ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೯೦೦ bytes added
, ೯ ವರ್ಷಗಳ ಹಿಂದೆ
೬೧ ನೇ ಸಾಲು: |
೬೧ ನೇ ಸಾಲು: |
| | | |
| ==='''ಗ್ರಾಮ ಪಂಚಾಯತಿ'''=== | | ==='''ಗ್ರಾಮ ಪಂಚಾಯತಿ'''=== |
| + | '''ಉದ್ದೇಶಗಳು''' |
| + | #ಗ್ರಾಮ ಪಂಚಾಯಿತಿಯ ಸದಸ್ಯರು ಮತ್ತು ಕಾರ್ಯದರ್ಶಿಗಳ ಸಂಖ್ಯೆ ಮತ್ತು ಕಾರ್ಯದ ಬಗ್ಗೆ ಮಾಹಿತಿ. |
| + | #ಗ್ರಾಮ ಪಂಚಾಯಿತಿಯ ಸ್ಥಾಪನೆಯ ಹಿನ್ನೆಲೆಯ ಬಗ್ಗೆ ಮಾಹಿತಿ. |
| + | #ಗ್ರಾಮ ಪಂಚಾಯಿತಿಯು,ಗ್ರಾಮದ ಅಭಿವೃಧಿಗಾಗಿ ಕೈಗೊಂಡ ಅಭಿವೃಧಿ ಕಾರ್ಯಗಳ ಬಗ್ಗೆ ಮಾಹಿತಿ. |
| + | #ಗ್ರಾಮ ಪಂಚಾಯಿತಿಗು ಗ್ರಾಮದ ಶಾಲೆಗಳಿಗಿರುವ ಸಂಬಂಧದ ಬಗ್ಗೆ ಮಾಹಿತಿ. |
| + | #ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಗ್ರಾಮಗಳ ಸಂಖ್ಯೆ. |
| + | |
| + | ಇಲ್ಲಿ ಗ್ರಾಮ ಪಂಚಾಯತಿಯನ್ನು ಸಂಪರ್ಕಿಸಿ ಹಲವಾರು ಪ್ರಶ್ನೇಗಳಿಗೆ ಉತ್ತರವನ್ನು ಪಡೆದುಕೊಳ್ಳುವುದು . |
| + | #ಗ್ರಾಮ ಪಂಚಾಯಿತಿಯ ಸ್ಥಾಪನೆಯ ಹಿನ್ನೆಲೆಯ ಬಗ್ಗೆ ಮಾಹಿತಿ |
| + | #ಗ್ರಾಮ ಪಂಚಾಯಿತಿಯು,ಗ್ರಾಮದ ಅಭಿವೃಧಿಗಾಗಿ ಕೈಗೊಂಡ ಅಭಿವೃಧಿ ಕಾರ್ಯಗಳ ಬಗ್ಗೆ ಮಾಹಿತಿ |
| + | #ಗ್ರಾಮ ಪಂಚಾಯಿತಿಯಲ್ಲಿ ಎಷ್ಟು ಸಭೆಗಳು ನಡೆಯುತ್ತವೆ? |
| + | #ಗ್ರಾಮ ಪಂಚಾಯಿತಿಗೆ ಎಷ್ಟು ಹಳ್ಳಿಗಳು ಬರುತ್ತವೆ? <br> |
| + | |
| ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದು ಅಲ್ಲದೆ ಗ್ರಾಮ ಪಂಚಾಯಿತಿಯ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು . ಅಳತೆ, ಪ್ರಾದೇಶಿಕ ವ್ಯಾಪ್ತಿ ಗಳ ಪ್ರಕ್ರಿಯೆಯನ್ನು ತಿಳಿಯುವುದು, ನಕ್ಷೆ ಬಿಡಿಸುವುದು, ಪ್ರದೇಶಗಳನ್ನು ನಕ್ಷೆಯಲ್ಲಿ ಗುರುತಿಸುವುದು. ಅಳತೆ ಮತ್ತು ಅಭಿವೃದ್ದಿ ಮಾನಕಗಳ ಕೌಶಲ ಹೊಂದುವುದು. ತಾವು ತಯಾರಿಸಿದ ನಕ್ಷೆಯನ್ನು ಈಗಾಗಲೇ ಇರುವ ಅಂತರ್ಜಾಲಾಧಾರಿತ ವಿದ್ಯುನ್ಮಾನ ನಕ್ಷೆಗಳೊಡನೆ ಹೋಲಿಸುವುದು ಮತ್ತು ವ್ಯತ್ಯಾಸಗಳನ್ನು ಗುರುತಿಸುವುದು. <br> | | ಸುತ್ತಮುತ್ತಲಿನ ಪರಿಸರವನ್ನು ಗಮನಿಸುವುದು ಅಲ್ಲದೆ ಗ್ರಾಮ ಪಂಚಾಯಿತಿಯ ಕಾರ್ಯಗಳ ಬಗ್ಗೆ ಮಾಹಿತಿಯನ್ನು ಪಡೆಯುವುದು . ಅಳತೆ, ಪ್ರಾದೇಶಿಕ ವ್ಯಾಪ್ತಿ ಗಳ ಪ್ರಕ್ರಿಯೆಯನ್ನು ತಿಳಿಯುವುದು, ನಕ್ಷೆ ಬಿಡಿಸುವುದು, ಪ್ರದೇಶಗಳನ್ನು ನಕ್ಷೆಯಲ್ಲಿ ಗುರುತಿಸುವುದು. ಅಳತೆ ಮತ್ತು ಅಭಿವೃದ್ದಿ ಮಾನಕಗಳ ಕೌಶಲ ಹೊಂದುವುದು. ತಾವು ತಯಾರಿಸಿದ ನಕ್ಷೆಯನ್ನು ಈಗಾಗಲೇ ಇರುವ ಅಂತರ್ಜಾಲಾಧಾರಿತ ವಿದ್ಯುನ್ಮಾನ ನಕ್ಷೆಗಳೊಡನೆ ಹೋಲಿಸುವುದು ಮತ್ತು ವ್ಯತ್ಯಾಸಗಳನ್ನು ಗುರುತಿಸುವುದು. <br> |
− | ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಅಧ್ಯಕ್ಷರ ಕಾರ್ಯಗಳನ್ನು ಗುರ್ತಿಸುವುದು . ಮತ್ತು ಅಧಿಕಾರ ಅವಧಿ ಎಷ್ಟು ವರ್ಷಗಳೆಂಬುವದನ್ನು ತಿಳಿದುಕೊಳ್ಳುವುದು . | + | ಗ್ರಾಮ ಪಂಚಾಯಿತಿ ಅಧಿಕಾರಿ ಮತ್ತು ಅಧ್ಯಕ್ಷರ ಕಾರ್ಯಗಳನ್ನು ಗುರ್ತಿಸುವುದು . ಮತ್ತು ಅಧಿಕಾರ ಅವಧಿ ಎಷ್ಟು ವರ್ಷಗಳೆಂಬುವದನ್ನು ತಿಳಿದುಕೊಳ್ಳುವುದು .<br> |
| + | ಹೀಗೆ ಹಲವಾರು ಪ್ರಶ್ನೇಗಳನ್ನು ಕೇಳುತ್ತಾ ಉತ್ತರವನ್ನು ಪಂಚಾಯತ ಅಧಿಕಾರಿಗಳಿಂದ ಪಡೆಯುವುದು. |
| | | |
| ==='''ವಸ್ತು ಸಂಗ್ರಾಹಾಲಯ'''=== | | ==='''ವಸ್ತು ಸಂಗ್ರಾಹಾಲಯ'''=== |