ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:
=ಚಟುವಟಿಕೆ - ಚಟುವಟಿಕೆಯ ಹೆಸರು=

=ಚಟುವಟಿಕೆ - ಚಟುವಟಿಕೆಯ ಹೆಸರು=

'''ಜಲೀಯ ಅಯಾನಿಕ ಸಂಯುಕ್ತಗಳಲ್ಲಿ ವಿದ್ಯುತ್‌ ಪ್ರವಾಹ'''

==ಅಂದಾಜು ಸಮಯ==

==ಅಂದಾಜು ಸಮಯ==

40 min

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==

ಸೋಡಿಯಂ ಕ್ಲೋರೈಡ್,

ನೀರು,

ಬ್ಯಾಟರಿ,

L.E.D.ಬಲ್ಬ್ ,

ವಯರ್,

ಬೀಕರ್,

ರೆಜಿಸ್ಟಾರ  ಇತ್ಯಾದಿ

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==

==ಬಹುಮಾಧ್ಯಮ ಸಂಪನ್ಮೂಲಗಳ==

==ಬಹುಮಾಧ್ಯಮ ಸಂಪನ್ಮೂಲಗಳ==
೮ ನೇ ಸಾಲು: ೧೬ ನೇ ಸಾಲು:
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==

ಈ ಪ್ರಯೊಗ ಮಾಡಲು ನಮಗೆ ಮೊದಲಿಗೆ ವಿದ್ಯುತ್ ಮಂಡಲವನ್ನು ಸಿದ್ದಮಾಡಿಕೊಳ್ಳಬೇಕು

*೯ ವೊಲ್ಟ್ ಬ್ಯಾಟರಿ ತೆಗೆದುಕೊಳ್ಳಬೇಕು , ಕಡಿಮೆ ವೊಲ್ಟ್  ಸಹ ತೆಗೆದುಕೊಳ್ಳಬಹುದು , ಇದಕ್ಕೆ ಕ್ಲಿಪ್ ಇರುತ್ತದೆ ಇದರಲ್ಲಿ ಎರಡು ದ್ರುವಗಳು ( ಒಂದು ಋಣ ವಿದ್ಯುದಾಗ್ರ ಎರಡು ಧನ  ವಿದ್ಯುದಾಗ್ರ ) ಈ ಬ್ಯಾಟರಿಯ ಒಂದು ತುದಿಗೆ ತಾಮ್ರದ ತಂತಿಯನ್ನ ಜೋಡಿಸಿಕೊಳ್ಳಬೇಕು. ಇನ್ನೊಂದು ತುದಿಯನ್ನು ಸ್ವತಂತ್ರವಾಗಿ ಬಿಟ್ಟಿರಬೇಕು .

*ಬ್ಯಾಟರಿಯ ಮತ್ತೊಂದು ತುದಿಗೆ ರೆಸಿಸ್ಟರ್ ಅನ್ನು ಜೋಡಿಸಬೇಕು ಈ ಒಂದು ರೆಸಿಸ್ಟರ್ ಗೆ LED ಬಲ್ಬ್  ( ಎರಡು ದ್ರುವಗಳಿರುತ್ತದೆಉದ್ದನೆಯ ತುದಿ  ಧನ  ವಿದ್ಯುದಾಗ್ರ,ಚಿಕ್ಕನೆಯ ತುದಿ  ಋಣ ವಿದ್ಯುದಾಗ್ರ) ನ ಧನ ದ್ರುವವನ್ನು ಜೋಡಿಸಬೇಕು.

ಈಗ LED ಬಲ್ಬ್ ನ ಮತ್ತೊಂದು ತುದಿಗೆ ಮತ್ತೊಂದು ತಾಮ್ರದ ತಂತಿ ಜೋಡಿಸಬೇಕು. ವಿದ್ಯುತ್ ಮಂಡಲವು ಸಿದ್ದವಾಗಿದೆಯೋ ಎಂದು ಪರೀಕ್ಷಿಸಬೇಕು.

*ಒಂದು ಬೀಕರಿನಲ್ಲಿ ೩೦ g ರಷ್ಟು  NaCl (ಉಪ್ಪು ) ತೆಗೆದುಕೊಳ್ಳಬೇಕು, ಈಗಾಗಲೆ ಸಿದ್ದಪಡಿಸಿದ ವಿದ್ಯುತ್ ಮಂಡಲದ ಎರಡು ದ್ರುವಗಳನ್ನ ಇರಿಸಬೇಕು. ಬದಲಾವಣೆಯನ್ನು ವೀಕ್ಷಿಸಿ.

*ಈ ಬೀಕರಿಗೆ ನೀರನ್ನ ಹಾಕುತ NaCl ಸಂಪೂರ್ಣವಾಗಿ ವಿಲಿನವಾಗುವವರೆಗು ಕಲಕ ಬೇಕು.

*NaCl ಜಲಿಯ ದ್ರಾವಣ ಸಿದ್ದವಾದಮೇಲೆ ಈಗಾಗಲೆ ಸಿದ್ದ ಪಡಿಸಿರುವ  ವಿದ್ಯುತ್ ಮಂಡಲದ ಎರಡು ದ್ರುವಗಳನ್ನು ಈ ಜಲಿಯ ದ್ರಾವಣದಲ್ಲಿ ಅದ್ದಬೇಕು - ಬದಲಾವಣೆಯನ್ನು  ವೀಕ್ಷಿಸಿ.

'''ವೀಕ್ಷಣೆ''': ಮೊದಲನೆ ಪ್ರಯೋಗದಲ್ಲಿಘನ ರೂಪದ ಸಂಯುಕ್ತಗಳು ತೆಗೆದುಕೊಳ್ಳುವುದರಿಂದ ಘನರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ್ನು ಪ್ರವಹಿಸುವುದಿಲ್ಲ, ಆದರೆ ಜಾಲಿಯಾ ದ್ರವಣದಲ್ಲಿ ವಿದ್ಯುತ್ ಪ್ರವಹಿಸುತ್ತದೆ. ಕೊನೆಯದಾಗಿ ಜಾಲಿಯ ದ್ರವಣ ರೂಪದಲ್ಲಿ ಆಯಾನಿಕ ಸಂಯುಕ್ತಗಳು ವಿದ್ಯುತ್ ನ ಉತ್ತಮ ವಾಹಕಗಳು ಎಂದು ತಿಳಿದು ಬರುತ್ತದೆ.

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==

==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==