ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೦೮೪ bytes added
, ೯ ವರ್ಷಗಳ ಹಿಂದೆ
೬೭ ನೇ ಸಾಲು: |
೬೭ ನೇ ಸಾಲು: |
| | | |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
− | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
| + | ಕಶೇರುಕಗಳ ಪ್ರಮುಖ ಲಕ್ಷಣಗಳು |
| + | #ಕಶೇರುಕಗಳು ಪ್ರಾಣಿಸಾಮ್ರಾಜ್ಯದಲ್ಲೇ ಅತ್ಯಂತ ಹೆಚ್ಚು ವಿಕಾಸ ಹೊಂದಿದ ಜೀವಿಗಳು |
| + | #ದೇಹದಲ್ಲಿ ಶಿರ, ವಕ್ಷೋದರ ಮತ್ತು ಬಾಲ ಎಂಬ ಭಾಗಗಳಿವೆ |
| + | #ಜೀರ್ಣಾಂಗ ವ್ಯವಸ್ಥೆಯಲ್ಲಿ ಬಾಯಿ, ಬಾಯಂಗಳ, ಅನ್ನನಾಳ, ಜಠರ, ಕರುಳುಗಳ ಜೊತೆಗೆ ಅನೇಕ ಗ್ರಂಥಿಗಳು ಕಂಡುಬರುತ್ತವೆ |
| + | #ಸ್ನಾಯು ಭರಿತ ಹೃದಯದ ಜೊತೆಗೆ ಮುಚ್ಚಿದ ರೀತಿಯ ಪರಿಚಲನಾ ವ್ಯವಸ್ಥೆ ಇದೆ |
| + | #ನರಮಂಡಲ ವ್ಯವಸ್ಥೆಯಲ್ಲಿ ಮಿದುಳು, ಮಿದುಳುಬಳ್ಳಿ ಮತ್ತು ನರಗಳಿವೆ |
| + | #ಇವು ಏಕಲಿಂಗಿಗಳಾಗಿದ್ದು ಲೈಂಗಿಕ ರೀತಿಯ ಸಂತಾನೋತ್ಪತ್ತಿ ನಡೆಸುತ್ತವೆ |
| + | |
| + | ಕಶೇರುಕಗಳನ್ನು ಈ ಕೆಳಗಿನ ಐದು ವರ್ಗಗಳಲ್ಲಿ ಗುರುತಿಸಲಾಗುತ್ತದೆ |
| + | #ಪೈಸಿಸ್ / ಮೀನುಗಳು |
| + | #ಆಂಫಿಬಿಯಾ / ಉಭಯವಾಸಿಗಳು |
| + | #ರೆಪ್ಟೀಲಿಯಾ / ಸರೀಸೃಪಗಳು |
| + | #ಏವ್ಸ್ / ಹಕ್ಕಿಗಳು |
| + | #ಮೆಮಾಲಿಯಾ / ಸ್ತನಿಗಳು |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " | | # ಚಟುವಟಿಕೆ ಸಂ 1,''ಪರಿಕಲ್ಪನೆ ಹೆಸರು - ಚಟುವಟಿಕೆ ಸಂಖ್ಯೆ " |