ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೧ ನೇ ಸಾಲು: ೧ ನೇ ಸಾಲು:  
===ಪರಿಚಯ===
 
===ಪರಿಚಯ===
ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ.  ಇದರಲ್ಲಿ ಶಬ್ದಕೋಶವು ಒಳಗೊಮಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್‌ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ.  
+
ಕೆ-ಅನಗ್ರಾಮ್ ಎಂಬುದು ಪದಪಟ್ಟಿಯ ಚಟುವಟಿಕೆಗೆ ಬಳಸುವ ಸ್ವತಂತ್ರ-ಮುಕ್ತ ಅನ್ವಯಕವಾಗಿದೆ. ಇದು ವಿವಿಧ ವರ್ಗದ ಪದಗಳ ಪಟ್ಟಿಯನ್ನು ಒಳಗೊಂಡಿರುತ್ತದೆ.  ಇದರಲ್ಲಿ ಶಬ್ದಕೋಶವನ್ನು ಒಳಗೊಂಡಿದ್ದು, ಬಳಕೆದಾರರು ಪದಗಳ ಪಟ್ಟಿಯನ್ನು ಡೌನ್‌ಲೋಡ್‌ ಮಾಡಬಹುದು ಮತ್ತು ತಮ್ಮದೇ ಆದ ಪದ ಪಟ್ಡಿಯ ಶಬ್ದಕೋಶವನ್ನು ರಚಿಸಬಹುದಾಗಿದೆ.  
 
====ಮೂಲ ಮಾಹಿತಿ====
 
====ಮೂಲ ಮಾಹಿತಿ====
 
{| class="wikitable"
 
{| class="wikitable"
೮ ನೇ ಸಾಲು: ೮ ನೇ ಸಾಲು:  
|-
 
|-
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
 
|ಶೈಕ್ಷಣಿಕ ಅನ್ವಯಕ ಮತ್ತು ಔಚಿತ್ಯತೆ  
|ಕೆ-ಅನಗ್ರಾಮ್ ಎಂಬುದು ಪದಪಟ್ಟಿಯನ್ನು ವಿದ್ಯುನ್ಮಾನವಾಗಿ ರಚಿಸಲು ಬಳಸುವ ಶೈಕ್ಷಣಿಕ ಆಟವಾಗಿದೆ. ಇದರಲ್ಲಿ ಅಕ್ಷರಗಳನ್ನು ತಿರುಗುಮುರುಗಾಗಿ ನಿಡಿ ಸರಿಪಡಿಸುವುದು, ಬೇರೆ ಬೇರೆ ಅಕ್ಷರಗಳನ್ನು ನೀಡಿ ಒಂದು ಪದವನ್ನು ಊಹೆ ಮಾಡಲು ತಿಳಿಸಬಹುದು. ಇದರ ಮೇಲ್ಮೈ ನೋಟವು ಚಿಕ್ಕ ಮಕ್ಕಳೂ ಕೂಡ ಬಳಸುವಂತೆ ವಿನ್ಯಾಸಗೊಂಡಿದೆ.  ಇಲ್ಲಿ ಪದಗಳು ಮತ್ತು ಅಕ್ಷರಗಳೊಡನೆ ಆಟ ಆಡುವಾಗ ಯಾವುದೇ ಸಮಯ ಮಿತಿ ಅಥವಾ ಪ್ರಯತ್ನಗಳ ಮಿತಿ ಇರುವುದಿಲ್ಲ.  ಇದರ ಜೊತೆಗೆ ಆಟದಲ್ಲಿ ಸುಳಿವನ್ನು ನೀಡುವ ಅಂಶಗಳು ಸಹ ಇವೆ.  ಇದನ್ನು ಸಾಮನ್ಯ ಜ್ಞಾನ ವೃದ್ದಿಸಲು ಸಹ ಬಳಸಬಹುದು.  
+
|ಕೆ-ಅನಗ್ರಾಮ್ ಎಂಬುದು ಪದಪಟ್ಟಿಯನ್ನು ವಿದ್ಯುನ್ಮಾನವಾಗಿ ರಚಿಸಲು ಬಳಸುವ ಶೈಕ್ಷಣಿಕ ಆಟವಾಗಿದೆ. ಇದರಲ್ಲಿ ಅಕ್ಷರಗಳನ್ನು ತಿರುಗು-ಮುರುಗಾಗಿ ನೀಡಿ ಸರಿಪಡಿಸುವುದು, ಬೇರೆ ಬೇರೆ ಅಕ್ಷರಗಳನ್ನು ನೀಡಿ ಒಂದು ಪದವನ್ನು ಊಹೆ ಮಾಡಲು ತಿಳಿಸಬಹುದು. ಇದರ ಮೇಲ್ಮೈ ನೋಟವು ಚಿಕ್ಕ ಮಕ್ಕಳೂ ಕೂಡ ಬಳಸುವಂತೆ ವಿನ್ಯಾಸಗೊಂಡಿದೆ.  ಇಲ್ಲಿ ಪದಗಳು ಮತ್ತು ಅಕ್ಷರಗಳೊಡನೆ ಆಟ ಆಡುವಾಗ ಯಾವುದೇ ಸಮಯ ಮಿತಿ ಅಥವಾ ಪ್ರಯತ್ನಗಳ ಮಿತಿ ಇರುವುದಿಲ್ಲ.  ಇದರ ಜೊತೆಗೆ ಆಟದಲ್ಲಿ ಸುಳಿವನ್ನು ನೀಡುವ ಅಂಶಗಳು ಸಹ ಇವೆ.  ಇದನ್ನು ಸಾಮಾನ್ಯ ಜ್ಞಾನ ವೃದ್ದಿಸಲು ಸಹ ಬಳಸಬಹುದು.  
    
|-
 
|-
೨೯ ನೇ ಸಾಲು: ೨೯ ನೇ ಸಾಲು:     
==== ಲಕ್ಷಣಗಳ ಮೇಲ್ನೋಟ ====
 
==== ಲಕ್ಷಣಗಳ ಮೇಲ್ನೋಟ ====
#ಕೆ-ಅನಗ್ರಾಮ್‌ ನಲ್ಲಿ ಹಲವಾರು ಅಕ್ಷರಗಳು ಮತ್ತು ಪದಗಳಪಟ್ಟಿ ಲಭ್ಯವಿರುತ್ತದೆ. ಹಾಗೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸುಲಭವಾಗುವಂತೆ ಕೆಲವು ಸುಳಿವುಗಳನ್ನು ಸಹ ಕೆ-ಅನಗ್ರಾಮ್‌ ನಲ್ಲಿ ನೋಡಬಹುದು.  
+
#ಕೆ-ಅನಗ್ರಾಮ್‌ ನಲ್ಲಿ ಹಲವಾರು ಅಕ್ಷರಗಳು ಮತ್ತು ಪದಗಳ ಪಟ್ಟಿ ಲಭ್ಯವಿರುತ್ತದೆ. ಹಾಗೆಯೇ ಪ್ರಶ್ನೆಗಳಿಗೆ ಉತ್ತರ ಹುಡುಕಲು ಸುಲಭವಾಗುವಂತೆ ಕೆಲವು ಸುಳಿವುಗಳನ್ನು ಸಹ ಕೆ-ಅನಗ್ರಾಮ್‌ ನಲ್ಲಿ ನೋಡಬಹುದು.  
#ಕೆ-ಅನಗ್ರಾಮ್‌ ನಲ್ಲಿ ನಾವೇ ಹೊಸ ಹೊಸ ಪದಗಳನ್ನು ಜೋಡಿಬಹುದು ಹಾಗು ರಸಪ್ರಶ್ನೆ ರಚಿಸಬಹುದು.  
+
#ಕೆ-ಅನಗ್ರಾಮ್‌ ನಲ್ಲಿ ನಾವೇ ಹೊಸ ಹೊಸ ಪದಗಳನ್ನು ಜೋಡಿ ಬಹುದು ಹಾಗು ರಸಪ್ರಶ್ನೆ ರಚಿಸಬಹುದು.  
 
==== ಅನುಸ್ಥಾಪನೆ ====
 
==== ಅನುಸ್ಥಾಪನೆ ====
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.  
 
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Kanagram </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ.  ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “<code> Kanagram </code>” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
 
# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.  
## Application > System Tools > ಮೂಲಕ ಟರ್ಮಿನಲ್ಲ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
+
## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## ಟರ್ಮಿನಲ್ ಪುಟ ತೆರೆದ ನಂತರ  ಡಾಲರ್ ಚಿಹ್ನೆಯ ನಂತರ ($) ಈ ಕೆಳಗಿನ ಕಮಾಂಡ್ ನಮೂದಿಸಿ
 
## <code>sudo apt-get install kanagram </code>
 
## <code>sudo apt-get install kanagram </code>
೫೨ ನೇ ಸಾಲು: ೫೨ ನೇ ಸಾಲು:  
##4: ಸುಳಿವು ನೀಡುವುದು
 
##4: ಸುಳಿವು ನೀಡುವುದು
 
##5: ಸಮಯ- ಪದ ಗುರುತಿಸುವ ಪ್ರತಿ ಆಟಕ್ಕೂ ಸಮಯ ನಿರ್ಧರಿಸಿಕೊಳ್ಳಬಹುದು.
 
##5: ಸಮಯ- ಪದ ಗುರುತಿಸುವ ಪ್ರತಿ ಆಟಕ್ಕೂ ಸಮಯ ನಿರ್ಧರಿಸಿಕೊಳ್ಳಬಹುದು.
##6: ಕೆ-ಅನಗ್ರಾಮ್ ಸಂರಚನೆ  :ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು.
+
##6: ಕೆ-ಅನಗ್ರಾಮ್ ಸಂರಚನೆ  : ತಿದ್ದುಪಡಿ ಮಾಡಬಹುದು. ಹಾಗೆಯೇ ಮತ್ತಷ್ಟು ಪದಗಳನ್ನು ಸೇರಿಸಬಹುದು.
 
##7: ಕೆ-ಅನಗ್ರಾಮ್‌ ನಿಂದ ನಿರ್ಗಮನ ಹೊಂದುವುದು.
 
##7: ಕೆ-ಅನಗ್ರಾಮ್‌ ನಿಂದ ನಿರ್ಗಮನ ಹೊಂದುವುದು.
#3. Hint ಕೀ ನಿಮಗೆ ತಿರುಗು ಅದಲುಬದಲು ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ.
+
#3. Hint ಕೀ ನಿಮಗೆ ಅದಲು-ಬದಲು ಪದದ ಉತ್ತರ ಕಂಡುಹಿಡಿಯಲು ಸಾಧ್ಯವಾಗುವಂತಹ ಸುಳಿವನ್ನು ಒದಗಿಸುತ್ತದೆ.
    
==== ಪದಗಳ ಆಟ ಆಡುವುದು  ====
 
==== ಪದಗಳ ಆಟ ಆಡುವುದು  ====