹಿತಿ ಎಲ್ಲಿ ಇರುತ್ತದೆ. ? ವಿವಿದ ವೆಬ್ ಸೈಟಗಳ ಬಗ್ಗೆ ಮಾಹಿತಿ ನೀಡಿದರು. ಇದು ಶೈಕ್ಷಣಿಕ ರಾಜಕೀಯ ಧಾರ್ಮಿ ಕ ವೈದ್ಯಕೀಯ ಸಂಪರ್ಕ ಆರೋಗ್ಯ, ವಾಣಿಜ್ಯ, ವಿವಿಧ ವೆಬ್ ಸೈಟ್ಗಳ ಬಗ್ಗೆ ಪರಿಚಯಿಸಿದರು ಹಲವಾರು ಶಿಬಿರಾರ್ಥಿ ಗಳು ಈ ಸುಧಿರ್ಘ ಚರ್ಚೇಯಲ್ಲಿ ಭಾಗವಹಿಸಿದ್ದರು. In,- Indian contest, org and nic.-govt. .com. -commercial, net.com-un institute, ಹಕ್ಕು ಸ್ವಾಮ್ಯದ ಕುರಿತು ಪರಿಚಯಿಸಿದರು. ಇದರಲ್ಲಿ ಕಂಟ್ರೋಲ್ A, C,V, short cut ಬಗ್ಗೆ ವಿವರಿಸಿದರು. ಅಲ್ಲದೆ ಕೋಯರ ಬಗ್ಗೆ ವಿವರಿಸಸುತ್ತಾ reuse, revise, remix re distrubute, copy left copy right ಬಗ್ಗೆ ವಿವರಿಸಿದರು. ಊಟದ ಸಮಯವಾಗಿತ್ತು ಹಸಿವು ತಾಳ ಹಾಕಿತ್ತು ಆದರೆ ಯಾರು ಊಟಕ್ಕೆ ಹಾಜರಾಗದೆ ಇದ್ದಾಗ ಸರ್ವಜ್ಞ ನ ನುಡಿ ನೆನಪಾಯಿತು. |
| + | ಹಸಿಯದೆ ಉಣಬೇಡಾ ಹಸಿದು ಮತ್ತಿರಬೇಡಾ |
| + | ಬಿಸಿಕೂಳ ತಂಗಳ ಜೋತೆ ಸೇರಿಸಿ |
| + | ಉಣ ಬೇಡ ಎಂದ ಸರ್ವಜ್ಞ. |
| + | ಈ ನುಡಿ ನೆನಪಾಗಿ ಊಟಕ್ಕೆ ಹೋದೆವು. ಊಟದ ನಂತರ ಮದ್ಯಾನ್ಹದ ಹೊತ್ತಿಗೆ ಸಂಪನ್ಮೂಲಗಳನ್ನು ಅಪಲೋಡ ಮಾಡುವುದರ ಕುರಿತು ಶ್ರೀ ವೆಂಕಟೇಶವರವರು ವಿವರಿ ಸುತ್ತದ್ದಾಗ ಶಿಭಿರಾರ್ಥಿಗಳು ಡಿ.ಎಡ್ ಬಗ್ಗೆ ಪ್ರಶ್ನಿಸಿದರು ಅವರ ಚಿಂತೆ ,ಅವರಿಗೆ ನಮ್ಮ ಚಿಂತೆ ನಮಗೆ , ಯಾರಿಗು ಚಿಂತೆ ಇಲ್ಲದವರಿಗೆ ನಿದ್ದೆ ಚಿಂತೆ . ಇರಲಿ, ಮಾಹಿತಿ ಕ್ರೋಡಿಕರಿಸುವುದ, ಫೋಲ್ಡ ರ್ ಮಾಡುವುದು, ಇಂಟರ್ ನೆಟ್ ಬ್ರೌಸರ್ ಹುಡುಕುವುದು. ಟೆಕ್ಸ್ಟ ಕಾಪಿ ಮಾಡುವುದು. ಡೌನ ಮಾಡಿಕೊಳ್ಳುವುದು, ಫೋಟೋ ಕಾಪಿ ಮಾಡಿ ಮಾಡಿಕೊಳ್ಳುವುದು. ಅದನ್ನು ಸೇವ್ ಇಮೇಜ ಯಾಜ ಮಾಡುವುದು. ಲಿಂಕ ಮಾಡಿ ಕಾಪಿ ಮಾಡಿಕೊಳ್ಳುವುದನ್ನು ತಿಳಿಸಿಕೊಟ್ಟರು ಆದರೆ ಅಪಲೋಡ ಮಾಡುವುದದನ್ನು ಇಂದು ತಿಳಿಸಬಹುದೇನೋ? ನೋಡೋಣ. ಅಂತರ್ ಜಾಲ ದಲ್ಲಿ ಖರ್ಚಿಲ್ಲದೆ. ಇಮೇಜ, ವಿಡಿಯೋ , ಡಾಕುಮೆಂಟನ ಮಾಹಿತಿಯನ್ನು ಸ್ಕ್ರೀನ ಶಾಟ್ , ರಿಕಾರ್ಡ ಮೈ ಡೆಕ್ಷಟಾಪ ಆಪಲೈನಗಳನ್ನು ಬಳಸಿಕೊಂಡು ಸೇವ ಮಾಡುವುದನ್ನು ತಿಳಿಸಿಕೊಟ್ಟರು ಕಲಿಯುವ ಮುನ್ನ ಐ.ಸಿ.ಟಿ ಬ್ರಹ್ಮ ವಿದ್ಯೆ ಕಲಿತ ಮೇಲೆ ಕೋತಿ ವಿದ್ಯೆ. ಇದನ್ನು ಅರಿತರೆ ನಮಗೆಲ್ಲ ಸಕಲ ವಿದ್ಯೆ ಅರಿಯದಿದ್ದರೆ ನಾನು ಎಲ್ಲರ ಮುಂದೆ ಏಳಲಾರದಷ್ಟು ಬಿದ್ದೆ. ಇಂಟರ್ ನೆಟ ಇದ್ದರೆ ಆನ್ ಲೈನ್. ಇಲ್ಲದಿದ್ದರೆ ಆಫ ಲೈನ್. ಕಂಪ್ಯೂಟರ ಕಲಿಯವ ಮುನ್ನ ಅದು ನಮಗೆ ಗುರು ಅದನ್ನು ಕಲಿತರೆ ನಾವು ಅದಕ್ಕೆ ಗುರು ಇದು ಶಿಕ್ಷಕರಾದ ನಮಗೆ ಗೊತ್ತಿದ್ದರೆ ನಾವು ಸದಾ ಸ್ವಾಭಿಮಾನಿ ಗುರು. ಈಗಾಗಲೇ ಸಮಯ ಸಯಾಂಕಾಲ ೫.೫೫ ಆಗಿತ್ತು . ನಮ್ಮ ಗೂಡು ಸೇರಿಕೊಳ್ಳಲು ನಡೆಡೆವು. ಇಲ್ಲಿಯವರೆಗೆ ಈ ೩ ನೇ ದಿನದ ವರದಿಯನ್ನು ಸಹನೆಯಿಂದ ಆಲಿಸಿದ ಸರ್ವ ವೃತ್ತಿ ಬಳಗಕ್ಕೂ ಕೃತಜ್ಞತೆಗಳು. |
| + | |
| + | |
| + | ಬೆಳಗಾವಿ ತಂಡದ ಸದಸ್ಯ ರು |
| | | |
| ===ನಾಲ್ಕು ದಿನದ ವರದಿ=== | | ===ನಾಲ್ಕು ದಿನದ ವರದಿ=== |