ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
No change in size
, ೯ ವರ್ಷಗಳ ಹಿಂದೆ
೪೯ ನೇ ಸಾಲು: |
೪೯ ನೇ ಸಾಲು: |
| ಮಾನವ ಪ್ರಕೃತಿಯ ಮೇಲೆ ಬೀರುವ ಪ್ರಭಾವ | | ಮಾನವ ಪ್ರಕೃತಿಯ ಮೇಲೆ ಬೀರುವ ಪ್ರಭಾವ |
| ===ಕಲಿಕೆಯ ಉದ್ದೇಶಗಳು=== | | ===ಕಲಿಕೆಯ ಉದ್ದೇಶಗಳು=== |
− | ಪರಿಸರದ ಶಿಥಿಲತೆಗೆ ಮಾನವನ ಚಟುವಟಿಕೆಗಳು ಮುಖ್ಯ ಕಾರಣಗಳಾಗಿರುತ್ತವೆ. ನಾಗರಿಕತೆಯ ಪ್ರಾರಂಭದಿಂದಲೂ ನಿರಂತರವಾಗಿ ಮಾನವನು ಪ್ರಕೃತಿಯನ್ನು ಶೋಷಣೆ ಮಾಡುತ್ತಾ ಬಂದಿದ್ದಾನೆ. ಅದು ಅವನ ಮೂಲ ಬೇಡಿಕೆಗಳನ್ನು ಪೋರೈಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊ ಳ್ಳದೇ ಪರಿಸರ ವ್ಯವಸ್ಥೆ ಯನ್ನು ವಿನಾಶ ಗೊಳಿಸುವ ಮಟ್ಟಕ್ಕೆ ವ್ಯಾಪಿಸಿದೆ.. | + | ಪರಿಸರದ ಶಿಥಿಲತೆಗೆ ಮಾನವನ ಚಟುವಟಿಕೆಗಳು ಮುಖ್ಯ ಕಾರಣಗಳಾಗಿರುತ್ತವೆ. ನಾಗರಿಕತೆಯ ಪ್ರಾರಂಭದಿಂದಲೂ ನಿರಂತರವಾಗಿ ಮಾನವನು ಪ್ರಕೃತಿಯನ್ನು ಶೋಷಣೆ ಮಾಡುತ್ತಾ ಬಂದಿದ್ದಾನೆ. ಅದು ಅವನ ಮೂಲ ಬೇಡಿಕೆಗಳನ್ನು ಪೂರೈಸಿಕೊಳ್ಳುವುದಕ್ಕೆ ಮಾತ್ರ ಸೀಮಿತಗೊ ಳ್ಳದೇ ಪರಿಸರ ವ್ಯವಸ್ಥೆ ಯನ್ನು ವಿನಾಶ ಗೊಳಿಸುವ ಮಟ್ಟಕ್ಕೆ ವ್ಯಾಪಿಸಿದೆ.. |
| ಪ್ರಕೃತಿಯು ತನ್ನದೇ ಆದ ಪರಿಸ್ಥಿತಿಯಿಂದ ಪರಸರ ಸಮತೋಲನ ಅಥವಾ ಪುನಶ್ಚೇತನ ಕಾಪಾಡಿಕೊಳ್ಳಬಲ್ಲದು. ಆದರೆ ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂದು ಒಂದು ಕಡೆ ವಿಜ್ಞಾನ ಮತ್ತು ತಂತ್ರಜ್ಞಾನ ದ ಪ್ರಗತಿ , ಮತ್ತೊಂದು ಕಡೆ ಅಧಿಕ ಜನಸಂಖ್ಯೆ ನಗರೀಕರಣ ಮತ್ತು ಕೈಗಾರಿಕರಣಗಳ ಫಲವಾಗಿ ಇಡೀ ಪ್ರಪಂಚವೇ ಪರಿಸರದ ಶಿಥಿಲತೆಯ ಸಮಸ್ಯೆಯನ್ನು ಎದುರಿಸುತ್ತಿದೆ. | | ಪ್ರಕೃತಿಯು ತನ್ನದೇ ಆದ ಪರಿಸ್ಥಿತಿಯಿಂದ ಪರಸರ ಸಮತೋಲನ ಅಥವಾ ಪುನಶ್ಚೇತನ ಕಾಪಾಡಿಕೊಳ್ಳಬಲ್ಲದು. ಆದರೆ ಮನುಷ್ಯನ ನಿರಂತರವಾದ ಹಾಗೂ ಮಿತಿಮೀರಿದ ಪರಿಸರದ ಶೋಷಣೆಯಿಂದಾಗಿ ಅನೇಕ ಸಮಸ್ಯೆಗಳು ತಲೆದೋರುತ್ತವೆ. ಇಂದು ಒಂದು ಕಡೆ ವಿಜ್ಞಾನ ಮತ್ತು ತಂತ್ರಜ್ಞಾನ ದ ಪ್ರಗತಿ , ಮತ್ತೊಂದು ಕಡೆ ಅಧಿಕ ಜನಸಂಖ್ಯೆ ನಗರೀಕರಣ ಮತ್ತು ಕೈಗಾರಿಕರಣಗಳ ಫಲವಾಗಿ ಇಡೀ ಪ್ರಪಂಚವೇ ಪರಿಸರದ ಶಿಥಿಲತೆಯ ಸಮಸ್ಯೆಯನ್ನು ಎದುರಿಸುತ್ತಿದೆ. |
| ಈ ದಿಶೆಯಲ್ಲಿ ಪರಿಸರದ ಬಗ್ಗೆ ವಿದ್ಯಾರ್ಥಿಗಳ ಕಾಳಚಿ, ಜವಾಬ್ದಾರಿಗಳನ್ನು ಅರ್ಥೈಸುವ ದೃಷ್ಟಿಯಿಂದ ಈ ಪರಿಕಲ್ಪನೆಯನ್ನು ಬಳಸಿಕೊಳ್ಳುವುದು ಅಗತ್ಯ. | | ಈ ದಿಶೆಯಲ್ಲಿ ಪರಿಸರದ ಬಗ್ಗೆ ವಿದ್ಯಾರ್ಥಿಗಳ ಕಾಳಚಿ, ಜವಾಬ್ದಾರಿಗಳನ್ನು ಅರ್ಥೈಸುವ ದೃಷ್ಟಿಯಿಂದ ಈ ಪರಿಕಲ್ಪನೆಯನ್ನು ಬಳಸಿಕೊಳ್ಳುವುದು ಅಗತ್ಯ. |