ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೩೦ bytes added
, ೭ ವರ್ಷಗಳ ಹಿಂದೆ
೩೬ ನೇ ಸಾಲು: |
೩೬ ನೇ ಸಾಲು: |
| ವಿಮಿಯೋ ಮತ್ತು [http://commons.wikimedia.org ವಿಕಿಮೀಡಿಯಾ ] ಎಂಬುವು ಸಹ ಆಡಿಯೋ ಮತ್ತು ವೀಡಿಯೋ ಸಂಗ್ರಹಾಲಯಗಳಾಗಿವೆ. ‘OER Videos’ ಎಂದು ಗೂಗಲ್ ಸರ್ಚ್ ಮಾಡುವ ಮೂಲಕ ವಿವಿಧ ಸಂಗ್ರಹಾಲಯಗಳ ಪಟ್ಟಿಯನ್ನು ನೋಡಬಹುದು. ಸರ್ಚ್ ಎಂಜಿನ್ ನಲ್ಲಿ "videos" ಆಯ್ಕೆಯನ್ನು ಫಿಲ್ಟರ್ ಮಾಡಿಕೊಂಡು ವೀಡಿಯೋಗಳನ್ನು ಹುಡುಕಬಹುದು. ವೀಡಿಯೋಗಳನ್ನು ಪಠ್ಯದಾಖಲೆಗಳಿಗೆ ಸೇರಿಸಲು ಸಾಧ್ಯವಿರುವುದಿಲ್ಲ , ಆದರೆ ಆ ವೀಡಿಯೋಗಳ ಕೊಂಡಿಯನ್ನು ಪಠ್ಯದಾಖಲೆಯಲ್ಲಿ ಸೇರಿಸಿ ವೀಡಿಯೋ ಬಗೆಗೆ ಮಾಹಿತಿ ಮತ್ತು ವಿವರ ನೀಡಬಹುದು. | | ವಿಮಿಯೋ ಮತ್ತು [http://commons.wikimedia.org ವಿಕಿಮೀಡಿಯಾ ] ಎಂಬುವು ಸಹ ಆಡಿಯೋ ಮತ್ತು ವೀಡಿಯೋ ಸಂಗ್ರಹಾಲಯಗಳಾಗಿವೆ. ‘OER Videos’ ಎಂದು ಗೂಗಲ್ ಸರ್ಚ್ ಮಾಡುವ ಮೂಲಕ ವಿವಿಧ ಸಂಗ್ರಹಾಲಯಗಳ ಪಟ್ಟಿಯನ್ನು ನೋಡಬಹುದು. ಸರ್ಚ್ ಎಂಜಿನ್ ನಲ್ಲಿ "videos" ಆಯ್ಕೆಯನ್ನು ಫಿಲ್ಟರ್ ಮಾಡಿಕೊಂಡು ವೀಡಿಯೋಗಳನ್ನು ಹುಡುಕಬಹುದು. ವೀಡಿಯೋಗಳನ್ನು ಪಠ್ಯದಾಖಲೆಗಳಿಗೆ ಸೇರಿಸಲು ಸಾಧ್ಯವಿರುವುದಿಲ್ಲ , ಆದರೆ ಆ ವೀಡಿಯೋಗಳ ಕೊಂಡಿಯನ್ನು ಪಠ್ಯದಾಖಲೆಯಲ್ಲಿ ಸೇರಿಸಿ ವೀಡಿಯೋ ಬಗೆಗೆ ಮಾಹಿತಿ ಮತ್ತು ವಿವರ ನೀಡಬಹುದು. |
| | | |
− | ===How to evaluate an Internet resource=== | + | ===ಅಂತರ್ಜಾಲದ ಸಂಪನ್ಮೂಲವನ್ನು ಹೇಗೆ ಮೌಲ್ಯೀಕರಿಸುವುದು (How to evaluate an Internet resource) === |
| ಅಂತರ್ಜಾಲದಲ್ಲಿ ಉಪಯುಕ್ತ ಮಾಹಿತಿಯನ್ನು ಹುಡುಕುವಾಗ, ನೀವು ಗಮನಿಸಬೇಕಾದ ಕೆಲವು ಅಂಶಗಳು: | | ಅಂತರ್ಜಾಲದಲ್ಲಿ ಉಪಯುಕ್ತ ಮಾಹಿತಿಯನ್ನು ಹುಡುಕುವಾಗ, ನೀವು ಗಮನಿಸಬೇಕಾದ ಕೆಲವು ಅಂಶಗಳು: |
| #ವೆಬ್ ತಾಣದ ಮೂಲ: ವೆಬ್ ತಾಣಮೂಲವನ್ನು ತಿಳಿಯುವುದು ಬಹಳ ಮುಖ್ಯ, ವಿಷಯಗಳನ್ನು ಹುಡುಕುವಲ್ಲಿ ನಮಗೆ ಅನೇಕ ರೀತಿಯಲ್ಲಿ ನಮಗೆ ಸಹಾಯ ಮಾಡುತ್ತದೆ ಮತ್ತು ವಿವಿಧ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. | | #ವೆಬ್ ತಾಣದ ಮೂಲ: ವೆಬ್ ತಾಣಮೂಲವನ್ನು ತಿಳಿಯುವುದು ಬಹಳ ಮುಖ್ಯ, ವಿಷಯಗಳನ್ನು ಹುಡುಕುವಲ್ಲಿ ನಮಗೆ ಅನೇಕ ರೀತಿಯಲ್ಲಿ ನಮಗೆ ಸಹಾಯ ಮಾಡುತ್ತದೆ ಮತ್ತು ವಿವಿಧ ದೃಷ್ಟಿಕೋನವನ್ನು ಬೆಳೆಸುವಲ್ಲಿ ಸಹಾಯ ಮಾಡುತ್ತದೆ. |