ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨,೫೪೦ bytes added
, ೯ ವರ್ಷಗಳ ಹಿಂದೆ
೫೫ ನೇ ಸಾಲು: |
೫೫ ನೇ ಸಾಲು: |
| ===ಶಿಕ್ಷಕರಿಗೆ ಟಿಪ್ಪಣಿ=== | | ===ಶಿಕ್ಷಕರಿಗೆ ಟಿಪ್ಪಣಿ=== |
| ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' | | ''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ'' |
| + | ಪರಿಸರ ಬದಲಾವಣೆಯು ಪೃಥ್ವಿಯು ಅಸ್ತಿತ್ವಕ್ಕೆ ಬಂದಾಗಿನಿಂದ,ಅಂದರೆ ೪.೬ ಬಿಲಿಯನ್ ವರ್ಷಗಳ ಹಿಂದಿನಿಂದ ಪ್ರಾರಂಭವಾಯಿತು.ಭೂ ಮೇಲ್ಮೈ ವಿಕಾಸ ಹೊಂದುತ್ತಾ ಶಿಲಾಗೋಳ,ಜಲಗೋಳ,ವಾಯುಗೋಳಗಳು ರೂಪುಗೊಂಡವು.ಅಂತಿಮವಾಗಿ ಜೀವಗೋಳವು ಅಸ್ತಿತ್ವಕ್ಕೆ |
| + | ಬಂದಿತು.ಎಲ್ಲ ವರ್ಗದ ಸಸ್ಯ ಮತ್ತು ಪ್ರಾಣಿಗಳು ಪರಿಸರದ ಮೇಲೆ ಪ್ರಭಾವ ಬೀರುತ್ತವೆ. ಪರಿಸರದ ಮೇಲೆ ಇತರ ಪ್ರಾಣಿಗಳ ಪ್ರಭಾವ ಗೌಣವಾದುದು.ಏಕೆಂದರೆ ಅವುಗಳ ಸಂಖ್ಯೆಯನ್ನು ನೈಸರ್ಗಿಕ ಅಂಶಗಳು ನಿಯಂತ್ರಿಸುತ್ತವೆ.ಅಲ್ಲದೆ ಅವು ತಮ್ಮ ಜೀವನ ಪಥವನ್ನು ಬದಲಾಯಿಸಿಕೊಳ್ಳಲಾರವು. |
| + | ಆದರೆ ಮಾನವನು ಇದಕ್ಕೆ ಹೊರತಾಗಿದ್ದಾನೆ.ಇತರ ಯಾವುದೇ ಜೀವಿಗಿಂತಲೂ ತನ್ನ ತಕ್ಷಣದ ಅವಶ್ಯಕತೆಗೆ ತಕ್ಕಂತೆ,ವೈಜ್ಞಾನಿಕ ಪರಿಣಿತಿಯನ್ನು ಬಳಸಿಕೊಂಡು ಪರಿಸರವನ್ನು ಬದಲಾಯಿಸುವ ಸಾಮರ್ಥ್ಯ ಹೊಂದಿದ್ದಾನೆ.ಮನುಷ್ಯನ ಜೀವನದ ಪ್ರಾರಂಭಿಕ ಹಂತದಲ್ಲಿ ಪರಿಸರದ ಮೇಲೆ ಅವನ ಪ್ರಭಾವ ಮಂದಗತಿಯದಾಗಿತ್ತು.ಆದರೆ ಕೈಗಾರಿಕಾ ಕ್ರಾಂತಿಯೊಂದಿಗೆ ಈ ಪ್ರಭಾವ ತೀವ್ರಗೊಂಡಿತು. ಇತ್ತೀಚಿನ ವರ್ಷಗಳಲ್ಲಿ ಅದುಭೀತಿಗೊಳಿಸುವ ಮಟ್ಟಕ್ಕೆ ಹೆಚ್ಚಾಗಿದೆ. |
| + | ಈ ದಿಸೆಯಲ್ಲಿ ಶಿಕ್ಷಕರು ಈ ಪರಿಕಲ್ಪನೆಯನ್ನು ಸ್ಪಷ್ಟ ಪಡಿಸಲು ಎರಡು ಚಟುವಟಿಕೆಗಳನ್ನು ನೀಡಲಾಗಿದೆ. |
| + | #ಸ್ಥಳೀಯ ಮರಗಿಡಗಳ ಸಮೀಕ್ಷೆ ಮತ್ತು ಚರ್ಚೆ |
| + | #ಮಾನವರಿಂದ ಪರಿಸರಕ್ಕಾದ ಹಾನಿಗಳ ಕುರಿತಾದ ಆಲ್ಬಂ ತಯಾರಿಕೆ. |
| + | |
| ===ಚಟುವಟಿಕೆಗಳು #=== | | ===ಚಟುವಟಿಕೆಗಳು #=== |
| # ಚಟುವಟಿಕೆ ಸಂ 1[[ಭಾರತದ_ಪ್ರಾಕೃತಿಕ_ಲಕ್ಷಣಗಳು_ಮಾನವ_ಪ್ರಕೃತಿಯ_ಮೇಲೆ_ಬೀರುವ_ಪ್ರಭಾವ_ಚಟುವಟಿಕೆ1]] | | # ಚಟುವಟಿಕೆ ಸಂ 1[[ಭಾರತದ_ಪ್ರಾಕೃತಿಕ_ಲಕ್ಷಣಗಳು_ಮಾನವ_ಪ್ರಕೃತಿಯ_ಮೇಲೆ_ಬೀರುವ_ಪ್ರಭಾವ_ಚಟುವಟಿಕೆ1]] |