ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೪ ನೇ ಸಾಲು: ೧೪ ನೇ ಸಾಲು:  
=ಕವಿ ಪರಿಚಯ =
 
=ಕವಿ ಪರಿಚಯ =
 
=ಶಿಕ್ಷಕರಿಗೆ ಟಿಪ್ಪಣಿ=
 
=ಶಿಕ್ಷಕರಿಗೆ ಟಿಪ್ಪಣಿ=
 +
ಶಿಕ್ಷಕರಿಗೆ ಟಿಪ್ಪಣಿ
 +
ಶಿಕ್ಷಕರು ಈ ಪಧ್ಯವನ್ನು  ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ  ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ  ತರಗತಿ ಆರಂಭಿಸಬಹುದು  ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು.
 +
೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು.
 +
 +
ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು.
 +
ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ  ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ  ಸಾಹಿತಿಗಳ ಮಾಹಿತಿಯನ್ನು  ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು.
 +
 
=ಸಾರಾಂಶ=
 
=ಸಾರಾಂಶ=
 
==ಪರಿಕಲ್ಪನೆ ೧==
 
==ಪರಿಕಲ್ಪನೆ ೧==