ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೮೨ ನೇ ಸಾಲು: ೮೨ ನೇ ಸಾಲು:     
===ಶಿಕ್ಷಕರಿಗೆ ಟಿಪ್ಪಣಿ===
 
===ಶಿಕ್ಷಕರಿಗೆ ಟಿಪ್ಪಣಿ===
''ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ''
+
[[ಪರಿಕಲ್ಪನೆಯ ಬಗ್ಗೆ, ಸ್ಥಳೀಯ ಸೂಕ್ತ ಮಾಹಿತಿ, ವಿಧಾನಗಳ ಬಗ್ಗೆ ನಿರ್ದಿಷ್ಟ ಸೂಚನೆಗಳು ಮತ್ತು ಪರಿಕಲ್ಪನೆಯ ಬಗ್ಗೆ ತಪ್ಪು ಗ್ರಹಿಕೆಗಳು - ಇವುಗಳನ್ನು ಶಿಕ್ಷಕರಿಗೆ ಹಂಚಲು ಮಾಡಿರುವಂತಹ ಟಿಪ್ಪಣಿ]]
 +
ಪರಿಸರಕ್ಕೆ  ಅನುಗುಣವಾಗಿ ಜೀವಿಗಳು  ಮತ್ತು  ಮಾನವರು  ಸ್ವರೂಪ ,ವರ್ತನೆ ,ಆತ್ಮ ರಕ್ಷಣೆ ಮತ್ತು ಬೆಳವಣಿಗೆಗಳನ್ನು  ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಉದಾ:
 +
# ಹಿಮ ಪ್ರದೇಶದ ಪ್ರಾಣಿಗಳಿಗೆ ಹಿಮದಂತೆ  ಶ್ವೇತ ವರ್ಣ ,ಮೈತುಂಬ  ತುಪ್ಪಳ
 +
# ಎಸ್ಕಿಮೊ ಜನರ ಉಣ್ಣೆ  ಉಡುಪು ,ತಂಡ್ರಾ ಜನರ ಇಗ್ಲೂ ಗಳು (ಮಂಜಿನ ಮನೆ)
 +
#ಮರುಭೂಮಿಯಒಂಟೆಗಳ ದೇಹ ರಚನೆ
 +
# ಸಮಭಾಜಕ ವೃತ್ತ ಪ್ರದೇಶಗಳಲ್ಲಿ ವಾಸಿಸುವವರ ಕಷ್ಟ ಸಹಿಷ್ಣುತೆ ಹಾಗೂ ಧೈರ್ಯ,ಇತ್ಯಾದಿ.
 +
ಜೊತೆಗೆ ಪ್ರಾಕೃತಿಕ ಪರಿಸರಕ್ಕನುಗುಣವಾಗಿ  ಮಾನವರ ಉದ್ಯೋಗಗಳ  ಆಯ್ಕೆ ,ಆಹಾರ ಪದ್ಧತಿ, ಉಡುಪು ,ಆರೋಗ್ಯ ,ಜನಾಂಗ ವೈವಿಧ್ಯತೆ, ಆಚಾರ ವಿಚಾರಗಳು ,ಸಂಪ್ರದಾಯಗಳು ,ಅಭಿವೃದ್ಧಿ ಹಾಗೂ ಅನಭಿವೃದ್ಧಿ  ಹೇಗೆ ಪರಿವರ್ತನೆಯಾಗುತ್ತವೆ ಎಂಬುದರ ಬಗ್ಗೆ ಚರ್ಚಿಸುವುದು.
    
===ಚಟುವಟಿಕೆಗಳು #===
 
===ಚಟುವಟಿಕೆಗಳು #===
೨೦೭

edits