ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೨೩ bytes removed
, ೯ ವರ್ಷಗಳ ಹಿಂದೆ
೧೪ ನೇ ಸಾಲು: |
೧೪ ನೇ ಸಾಲು: |
| =ಕವಿ ಪರಿಚಯ = | | =ಕವಿ ಪರಿಚಯ = |
| =ಶಿಕ್ಷಕರಿಗೆ ಟಿಪ್ಪಣಿ= | | =ಶಿಕ್ಷಕರಿಗೆ ಟಿಪ್ಪಣಿ= |
− | ಶಿಕ್ಷಕರಿಗೆ ಟಿಪ್ಪಣಿ
| + | ಶಿಕ್ಷಕರು ಈ ಪದ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪದ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪದ್ಯಕ್ಕೆ ಪೂರಕವಾದ ಕನ್ನಡನಾಡು,ನುಡಿಯ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪದ್ಯದೆಡೆಗೆ ಸೆಳೆಯಬಹುದು. |
− | ಶಿಕ್ಷಕರು ಈ ಪಧ್ಯವನ್ನು ೩ ಅವಧಿಗಳಿಗೆ ನಿಗದಿಮಾಡಿಕೊಳ್ಳಬಹುದು. ಮೊದಲನೇ ಅವಧಿಯಲ್ಲಿ ಈ ಪಧ್ಯದ ಹಿನ್ನೆಲೆ, ಕವಿ ಪರಿಚಯ ಹಾಗು ಪಧ್ಯಕ್ಕೆ ಪೂರಕವಾದ ಕನ್ನಡ ನಾಡು ನುಡಿ ಬಗೆಗಿನ ಮಾಹಿತಿ ಸಂಪನ್ಮೂಲಗಳನ್ನು ಮಕ್ಕಳಿಗೆ ನೀಡಬಹುದು. ಹಾಗೆಯೇ ಮುಂದಿನ ಅವಧೀಗೆ ಮಕ್ಕಳು ಬರುವಾಗ ಕನ್ನಡ ಭಾಷೆಯ ಮೇಲೆ ಬರೆದಿರುವ ಹಾಡುಗಳು ಅಥವಾ ಕವನಗಳನ್ನು ಈ ಹಿಂದೆ ಕೇಳಿದ್ದಲ್ಲಿ ಸಂಗ್ರಹಿಸಿಕೊಂಡು ಬರಲು ತಿಳಿಸಬಹುದು. ಎರಡನೇ ಅವಧಿಯಲ್ಲಿ ಈ ಹಿಂದೆ ನೀಡಿದ ಮನೆಗೆಲಸದ ಮಾಹಿತಿಯ ಆಧಾರದ ಮೇಲೆಯೇ ತರಗತಿ ಆರಂಭಿಸಬಹುದು ಮಕ್ಕಳು ಸಂಗ್ರಹಿಸಿದ ಅಥವಾ ವಿವರಿಸಿದದ ಹಾಡುಗಳ ವೀಡಿಯೋವನ್ನು ತರಗತಿ ಕೋಣೆಯಲ್ಲಿ ಪ್ರಸ್ತುತ ಪಡಿಸಿ ಮಕ್ಕಳನ್ನು ಈ ಪಧ್ಯದೆಡೆಗೆ ಸೆಳೆಯಬಹುದು. | + | ೮ನೇ ತರಗತಿ ಮಕ್ಕಳಿಗೆ ಈ ಪದ್ಯವೇ ಮೊದಲನೇ ಪದ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತದ್ಭವ, ಪ್ರತ್ಯಯ, ದ್ವಿರುಕ್ತಿ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು. |
− | ೮ನೇ ತರಗತಿ ಮಕ್ಕಳಿಗೆ ಈ ಪಧ್ಯವೇ ಮೊದಲನೇ ಪಧ್ಯವಾಗಿರುವುದರಿಂದ ಇಲ್ಲಿಂದಲೇ ಅವರಿಗೆ ವ್ಯಾಕರಣ ಪರಿಚಯ ಮಾಡಿಸಬೇಕಿದೆ. ತತ್ಸಮ-ತಧ್ಬವ, ಪ್ರತ್ಯಯ, ದ್ವರುಕ್ತ, ಜೋಡುನುಡಿ, ಪ್ರಾಸಗಳ ಬಗ್ಗೆ ವಿವರಿಸಬೇಕು. | |
| | | |
| ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. | | ಕವಿ ಪರಿಚಯ ಮಾಡುವಾಗ ಕರ್ನಾಟಕ ಏಕೀಕರಣದ ಬಗ್ಗೆಯೂ ಮಕ್ಕಳಿಗೆ ಮಾಹಿತಿ ನೀಡಬೇಕು. |
− | ಶಿಕ್ಷಕರು ಈ ಪಧ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡ ಭಾಷಾ ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪಧ್ಯದಲ್ಲಿ ಸೂಚಿಸಲಾಗಿರುವ ಈ ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪಧ್ಯಕ್ಕೆ ಪುರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು. | + | ಶಿಕ್ಷಕರು ಈ ಪದ್ಯವಾಚನ ಮಾಡುವ ಮೊದಲೇ ಶಿಕ್ಷಕರು ಈ ಕೆಳಕಂಡ ಕನ್ನಡನಾಡಿನ ಕವಿ/ಸಾಹಿತಿಗಳ ಬಗ್ಗೆ ತಿಳಿದುಕೊಳ್ಳಬೇಕು. ಈ ಪದ್ಯದಲ್ಲಿ ಸೂಚಿಸಲಾಗಿರುವ ಈ ಕವಿ/ಸಾಹಿತಿಗಳ ಮಾಹಿತಿಯನ್ನು ನೀಡಲಾಗಿದ್ದು, ಈ ಮಾಹಿತಿಯನ್ನು ಅಭ್ಯಸಿಸಿ ಪದ್ಯಕ್ಕೆ ಪೂರಕವಾಗಿ ಮಕ್ಕಳಿಗೆ ಮಾಹಿತಿ ನೀಡುವುದು. |
| | | |
− | '''ಮೊದಲನೇ ಅಮೊಘವರ್ಷ''' | + | '''ಮೊದಲನೇ ಅಮೋಘವರ್ಷ''' |
| #[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] | | #[https://kn.wikipedia.org/wiki/ಮೊದಲನೇ_ಅಮೋಘವರ್ಷ ಮೊದಲನೇ_ಅಮೋಘವರ್ಷಬಗೆಗಿನ ಹೆಚ್ಚಿನ ಮಾಹಿತಿಗಾಗಿ ಇಲ್ಲಿ ನೋಡಿ] |
| | | |