೧ ನೇ ಸಾಲು: |
೧ ನೇ ಸಾಲು: |
− | ==3 ನೇ ಹಂತ ==
| + | *[[ಶಿಕ್ಷಕರ ಕಲಿಕಾ ಸಮುದಾಯ (ಶಿಕಸ) ಬೆಂಗಳೂರು ದಕ್ಷಿಣ ವಲಯ 3|ಶಿಕಸ ಕಾರ್ಯಕ್ರಮ ಪುಟ]] * [[ಬೆಂಗಳೂರು ದಕ್ಷಿಣ ವಲಯ 3|ಬೆಂಗಳೂರು ದಕ್ಷಿಣ 3 ಪುಟ]] |
− | *[http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_(%E0%B2%9F%E0%B2%BF%E0%B2%95%E0%B2%BE%E0%B2%B2%E0%B3%8D)_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3 ಟಿಕಾಲ್ ಕಾರ್ಯಕ್ರಮ ಪುಟಕ್ಕೆ ಹಿಂದಿರುಗಿ] * [http://karnatakaeducation.org.in/KOER/en/index.php/Bangalore_South3 Back to Bangalore_South3 page] | + | ==ಶಿಕ್ಷಕರ ಕಲಿಕಾ ಸಮುದಾಯ 3 ನೇ ಹಂತ == |
− | The TCOL program attempts to demonstrate how technology can support the improvement of educational outcomes at a school level through a community of learning approach. The program attempts to build communities at multiple levels - within the school, across different subject teachers, and across the schools in the Bengaluru South 3 block.
| + | # ಕಲಿಕಾ ಸಮುದಾಯ ವಿಧಾನದ ಮೂಲಕ ಶಾಲೆಯ ಮಟ್ಟದಲ್ಲಿ ಶೈಕ್ಷಣಿಕ ಫಲಿತಾಂಶಗಳ ಸುಧಾರಣೆಯನ್ನು ತಂತ್ರಜ್ಞಾನವು ಹೇಗೆ ಬೆಂಬಲಿಸುತ್ತದೆ ಎಂಬುದನ್ನು ಪ್ರದರ್ಶಿಸಲು TCOL ಕಾರ್ಯಕ್ರಮವು ಪ್ರಯತ್ನಿಸುತ್ತದೆ. ಬಹು ಹಂತಗಳಲ್ಲಿ ಸಮುದಾಯಗಳನ್ನು ನಿರ್ಮಿಸಲು ಈ ಕಾರ್ಯಕ್ರಮವು ಪ್ರಯತ್ನಿಸುತ್ತದೆ - ಬೆಂಗಳೂರು ದಕ್ಷಿಣ ವಲಯ 3 ರ ಶಾಲೆಗಳಾದ್ಯಂತವಾಗಿ, ಕೆಲವು ನಿರ್ದಿಷ್ಟ ಶಾಲೆಯೊಳಗೆ, ವಿವಿಧ ವಿಷಯದ ಶಿಕ್ಷಕರುಗಳ ಜೊತೆ ಕಾರ್ಯನಿರ್ವಹಿಸುತ್ತಿದೆ. |
| + | ಇದು ಬೆಂಗಳೂರು ದಕ್ಷಿಣ ವಲಯ 3 ರಲ್ಲಿ ಸರ್ಕಾರಿ ಅನುದಾನಿತ ಶಾಲೆಗಳೊಂದಿಗೆ ಕೆಲಸ ಮಾಡುತ್ತಿರುವ ಕಾರ್ಯಕ್ರಮದ ಮೂರನೇ ಹಂತವಾಗಿದೆ. 2014-17ರೊಳಗೆ ಇದು ಸರ್ಕಾರಿ ಪ್ರೌಢ ಶಾಲೆಗಳ ಮೇಲೆ ಕೇಂದ್ರೀಕರಿಸಿದೆ. ಎರಡನೇ ಹಂತದ TCOL ನಲ್ಲಿ ಕೆಲಸವನ್ನು ವಿಸ್ತರಿಸಲು ಮತ್ತು ಆಳವಾಗಿಸಲು ಈ ಕಾರ್ಯಕ್ರಮ ಪ್ರಯತ್ನಿಸುತ್ತದೆ, |
| | | |
− | This is the '''third phase''' of the program, working with '''government aided schools''' in Bengaluru South 3 block. The program attempts to expand and deepen the work done in the '''second phase''' TCOL from 2014-17 which had focused on '''government high schools'''.
| + | ಶಿಕ್ಷಕ ವೃತ್ತಿಪರ ಅಭಿವೃದ್ಧಿ, ಶಾಲೆ ಮತ್ತು ತರಗತಿ ಪ್ರಕ್ರಿಯೆಗಳ ಬೆಳವಣಿಗೆ ಮತ್ತು ಒಟ್ಟಾರೆ ಶಾಲಾ ಅಭಿವೃದ್ಧಿಗೆ ನಿರಂತರವಾದ ಗಮನವನ್ನು ನೀಡುತ್ತದೆ, ಇದು ತಂತ್ರಜ್ಞಾನವನ್ನು ಅರ್ಥಪೂರ್ಣ ಮತ್ತು ಸಮರ್ಥನೀಯ ರೀತಿಯಲ್ಲಿ ಸಂಯೋಜಿಸುತ್ತದೆ. |
| | | |
− | The program will work with a sustained focus on teacher professional development, school and classroom processes development as well as on overall school development, which integrates the use of technology in meaningful and sustainable ways.
| |
| ===TCOL ಹಂತ 3 ರ ಕನ್ನಡ ಕಾರ್ಯಕ್ರಮದ ಉದ್ದೇಶಗಳು=== | | ===TCOL ಹಂತ 3 ರ ಕನ್ನಡ ಕಾರ್ಯಕ್ರಮದ ಉದ್ದೇಶಗಳು=== |
− | #To support teacher capabilities for improving mathematics teaching learning | + | # ಭಾಷಾ ಬೋಧನಾ ಕಲಿಕೆಯ ಸುಧಾರಣೆಗಾಗಿ ಶಿಕ್ಷಕರ ಸಾಮರ್ಥ್ಯಗಳನ್ನು ಬೆಂಬಲಿಸಲು |
− | ##To demonstrate methods of T-L that support mathematical thinking and ability | + | ## ಭಾಷೆಯ ಚಿಂತನೆ ಮತ್ತು ಸಾಮರ್ಥ್ಯವನ್ನು ಬೆಂಬಲಿಸುವ ಬೋಧನೆ ಮತ್ತು ಕಲಿಕೆ ವಿಧಾನಗಳನ್ನು ಪ್ರದರ್ಶಿಸಲು |
− | ##Building problem solving and critical thinking | + | ## ಭಾಷಾ ಕಲಿಕೆಯಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಳ್ಳುವ ಮೂಲಕ ಭಾಷೆಯ ಮಹತ್ವವನ್ನು ಮನವರಿಕರೆ ಮಾಡುವುದು |
− | ##Making mathematics relevant by making the students engage with mathematics | + | ## ತರಗತಿಯ ಒಳಗೊಳ್ಳುವಿಕೆಯನ್ನು ಮಾಡುವುದು |
− | ##Making the classroom inclusive | + | # ಭಾಷಾ ಕಲಿಕೆಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು KOER ನಲ್ಲಿ ಬೋಧನೆ ಕಲಿಕೆ ಮತ್ತು ಸಂಪನ್ಮೂಲಗಳನ್ನು ಅಪ್ಲೋಡ್ ಮಾಡುವುದನ್ನು |
− | ##Building mathematical competences for higher education in mathematics
| + | # ಶಿಕ್ಷಕ ವೃತ್ತಿಪರ ಅಭಿವೃದ್ಧಿಯನ್ನು ಬೆಂಬಲಿಸಲು ಪಠ್ಯಕ್ರಮದ ವಸ್ತುಗಳನ್ನು ಅಭಿವೃದ್ಧಿಪಡಿಸಲು |
− | #To develop curricular materials for supporting teaching learning and uploading on [http://karnatakaeducation.org.in/KOER/en/index.php/Main_Page KOER]
| + | # ಭಾಷಾ ಬೋಧನಾ ಕಲಿಕೆಯಲ್ಲಿ ತಂತ್ರಜ್ಞಾನ ಆಧಾರಿತ ಬೋಧನಾಶಾಸ್ತ್ರದ ಗ್ರಹಿಕೆಯನ್ನು ಗಾಢವಾಗಿಸಲು |
− | #To develop curricular materials for supporting teacher professional development on | + | # ಹಂಚಿಕೆ, ಅನುಭವಗಳು, ಪರಿಕಲ್ಪನೆಗಳು ಮತ್ತು ಅತ್ಯುತ್ತಮ ಅಭ್ಯಾಸಗಳ ಮೂಲಕ ಸುಸ್ಥಿರ ಮತ್ತು ಮುಂದುವರಿದ ಶಿಕ್ಷಕ ವೃತ್ತಿಪರ ಅಭಿವೃದ್ಧಿಗಾಗಿ ಕಲಿಯುವ ಸಮುದಾಯವನ್ನು ನಿರ್ಮಿಸಲು |
− | #To deepen a techno-pedagogic understanding in mathematics teaching learning | + | |
− | #To build a community of learning for sustained and continuous teacher professional development through sharing experiences, ideas and best practices | |
| ===ಕಾರ್ಯಕ್ರಮದ ತಂತ್ರಗಳು=== | | ===ಕಾರ್ಯಕ್ರಮದ ತಂತ್ರಗಳು=== |
− | The program will adopt multiple strategies towards the attainment of these objectives. Some of the strategies include:
| + | ಕಾರ್ಯಕ್ರಮವು ಈ ಉದ್ದೇಶಗಳ ಸಾಧನೆಗಾಗಿ ಅನೇಕ ತಂತ್ರಗಳನ್ನು ಅಳವಡಿಸಿಕೊಳ್ಳುತ್ತದೆ.ಅದರಲ್ಲಿ ಈ ಕೆಲವು ತಂತ್ರಗಳು ಸೇರಿವೆ |
| ====ಶಿಕ್ಷಕ ಸಾಮರ್ಥ್ಯದ ನಿರ್ಮಾಣ (ಸಂಯೋಜಿತ ವಿಧಾನ)==== | | ====ಶಿಕ್ಷಕ ಸಾಮರ್ಥ್ಯದ ನಿರ್ಮಾಣ (ಸಂಯೋಜಿತ ವಿಧಾನ)==== |
− | #Teacher workshops for learning new ideas, tools and methods in mathematics teaching learning | + | #ಭಾಷಾ ಬೋಧನಾ ಕಲಿಕೆಯಲ್ಲಿ ಹೊಸ ಆಲೋಚನೆಗಳನ್ನು, ಉಪಕರಣಗಳನ್ನು ಮತ್ತು ವಿಧಾನಗಳನ್ನು ಕಲಿಯಲು ಶಿಕ್ಷಕರ ಕಾರ್ಯಾಗಾರಗಳು |
− | #Supporting teachers in resource creation | + | #ಸಂಪನ್ಮೂಲ ರಚನೆಯಲ್ಲಿ ಶಿಕ್ಷಕರು ಬೆಂಬಲ |
− | #Supporting teachers to participate, learn share and mentor in online forums - email groups and Telegram groups | + | #ಶಿಕ್ಷಕರು ಆನ್ಲೈನ್ ವೇದಿಕೆಗಳಲ್ಲಿ ಭಾಗವಹಿಸಲು ಬೆಂಬಲ ಮತ್ತು ಮಾರ್ಗದರ್ಶನ - ಇಮೇಲ್ ಗುಂಪುಗಳು ಮತ್ತು ಟೆಲಿಗ್ರಾಮ್ ಗುಂಪುಗಳಲ್ಲಿ ಪಾಲ್ಗೊಳ್ಳಲು ಮತ್ತು ಕಲಿಯಲು |
− | #Online courses for continuous learning | + | #ನಿರಂತರ ಕಲಿಕೆಗೆ ಆನ್ಲೈನ್ ಕೋರ್ಸ್ಗಳು |
− | #Periodic resource sharing with teachers through [http://karnatakaeducation.org.in/KOER/en/index.php/Main_Page KOER] | + | #ಶಿಕ್ಷಕರೊಂದಿಗೆ KOER ಮೂಲಕ ಆವರ್ತಕವಾಗಿ ಸಂಪನ್ಮೂಲ ಹಂಚಿಕೆ |
| ====ಶಾಲಾ ಆಧಾರಿತ ಪ್ರದರ್ಶನಗಳು==== | | ====ಶಾಲಾ ಆಧಾರಿತ ಪ್ರದರ್ಶನಗಳು==== |
− | #Demonstration in classroom - team teaching using a variety of resources | + | #ತರಗತಿಯಲ್ಲಿ ಪ್ರದರ್ಶನ - ವಿವಿಧ ಸಂಪನ್ಮೂಲಗಳನ್ನು ಬಳಸಿಕೊಂಡು ತಂಡದೊಂದಿಗೆ ಬೋಧನೆ |
− | #Developing projects for students, teachers that are collaborative and inter disciplinary | + | #ವಿದ್ಯಾರ್ಥಿಗಳ ಕಾರ್ಯ ಯೋಜನೆ, ಮತ್ತು ಶಿಕ್ಷಕರಿಗೆ ಸಹಯೋಗಾತ್ಮಕ ಮತ್ತು ಅಂತರ ಶಿಸ್ತಿನ ಅಭಿವೃದ್ಧಿ ಯೋಜನೆಗಳು |
− | #Working with the ICT lab with educational tools | + | #ಶೈಕ್ಷಣಿಕ ಉಪಕರಣಗಳೊಂದಿಗೆ ಐಸಿಟಿ ಪ್ರಯೋಗಾಲಯದಲ್ಲಿ ಕಾರ್ಯನಿರ್ವಹಿಸುತ್ತಿದೆ |
− | #Designing formative assessments with hands-on activities | + | #ಚಟುವಟಿಕೆಗಳೊಂದಿಗೆ ರಚನಾತ್ಮಕ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು |
− | #Designing summative assessments with a focus on critical thinking/ problem solving | + | #ನಿರ್ಣಾಯಕ ಚಿಂತನೆಗಳ ಮೇಲೆ ಗಮನಹರಿಸುವ ಮೂಲಕ ಸಮಗ್ರವಾದ ಮೌಲ್ಯಮಾಪನಗಳನ್ನು ವಿನ್ಯಾಸಗೊಳಿಸುವುದು |
| ==== ಕಲಿಕೆ- ಹಂಚಿಕೆ ಕಾರ್ಯಕ್ರಮಗಳು ==== | | ==== ಕಲಿಕೆ- ಹಂಚಿಕೆ ಕಾರ್ಯಕ್ರಮಗಳು ==== |
− | #Intra-school and inter-school events like math melas, exhibitions, | + | #ಶಾಲೆಯೊಳಗೆ ಮತ್ತು ಅಂತರ್ಶಾಲಾ ಕಾರ್ಯಕ್ರಮಗಳು - ನುಡಿಸಂಪದ, ಭಾಷಾ ಡಿಜಿಟಲ್ ಕಥಾ ಪ್ರಸ್ತುತಿ, |
− | #Invited talks by resource persons on mathematics teaching learning in collaboration with Vijaya Teachers' College | + | #ವಿಜಯ ಶಿಕ್ಷಕರ ಕಾಲೇಜ್ ಸಹಯೋಗದೊಂದಿಗೆ ಭಾಷಾ ಬೋಧನಾ ಕಲಿಕೆಗೆ ಸಂಪನ್ಮೂಲ ವ್ಯಕ್ತಿಗಳ ಆಹ್ವಾನಿತ ಮಾತುಕತೆ |
− | #Teacher seminars and events for reflective writing and sharing by teachers on experiences of mathematics teaching. | + | #ಶಿಕ್ಷಕ ವಿಚಾರಗೋಷ್ಠಿಗಳು ಮತ್ತು ಪ್ರತಿಭಾಶಾಲಿ ಬರವಣಿಗೆ ಮತ್ತು ಬೋಧನೆಯ ಅನುಭವಗಳ ಬಗ್ಗೆ ಶಿಕ್ಷಕರು ಹಂಚಿಕೊಂಡ ಘಟನೆಗಳು. |
− | ===TCOL Phase 3 (2018-21)- === | + | ===TCOL ಹಂತ 3 (2018-21) === |
− | ===workshop Details=== | + | ===ವಲಯ ಮಟ್ಟದ ಕಾರ್ಯಾಗಾರದ ವಿವರ - ಭಾಷೆಗಳು === |
− | '''ಉದ್ದೇಶಿತ ವಲಯ ಮಟ್ಟದ ಕಾರ್ಯಕ್ರಮ – ಭಾಷೆಗಳು''' | + | {| class="wikitable" |
| + | |2018 ಆಗಸ್ಟ್ 16-17 |
| + | |'''ಕಾರ್ಯಾಗಾರ 1''' |
| + | ಭಾಷಾ ವಿಷಯದ ತರಗತಿ ಬೋಧನೆಗೆ ಮೂಲಭೂತ ಡಿಜಿಟಲ್ ಸಾಕ್ಷರತೆ |
| | | |
− | {| class="wikitable"
| + | ಭಾಷೆಯ ಸ್ವಭಾವವನ್ನು ಅರ್ಥೈಸಿಕೊಳ್ಳುವುದು; ಭಾಷೆ ಮತ್ತು ಅದರ ಚಿಂತನೆಯನ್ನು ಅರ್ಥೈಸಿಕೊಳ್ಳುವುದು. |
− | |-
| |
− | |16- 08- 18 -
| |
− | 17- 08- 18
| |
− | |ಕಾರ್ಯಾಗಾರ 1
| |
− | * ಭಾಷಾ ವಿಷಯದ ತರಗತಿ ಬೋಧನೆಗೆ ಮೂಲಭೂತ ಡಿಜಿಟಲ್ ಸಾಕ್ಷರತೆ
| |
| | | |
− | * ಭಾಷೆಯ ಸ್ವಭಾವವನ್ನು ಅರ್ಥೈಸಿಕೊಳ್ಳುವುದು; ಭಾಷೆ ಮತ್ತು ಅದರ ಚಿಂತನೆಯನ್ನು ಅರ್ಥೈಸಿಕೊಳ್ಳುವುದು.
| + | ತಲ್ಲೀನಗೊಳಿಸುವ ಅನುಭವದ ಮೂಲಕ ಭಾಷೆಯನ್ನು ಕಲಿಯುವುದು |
| | | |
− | * ತಲ್ಲೀನಗೊಳಿಸುವ ಅನುಭವದ ಮೂಲಕ ಭಾಷೆಯನ್ನು ಕಲಿಯುವುದು
| + | ಭಾಷಾ ಕಲಿಕೆ ಮತ್ತು ಪರಿಚಯಾತ್ಮಕ ಬೋಧನಾ ವಿಷಯಗಳ ಮೂಲಕ ಅಭಿವ್ಯಕ್ತಿಶೀಲ ಸಾಮರ್ಥ್ಯಗಳ ವೃಧ್ಧಿ , ವಿದ್ಯಾರ್ಥಿ ಕಲಿಕೆಗೆ ಐಸಿಟಿ ಸಂಪನ್ಮೂಲಗಳನ್ನು ಗುರುತಿಸುವುದು - ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪರಿಚಯ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ ವಿಧಾನಗಳು |
| | | |
− | * ಭಾಷಾ ಕಲಿಕೆ ಮತ್ತು ಪರಿಚಯಾತ್ಮಕ ಬೋಧನಾ ವಿಷಯಗಳ ಮೂಲಕ ಅಭಿವ್ಯಕ್ತಿಶೀಲ ಸಾಮರ್ಥ್ಯಗಳ ವೃಧ್ಧಿ ವಿದ್ಯಾರ್ಥಿ ಕಲಿಕೆಗೆ ಐಸಿಟಿ ಸಂಪನ್ಮೂಲಗಳನ್ನು ಗುರುತಿಸುವುದು -ಮುಕ್ತ ಶೈಕ್ಷಣಿಕ ಸಂಪನ್ಮೂಲಗಳ ಪರಿಚಯ ಮತ್ತು ಸಂಪನ್ಮೂಲಗಳ ಮೌಲ್ಯಮಾಪನ ವಿಧಾನಗಳು
| + | ಕಲಿಕಾ ಸಮುದಾಯದ ಸೃಷ್ಟಿ - TCoL ಮತ್ತು STF |
− | * ಕಲಿಕಾ ಸಮುದಾಯದ ಸೃಷ್ಟಿ - TCoL ಮತ್ತು STF
| |
| |- | | |- |
− | |September 6-7 2018 | + | |2018 ಸೆಪ್ಟಂಬರ್ 19 - 20 |
− | |Introductory algebra module | + | |'''ಕಾರ್ಯಾಗಾರ 2''' |
− | Using spreadsheets for math teaching
| + | ಭಾಷಾ ಕಲಿಕೆಗೆ ಧ್ವನಿಮಾ ವಿಧಾನವನ್ನು ಅನ್ವೇಷಿಸುವುದು - ಶಬ್ದ ಮತ್ತು ಲಿಪಿ |
| | | |
− | Making sketches for textbook problems in Geogebra
| + | ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಸಾಮಗ್ರಿಗಳನ್ನು ತಯಾರಿಸುವುದು - ಚಿತ್ರಗಳ ಕಥೆ ಪುಸ್ತಕಗಳು |
| | | |
− | More Geogebra learning
| + | ಪಠ್ಯಪುಸ್ತಕ ಪಾಠಗಳಿಗಾಗಿ ಸಂಪನ್ಮೂಲ ಸಮೃದ್ದ ಪರಿಸರಗಳನ್ನು ರಚಿಸುವುದು |
| |- | | |- |
− | |October 4-5, 2018 | + | |2018 ಅಕ್ಟೋಬರ್ 11-12 |
− | |Programming with Turtle blocks | + | |'''ಕಾರ್ಯಾಗಾರ 3''' |
− | Developing assessment Q papers and activities
| + | ವಿಭಿನ್ನ ಐಸಿಟಿ ಉಪಕರಣಗಳನ್ನು ಬಳಸಿಕೊಂಡು ವಾಚನ ಮತ್ತು ಸಂವಹನಶೀಲ ಸಂಪನ್ಮೂಲಗಳನ್ನು ಮಾಡುವುದು - ಧ್ವನಿಗಳು ಮತ್ತು ವಾಚಿಸಿದ ಧ್ವನಿ ಪುಸ್ತಕ. |
| | | |
− | Using ICT for assessments
| + | ಶೈಕ್ಷಣಿಕ ಉಪಕರಣಗಳು ಮತ್ತು ಮೊಬೈಲ್ - ವೆಬ್ ಅನ್ವಯಕಗಳ ಪರಿಚಯ |
| | | |
− | Using Geogebra for assessments
| + | ವಿಭಿನ್ನ ವಿಧಾನಗಳು ಮತ್ತು ಡಿಜಿಟಲ್ ವಿಧಾನಗಳೊಂದಿಗೆ ಅರ್ಥೈಸಿತವಾದ ಸಂಪನ್ಮೂಲ ತಯಾರಿಸುವುದು |
| + | |- |
| + | |2018 ನವೆಂಬರ್ 28-29 |
| + | |'''ಕಾರ್ಯಾಗಾರ 4''' |
| + | ಅಭಿವ್ಯಕ್ತಿಯ ವಿಧಾನವಾಗಿ ಕಥೆ ಹೇಳುವುದು - ಸಹಯೋಗಾತ್ಮಕವಾಗಿ ಕಥೆ ಹೇಳುವುದು, ಕಥೆ ಹೆಣಿಯುವುದು ಮತ್ತು ನಿರಂತರತೆ |
| | | |
− | Understanding TPCK framework in mathematics teaching
| + | ರಚನಾತ್ಮಕ ಮೌಲ್ಯಮಾಪನಕ್ಕಾಗಿ ಐಸಿಟಿ ಬಳಕೆ |
| |- | | |- |
− | |November 21 - 22, 2018 | + | |2019 ಜನವರಿ 10-11 |
− | |Project based approaches in mathematics | + | |'''ಕಾರ್ಯಾಗಾರ 5''' |
− | Role of language in mathematics learning
| + | ಭಾಷಾ ಕಲಿಕೆಯಲ್ಲಿ ವಿದ್ಯುನ್ಮಾನ ಕಥೆಯ ಬಳಕೆ |
| | | |
− | Reflective sharing of teacher practices
| + | ಭಾಷಾ ಸಾಮರ್ಥ್ಯಗಳನ್ನು ನಿರ್ಮಿಸುವುದು - ವಿಷಯಗಳಾಧ್ಯಂತವಾಗಿ ಭಾಷೆ |
− | |-
| + | |} |
− | |January 3-4, 2019
| |
− | |Setting up of a math lab | |
− | Conceptual explorations in select math topics
| |
| | | |
− | Developing assessments using ICT
| + | ==== 2019 -20 ನೇ ಸಾಲಿನ ಕಾರ್ಯಾಗಾರಗಳ ವಿವರ ==== |
| + | # [[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 1 ಜುಲೈ 27 2019|2019 ಕಾರ್ಯಾಗಾರ 1 - ಜುಲೈ 27 2019]] |
| + | # [[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ 2 ಡಿಸೆಂಬರ್ 2019|2019 ಕಾರ್ಯಾಗಾರ 2 - ಡಿಸೆಂಬರ್ 12 2019]] |
| | | |
− | Reflective sharing of teacher practices
| + | ====2018-19ನೇ ಸಾಲಿನ ಕಾರ್ಯಗಾರಗಳ ವಿವರಗಳು==== |
− | |}
| + | #[[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೧ 2018|2018 ಕಾರ್ಯಾಗಾರ 1, ಆಗಸ್ಟ್ 16, 17, 2018]] |
− | ====Details of workshop 2018-19==== | + | #[[ಶಿಕ್ಷಕರ ಕಲಿಕಾ ಸಮುದಾಯ ಬೆಂಗಳೂರು ದಕ್ಷಿಣ ವಲಯ 3 ಕನ್ನಡ ಕಾರ್ಯಾಗಾರ ೨ 2018|2018 ಕಾರ್ಯಾಗಾರ 2, ನವೆಂಬರ್ 29 - 30]] |
− | #[http://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3_%E0%B2%95%E0%B2%A8%E0%B3%8D%E0%B2%A8%E0%B2%A1_%E0%B2%95%E0%B2%BE%E0%B2%B0%E0%B3%8D%E0%B2%AF%E0%B2%BE%E0%B2%97%E0%B2%BE%E0%B2%B0_2018 2018-19 ಕಾರ್ಯಾಗಾರ 1, August 16, 17, 2018] | + | #2018 ಕಾರ್ಯಾಗಾರ 3, ಜನವರಿ 03-04 |
| + | #2018 ಕಾರ್ಯಾಗಾರ 4, ನವೆಂಬರ್ 28-29 |
| + | #2019 ಕಾರ್ಯಾಗಾರ 5, ಜನವರಿ 10-11 |
| <nowiki>------------------------------------------------------------------------------------------------------------------------------------------------------------------------------</nowiki> | | <nowiki>------------------------------------------------------------------------------------------------------------------------------------------------------------------------------</nowiki> |
− | ==TCOL Phase 2== | + | |
− | ===TCOL Phase 2 workshop details - Completed=== | + | =='''TCOL ಹಂತ 2'''== |
| + | ===TCOL ಹಂತ 2 ಕಾರ್ಯಾಗಾರದ ವಿವರ - ಮುಗಿದಿದೆ=== |
| ====2014-15==== | | ====2014-15==== |
− | #[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_1_2014_15 2014-15 Workshop 1, June 19, 2014] | + | # |
− | #[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_2_2014_15 2014-15 Workshop 2, August 1, 2014]
| |
− | #[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_3_2014_15 2014-15 Workshop 3, September 22, 2014]
| |
− | #[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_4_2014_15 2014-15 Workshop 4, December 17, 18, 2014]
| |
| ====2015-16==== | | ====2015-16==== |
− | #[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_1_2015_16 2015-16 Workshop 1, July 15-16, 2015] | + | # '''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Kannada_Workshop_1_2015_16 2015 ಜುಲೈ 15-16 ಕನ್ನಡ ಕಾರ್ಯಾಗಾರ 1]''' |
− | #[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_2_2015_16 2015-16 Workshop 2, November 19-20, 2015] | + | # '''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Kannada_Workshop_2_2015_16 2015 ಡಿಸಂಬರ್ 7-8 ಕನ್ನಡ ಕಾರ್ಯಾಗಾರ 2]''' |
| + | |
| ====2016-17==== | | ====2016-17==== |
− | #[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Maths_Workshop_2_2016_17 2016-17 Workshop 1, November 8-9,2016] | + | # ಜುಲೈ 7 8 |
| + | # '''[http://karnatakaeducation.org.in/KOER/en/index.php/Teachers_Community_of_Learning_Bangalore_South_Block_3_Kannada_Workshop_1_2016_17 2016 ಸೆಪ್ಟಂಬರ್ 6 7 ಕನ್ನಡ ಕಾರ್ಯಾಗಾರ 1]''' |
| + | |
| + | [[ವರ್ಗ:ಶಿಕ್ಷಕರ ಕಲಿಕಾ ಸಮುದಾಯ]] |
| + | [[ವರ್ಗ:ಶಿಕಸ ಹಂತ 3]] |
| + | [[ವರ್ಗ:ಕನ್ನಡ]] |