ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  
=ಚಟುವಟಿಕೆ - ಚಟುವಟಿಕೆಯ ಹೆಸರು=
 
=ಚಟುವಟಿಕೆ - ಚಟುವಟಿಕೆಯ ಹೆಸರು=
 
+
'''ಸೂಕ್ಷ್ಮಾಣು ಜೀವಿಗಳ ವೀಕ್ಷಣೆ'''
 
==ಅಂದಾಜು ಸಮಯ==
 
==ಅಂದಾಜು ಸಮಯ==
 +
೨೦ ನಿಮಿಷಗಳು
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 
==ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು==  
 +
*ಸೂಕ್ಷ್ಮದಶ೯ಕ ಯಂತ್ರ  ,
 +
*ಪಾಚಿಸಸ್ಯ (ಕೆರೆ ನೀರು), ಸ್
 +
*ಲ್ಯೆಡ್,
 +
*ಕವರ್ ಗ್ಲಾಸ್ ,
 +
*ಸ್ಟೇನ್, ನೀಡಲ್  ,
 +
*ವಾಚ್ ಗ್ಲಾಸ್ ,
 +
*ಬ್ರಷ್
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 
==ಪೂರ್ವಾಪೇಕ್ಷಿತ/ ಸೂಚನೆಗಳು, ಇದ್ದರೆ==
 +
ಸೂಕ್ಷ್ಮದಶ೯ಕ ಯಂತ್ರದ ಸರಿಯಾದ ನಿವ೯ಹಣೆ. .  ಕವರ್ ಗ್ಲಾಸ್ ಮೌಲ್ಟ ಮಾಡುವಾಗ ಗುಳ್ಳೆಗಳು ಬರದ ರೀತಿಯಲ್ಲಿ ಜಾಗರೂಕತೆ ವಹಿಸುವುದು,
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಬಹುಮಾಧ್ಯಮ ಸಂಪನ್ಮೂಲಗಳ==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 
==ಪ್ರಸಕ್ತ ಸ್ಥಳೀಯ ಸಂಪರ್ಕಗಳು==
 +
ತೊಟ್ಟಿ ನೀರಿನಲ್ಲಿನ ಪಾಚಿ, ಕೆರೆನೀರು, ಕಲುಸಿತ ನೀರಿನ ವೀಕ್ಷಣೆ.
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ಅಂತರ್ಜಾಲದ ಸಹವರ್ತನೆಗಳು, /ಲಿಂಕ್ ಗಳು/ಕರಣಿಗಳು==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 
==ವಿಧಾನ: (ಚಟುವಟಿಕೆ ನಡೆಸುವುದು ಹೇಗೆ)==
 +
ಕರೆಯ ನೀರನ್ನು  ವಾಚ್ ಗ್ಲಾಸ್ ನಲ್ಲಿ ತೆಗೆದುಕೊಂಡು ಒಂದು ಅಥವಾ ಎರಡು ಹನಿ ಸ್ಟೇನ್ (ಇಯೋಸಿನ) ಹಾಕಿ ಸ್ವಲ್ಪ ಸಮಯ ಬಿಟ್ಟು  ನಂತರ ಆ ನೀರನ್ನು ಒಂದೆರಡು ಹನಿಯಷ್ಟು  ಸ್ಲ್ಯೆಡ್ ಮೇಲೆ ಹಾಕಿ ನಿಧಾನವಾಗಿ ಕವರ್ ಗ್ಲಾಸನ್ನು  ಗಾಳಿಗುಳ್ಳೆಗಳು ಬರದ ಹಾಗೆ ಜಾಗರೂಕತೆಯಿಂದ ಹಾಕಬೇಕು ನಂತರ ಅದನ್ನು  ಸೂಕ್ಷ್ಮದಶ೯ಕ ಯಂತ್ರದ  ಸಹಾಯದಿಂದ ವೀಕ್ಷಿಸಿ ಚಿತ್ರಗಳನ್ನು  ಬರೆಯಬೇಕು .<br><br>
 +
[[File:1.jpg|400px]][[File:2..jpg|380px]]
 +
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 
==ರಚನಾತ್ಮಕ ಪ್ರಶ್ನೆಗಳು( ಚರ್ಚಾಧಾರಿತ ಪ್ರಶ್ನೆಗಳು)==
 +
#ಕೆರೆ ನೀರಿನ ಆಯ್ಕೆಗೆ ಕಾರಣ ?
 +
#ಸೂಕ್ಷ್ಮಾಣು ಜೀವಿಗಳನ್ನು ಯಾವುದರ ಮೂಲಕ ವೀಕ್ಷಿಸಬೇಕು?
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 
==ಮಾಲ್ಯಮಾಪನ(ಮಗುವಿನ ಮೌಲ್ಯಮಾಪನಕ್ಕೆ ಪ್ರಶ್ನೆಗಳು)==
 +
#ಸೂಕ್ಷ್ಮಾಣು ಜೀವಿಗಳು ಎಂದರೇನು?
 +
#ಏಕಕೋಶ & ಬಹುಕೋಶಿಯ ಜೀವಿಗಳಿಗೆ ಉದಾಹರಣೆ ಕೊಡಿ ?
 
==ಪ್ರಶ್ನೆಗಳು==
 
==ಪ್ರಶ್ನೆಗಳು==