ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೯೦೧ bytes added
, ೯ ವರ್ಷಗಳ ಹಿಂದೆ
೭ ನೇ ಸಾಲು: |
೭ ನೇ ಸಾಲು: |
| | | |
| ==ಗುಂಪು ೧ ರ ಚಟುವಟಿಕೆಗಳು== | | ==ಗುಂಪು ೧ ರ ಚಟುವಟಿಕೆಗಳು== |
| + | #ಅವರ ಗ್ರಾಮಗಳಲ್ಲಿ ಆಚರಿಸುವ ಗ್ರಾಮೀಣ ಹಬ್ಬಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವರು ಮತ್ತು ತರಗತಿಯಲ್ಲಿ ಚರ್ಚೆ ಮಾಡುವುದು. |
| + | #ಅಭ್ಯಂಜನ, ಕಾರ್ಯದಕ್ಷತೆ,ಮೂರ್ಛೆ,ದೃಗ್ಗೋಚರ,ಮಿಯುವುದು ಸ್ವಂತ ವಾಕ್ಯದಲ್ಲಿ ಬರೆಯುವುದು. |
| + | #ಮಕ್ಕಳಿಗೆ ಈ ಪಾಠದಲ್ಲಿ ಬರುವ ಹೊಸ ಪದಗಳನ್ನು ಪಟ್ಟಿ ಮಾಡುವುರು. |
| + | #ಅಪ್ಪಯ್ಯ, ಚಿಕ್ಕಪ್ಪ, ಸಣ್ಣಚಿಕ್ಕಮ್ಮ, ಅಜ್ಜಯ್ಯ, ಅಣ್ಣ ಇವುಗಳನ್ನು ಲಿಂಗ ಬದಲಾಯಿಸಿ ಬರೆಯುವರು. |
| + | #ಗುಟ್ಟು ರಟ್ಟಾಯಿತು, ತಲೆಗೆ ಹಾಕಿದ ಎಣ್ಣೆ ಶಿವನ ತಲೆಯ ಜಟೆಯಿಂದ ಹೊರಟ ಶ್ರೀಮದ್ ಗಂಗೆಯಂತೆ ಕೇಶರಾಶಿಗಳಿಂದ ಉಚ್ಚಳಿಸಿ ಲಲಾಟದ ಮಾರ್ಗವಾಗಿ ಭ್ರೂಮಧ್ಯೆ ಇಳಿದು ಕಮಲನಯನಗಳನ್ನು ಪ್ರವೇಶಿಸಿ ಬಿಟ್ಟಿತು. ಈ ವಾಕ್ಯಗಳನ್ನು ಬಿಡಿಸಿ ಬರೆಯಿರಿ. |
| + | #ಕುವೆಂಪು ಅವರು ಬರೆದ ಪ್ರಬಂಧ ಕಥೇಗಳನ್ನು ಪ್ರೋತ್ಸಾಹ ನೀಡುವುದು. |
| + | #ಮಲೆನಾಡಿನ ಸಂಸ್ಕೃತಿಯ ಬಗ್ಗೆ ಪರಿಚಯ ಮಾಡುವುದು. |
| + | #ಕುಂವೆಪು ಅವರ ಜೀವನದಲ್ಲಿ ನಡೆದ ಘಟನೆಗಳ ಸಂಗ್ರಹ ಮಾಡುವುದು. |
| + | #ಸ್ನಾನದ ವಿವಿಧ ಪ್ರಕಾರಗಳ ಬಗ್ಗೆ ಪ್ರಬಂಧ ಬರೆಯುವುದು. |
| + | |
| ==ಗುಂಪು ೨ ರ ಚಟುವಟಿಕೆಗಳು== | | ==ಗುಂಪು ೨ ರ ಚಟುವಟಿಕೆಗಳು== |
| ==ಗುಂಪು ೩ ರ ಚಟುವಟಿಕೆಗಳು== | | ==ಗುಂಪು ೩ ರ ಚಟುವಟಿಕೆಗಳು== |