ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೩ ನೇ ಸಾಲು: ೩ ನೇ ಸಾಲು:
{| class="wikitable"

{| class="wikitable"

| ಐ.ಸಿ.ಟಿ ಸಾಮರ್ಥ್ಯ

|ಐ.ಸಿ.ಟಿ ಸಾಮರ್ಥ್ಯ

|ಇದು ಸಾರ್ವತ್ರಿಕವಾಗಿ ಎಲ್ಲಾ ವಿಷಯಗಳಿಗೂ ಸಹ ವೀಡಿಯೋ ಸಂಪನ್ಮೂಲ ರಚಿಸಬಹುದಾದ ಅನ್ವಯಕವಾಗಿದೆ

|ಇದು ಸಾರ್ವತ್ರಿಕವಾಗಿ ಎಲ್ಲಾ ವಿಷಯಗಳಿಗೂ ಸಹ ವೀಡಿಯೋ ಸಂಪನ್ಮೂಲ ರಚಿಸಬಹುದಾದ ಅನ್ವಯಕವಾಗಿದೆ

೩೦ ನೇ ಸಾಲು: ೩೦ ನೇ ಸಾಲು:
==== ಲಕ್ಷಣಗಳ ಮೇಲ್ನೋಟ ====

==== ಲಕ್ಷಣಗಳ ಮೇಲ್ನೋಟ ====
ಓಪನ್ ಶಾಟ್ ವೀಡಿಯೋ ಎಡಿಟರ್  ಮೂಲಕ ವೀಡಿಯೋಗಳು. ಪೋಟೋಗಳು ಮತ್ತು ಸಂಗೀತ ಧ್ವನಿ ಕಡತಗಳನ್ನು ಸೇರಿಸಿ ನೀವು ಬಯಸುವ ರೀತಿಯ ವಿಡಿಯೋಗಳನ್ನು ರಚಿಸಬಹುದು. ವೀಡಿಯೋಗಳಿಗೆ ತಲೆಬರಹಗಳುನ್ನು, ಪ್ರಸ್ತುತಿ ಶೈಲಿಗಳನ್ನು, ಎಫೆಕ್ಟ್ಸ್‌ಗಳನ್ನು ನಮೂದಿಸಬಹುದು. ವೀಡಿಯೋಗಳನ್ನು ಸಂಕಲನ ಮಾಡಿಕೊಂಡ ನಂತರ ಡಿ.ವಿ.ಡಿ ಗೆ, ಯೂಟ್ಯೂಬ್‌ಗಳಿಗೆ, ವಿಮಿಯೋಗಳಿಗೆ ಮುಂತಾದ ನಮೂನೆಗಳಿಗೆ ಎಕ್ಸ್‌ಪೋರ್ಟ್‌ ಮಾಡಬಹುದು.

ಓಪನ್ ಶಾಟ್ ವೀಡಿಯೋ ಎಡಿಟರ್  ಮೂಲಕ ವೀಡಿಯೋಗಳು. ಪೋಟೋಗಳು ಮತ್ತು ಸಂಗೀತ ಧ್ವನಿ ಕಡತಗಳನ್ನು ಸೇರಿಸಿ ನೀವು ಬಯಸುವ ರೀತಿಯ ವಿಡಿಯೋಗಳನ್ನು ರಚಿಸಬಹುದು. ವೀಡಿಯೋಗಳಿಗೆ ತಲೆಬರಹಗಳುನ್ನು, ಪ್ರಸ್ತುತಿ ಶೈಲಿಗಳನ್ನು, ಎಫೆಕ್ಟ್ಸ್‌ಗಳನ್ನು ನಮೂದಿಸಬಹುದು. ವೀಡಿಯೋಗಳನ್ನು ಸಂಕಲನ ಮಾಡಿಕೊಂಡ ನಂತರ ಡಿ.ವಿ.ಡಿ ಗೆ, ಯೂಟ್ಯೂಬ್‌ಗಳಿಗೆ, ವೀಡಿಯೋಗಳಿಗೆ ಮುಂತಾದ ನಮೂನೆಗಳಿಗೆ ಎಕ್ಸ್‌ಪೋರ್ಟ್‌ ಮಾಡಬಹುದು.

ಹಾಗೆಯೇ ಈ ಅನ್ವಯಕದ ಮೂಲಕ ಪೋಟೋಗಳ ಸ್ಲೈಡ್‌ಶೋ ಮಾಡಬಹುದು ಹಾಗು ಸ್ಲೈಡ್‌ಶೋಗೆ ಹಿನ್ನೆಲೆಯಲ್ಲಿ ಸಂಗೀತ ಸೇರಿಸಬಹುದು.

ಹಾಗೆಯೇ ಈ ಅನ್ವಯಕದ ಮೂಲಕ ಪೋಟೋಗಳ ಸ್ಲೈಡ್‌ಶೋ ಮಾಡಬಹುದು ಹಾಗು ಸ್ಲೈಡ್‌ಶೋಗೆ ಹಿನ್ನೆಲೆಯಲ್ಲಿ ಸಂಗೀತ ಸೇರಿಸಬಹುದು.

==== ಅನುಸ್ಥಾಪನೆ ====

==== ಅನುಸ್ಥಾಪನೆ ====

# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.

# ಈ ಅನ್ವಯಕವು ಉಬುಂಟು ಕಸ್ಟಂ ವಿತರಣೆಯ ಭಾಗವಾಗಿರುತ್ತದೆ.
# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “openshot” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.

# ಒಂದುವೇಳೆ ನಿಮ್ಮ ಕಂಪ್ಯೂಟರ್‌ನಲ್ಲಿ ಈ ಅನ್ವಯವನ್ನು ಹೊಂದಿರದಿದ್ದಲ್ಲಿ. ಉಬುಂಟು ಸಾಪ್ಟ್‌ವೇರ್ ಸೆಂಟರ್‌ನಲ್ಲಿ “openshot” ಎಂದು ನಮೂದಿಸಿ ಹುಡುಕಿ ಅನುಸ್ಥಾಪನೆ ಮಾಡಿಕೊಳ್ಳಬಹುದು.

# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.

# ಅಥವಾ ಟರ್ಮಿನಲ್ ಮೂಲಕ ಅನುಸ್ಥಾಪನೆ ಮಾಡಿಕೊಳ್ಳಬೇಕಾದಲ್ಲಿ ಈ ಕೆಳಗಿನ ವಿಧಾನವನ್ನು ಅನುಸರಿಸಿ.

## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.

## Application > System Tools > ಮೂಲಕ ಟರ್ಮಿನಲ್ ತೆರೆಯಬಹುದು ಅಥವಾ ಕೀಲಿಮಣೆಯಲ್ಲಿ  Ctrl+Alt+T ಒತ್ತುವ ಮೂಲಕವೂ ತೆರೆಯಬಹುದು.
೪೪ ನೇ ಸಾಲು: ೪೪ ನೇ ಸಾಲು:
[[File:Openshot Main Window.png|550px|left|thumb|ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟ]]

[[File:Openshot Main Window.png|550px|left|thumb|ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟ]]

ಓಪನ್ ಶಾಟ್ ವೀಡಿಯೋ ಎಡಿಟರ್ ನ್ನು Applications > Sound & Video > OpenShot Video Editor ಮೂಲಕ ತೆರೆಯಬಹುದು.ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟದಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಓಪನ್ ಶಾಟ್ ವೀಡಿಯೋ ಎಡಿಟರ್ ನ್ನು Applications > Sound & Video > OpenShot Video Editor ಮೂಲಕ ತೆರೆಯಬಹುದು.ಓಪನ್‌ಶಾಟ್‌ನ ಅನ್ವಯಕದ ಮುಖ್ಯಪುಟದಲ್ಲಿ ಕೆಲವು ಅಂಶಗಳನ್ನು ಈ ಕೆಳಗೆ ವಿವರಿಸಲಾಗಿದೆ.

1. Tool Bar : ಇದು ಕಡತಗಳನ್ನು ಆಮದು ಮಾಡಲು, ಉಳಿಸಲು ಮತ್ತು ಎಕ್ಸ್‌ಪೋರ್ಟ್‌ ಮಾಡಲು ಬಳಕೆಯಾಗುತ್ತದೆ.

1. '''Tool Bar''' : ಇದು ಕಡತಗಳನ್ನು ಆಮದು ಮಾಡಲು, ಉಳಿಸಲು ಮತ್ತು ಎಕ್ಸ್‌ಪೋರ್ಟ್‌ ಮಾಡಲು ಬಳಕೆಯಾಗುತ್ತದೆ.

2. Project file window : ಇಲ್ಲಿ ನೀವು ವೀಡಿಯೋ ತಯಾರಿಸಲು ಸಂಗ್ರಹಿಸಿರುವ ವಿಡಿಯೋ ಕಡತಗಳು, ಚಿತ್ರಗಳು ಹಾಗು ಆಡಿಯೋಗಳ ಕಡತಗಳ ಸಂಗ್ರಹವನ್ನು ನೋಡಬಹುದು.

2.'' Project file window''' : ಇಲ್ಲಿ ನೀವು ವೀಡಿಯೋ ತಯಾರಿಸಲು ಸಂಗ್ರಹಿಸಿರುವ ವಿಡಿಯೋ ಕಡತಗಳು, ಚಿತ್ರಗಳು ಹಾಗು ಆಡಿಯೋಗಳ ಕಡತಗಳ ಸಂಗ್ರಹವನ್ನು ನೋಡಬಹುದು.

3. Sorting tab : ಪ್ರೊಜೆಕ್ಟ್‌ ಕಡತಗಳನ್ನು ಆಯಾ ವಿಧದ ಅನ್ವಯ ವಿಂಗಡಿಸುವುದು.

3. '''Sorting tab''' : ಪ್ರೊಜೆಕ್ಟ್‌ ಕಡತಗಳನ್ನು ಆಯಾ ವಿಧದ ಅನ್ವಯ ವಿಂಗಡಿಸುವುದು.

4. Preview : ವೀಡಿಯೋ ರಚಿಸುವಾಗ ಅಥವಾ ಸಂಕಲನ ಮಾಡುವಾಗ ನಿರೀಕ್ಷಿತ ವೀಡಿಯೋದ ಮಾದರಿಯನ್ನು ನೋಡಬಹುದು.

4. '''Preview''' : ವೀಡಿಯೋ ರಚಿಸುವಾಗ ಅಥವಾ ಸಂಕಲನ ಮಾಡುವಾಗ ನಿರೀಕ್ಷಿತ ವೀಡಿಯೋದ ಮಾದರಿಯನ್ನು ನೋಡಬಹುದು.

5. Edit toolbar : ಟ್ರ್ಯಾಕ್ ಗೆ ಜೋಡಿಸಿದ ವೀಡಿಯೋಗಳನ್ನು ಕತ್ತರಿಸಲು, ಕಾಪಿ ಮಾಡಲು, ಸ್ಥಳಾಂತರಿಸಲು, ಮರುಗಾತ್ರಕ್ಕೆ ಹೊಂದಿಸಲು ಬಳಸುತ್ತೇವೆ.

5. '''Edit toolbar''' : ಟ್ರ್ಯಾಕ್ ಗೆ ಜೋಡಿಸಿದ ವೀಡಿಯೋಗಳನ್ನು ಕತ್ತರಿಸಲು, ಕಾಪಿ ಮಾಡಲು, ಸ್ಥಳಾಂತರಿಸಲು, ಮರುಗಾತ್ರಕ್ಕೆ ಹೊಂದಿಸಲು ಬಳಸುತ್ತೇವೆ.

6. Zoom slider : ಟ್ರ್ಯಾಕ್‌ನ್ನು ಜೂಮ್ ಮಾಡಲು ಬಳಸುತ್ತೇವೆ.

6. '''Zoom slider''' : ಟ್ರ್ಯಾಕ್‌ನ್ನು ಜೂಮ್ ಮಾಡಲು ಬಳಸುತ್ತೇವೆ.

7. Tracks : ಇದು ವೀಡಿಯೋ ರಚಿಸಲು ಅಥವಾ ಸಂಕಲನ ಮಾಡಲು ವೀಡಿಯೋ, ಆಡಿಯೋ ಚಿತ್ರ ಕಡತಗಳನ್ನು ಜೋಡಿಸುವ ಸ್ಥಳವಾಗಿ ಬಳಕೆಯಾಗುತ್ತದೆ. ಇಲ್ಲಿ ನಿಮಗೆ ಅವಶ್ಯಕವಿರುವಷ್ಟು ಟ್ರ್ಯಾಕ್‌ಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಆಡಿಯೋ ಕಡತಗಳಿಗೆ, ಚಿತ್ರಗಳಿಗೆ ಹಾಗು ವೀಡಿಯೋ ಕ್ಲಿಪ್‌ಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ.  ಟ್ರಾಕ್‌ಗಳ ಬಳಿಯಿರುವ  “+”  ಸೂಚಕದ ಮೇಲೆ ಕ್ಲಿಕ್ ಮಾಡಿ ಪ್ರಸ್ತುತ ಇರುವ ಟ್ರ್ಯಾಕ್‌ಗಳನ್ನು ಹೆಚ್ಚಿಸಕೊಳ್ಳಬಹುದು.

7. '''Tracks''' : ಇದು ವೀಡಿಯೋ ರಚಿಸಲು ಅಥವಾ ಸಂಕಲನ ಮಾಡಲು ವೀಡಿಯೋ, ಆಡಿಯೋ ಚಿತ್ರ ಕಡತಗಳನ್ನು ಜೋಡಿಸುವ ಸ್ಥಳವಾಗಿ ಬಳಕೆಯಾಗುತ್ತದೆ. ಇಲ್ಲಿ ನಿಮಗೆ ಅವಶ್ಯಕವಿರುವಷ್ಟು ಟ್ರ್ಯಾಕ್‌ಗಳನ್ನು ಬಳಸಬಹುದಾಗಿದೆ. ಸಾಮಾನ್ಯವಾಗಿ ಆಡಿಯೋ ಕಡತಗಳಿಗೆ, ಚಿತ್ರಗಳಿಗೆ ಹಾಗು ವೀಡಿಯೋ ಕ್ಲಿಪ್‌ಗಳಿಗೆ ಪ್ರತ್ಯೇಕ ಟ್ರ್ಯಾಕ್‌ಗಳನ್ನು ಬಳಸುವುದು ಸೂಕ್ತವಾಗಿರುತ್ತದೆ.  ಟ್ರಾಕ್‌ಗಳ ಬಳಿಯಿರುವ  “+”  ಸೂಚಕದ ಮೇಲೆ ಕ್ಲಿಕ್ ಮಾಡಿ ಪ್ರಸ್ತುತ ಇರುವ ಟ್ರ್ಯಾಕ್‌ಗಳನ್ನು ಹೆಚ್ಚಿಸಕೊಳ್ಳಬಹುದು.

====ಚಿತ್ರಗಳು, ವೀಡಿಯೋ ಹಾಗು ಆಡಿಯೋಗಳನ್ನು ಆಮದು ಮಾಡಿಕೊಳ್ಲುವುದು====

====ಚಿತ್ರಗಳು, ವೀಡಿಯೋ ಹಾಗು ಆಡಿಯೋಗಳನ್ನು ಆಮದು ಮಾಡಿಕೊಳ್ಲುವುದು====