ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೫೦ bytes added
, ೫ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
| + | [[ಚಿತ್ರ:Rain and thunder (01).ogg|thumb]] |
| + | |
| =ಅವಲೋಕನ= | | =ಅವಲೋಕನ= |
| ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿಯ ಬಗೆಗೆ ರಾಷ್ಟ್ರೀಯ ನೀತಿಯು, ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ದಿಗಾಗಿ ಜ್ನಾನಯುತ ಸಮಾಜದ ಸೃಷ್ಟಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಯುವ ಜನಾಂಗವನ್ನು ಸಿದ್ದಗೊಳಿಸುವ ಮತ್ತು ಜಾಗತಿಕ ಸ್ಪರ್ದಾತ್ಮಕತೆಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. | | ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿಯ ಬಗೆಗೆ ರಾಷ್ಟ್ರೀಯ ನೀತಿಯು, ರಾಷ್ಟ್ರದ ಸಾಮಾಜಿಕ-ಆರ್ಥಿಕ ಅಭಿವೃದ್ದಿಗಾಗಿ ಜ್ನಾನಯುತ ಸಮಾಜದ ಸೃಷ್ಟಿ, ಬೆಳವಣಿಗೆ ಮತ್ತು ಸುಸ್ಥಿರತೆಯ ಪ್ರಕ್ರಿಯೆಗೆ ಯುವ ಜನಾಂಗವನ್ನು ಸಿದ್ದಗೊಳಿಸುವ ಮತ್ತು ಜಾಗತಿಕ ಸ್ಪರ್ದಾತ್ಮಕತೆಗೆ ಸಜ್ಜುಗೊಳಿಸುವ ಗುರಿಯನ್ನು ಹೊಂದಿದೆ. |
೨೦ ನೇ ಸಾಲು: |
೨೨ ನೇ ಸಾಲು: |
| #ಪಠ್ಯಕ್ರಮವು ಶಾಲಾ ಕಾರ್ಯಕ್ರಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. . ಸಾರ್ವತ್ರಿಕ ಲಭ್ಯತೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುವ ಮೂಲಕ ಗರಿಷ್ಟ ಪರಿಣಾಮವನ್ನು ಸಾಧಿಸುವುದು. ತಲುಪಲಾಗದಂತವರನ್ನು (ಕೆಳವರ್ಗದವರು) ತಲುಪುವಂತಹ ನವೀನ ಕಾರ್ಯತಂತ್ರಗಳನ್ನು ಪಠ್ಯಕ್ರಮವು ಪ್ರೋತ್ಸಾಹಿಸಬೇಕು. | | #ಪಠ್ಯಕ್ರಮವು ಶಾಲಾ ಕಾರ್ಯಕ್ರಮದಲ್ಲಿ ಮೂಲ ಭೂತ ಸೌಲಭ್ಯಗಳನ್ನು ಮತ್ತು ಸಂಪನ್ಮೂಲಗಳನ್ನು ಪೂರ್ಣ ಪ್ರಮಾಣದಲ್ಲಿ ಬಳಸಿಕೊಳ್ಳುವಂತೆ ಪ್ರೇರೇಪಿಸಬೇಕು. . ಸಾರ್ವತ್ರಿಕ ಲಭ್ಯತೆ ಮತ್ತು ಒಡೆತನವನ್ನು ಪ್ರೋತ್ಸಾಹಿಸುವ ಮೂಲಕ ಗರಿಷ್ಟ ಪರಿಣಾಮವನ್ನು ಸಾಧಿಸುವುದು. ತಲುಪಲಾಗದಂತವರನ್ನು (ಕೆಳವರ್ಗದವರು) ತಲುಪುವಂತಹ ನವೀನ ಕಾರ್ಯತಂತ್ರಗಳನ್ನು ಪಠ್ಯಕ್ರಮವು ಪ್ರೋತ್ಸಾಹಿಸಬೇಕು. |
| | | |
− | =ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ'''= | + | =ಭಾಗ ೧ - ಶಿಕ್ಷಕರಿಗಾಗಿ ಐ.ಸಿ.ಟಿ ಪಠ್ಯಕ್ರಮ= |
| ಶಿಕ್ಷಕರ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ. ವೃತ್ತಿಪರ ಬೆಂಬಲ, ಸುಧಾರಣೆಗೊಂಡ ಬೊಧನಾ-ಕಲಿಕೆ-ಮೌಲ್ಯಮಾಪನ-ಉತ್ಪಾದನೆಯನ್ನು ಹೆಚ್ಚಿಸಲು ಮಾಹಿತಿ ಮತ್ತು ಸಂಪನ್ಮೂಲಗಳ ಬಳಕೆಗೆ ಅವಕಾಶಗಳನ್ನು ಪರಿಣಾಮಕಾರಿಗೊಳಿಸಲಾಗಿದೆ. . | | ಶಿಕ್ಷಕರ ಪಠ್ಯಕ್ರಮವು ರಾಷ್ಟ್ರೀಯ ಪಠ್ಯಕ್ರಮದ ಗುರಿಗಳನ್ನು ಅರ್ಥೈಸಿಕೊಳ್ಳಲು ಇರುವ ನಿರ್ಧಿಷ್ಟವಾದ ಮಾದ್ಯಮವೆಂದು ಪರಿಗಣಿಸಲಾಗಿದೆ. ವೃತ್ತಿಪರ ಬೆಂಬಲ, ಸುಧಾರಣೆಗೊಂಡ ಬೊಧನಾ-ಕಲಿಕೆ-ಮೌಲ್ಯಮಾಪನ-ಉತ್ಪಾದನೆಯನ್ನು ಹೆಚ್ಚಿಸಲು ಮಾಹಿತಿ ಮತ್ತು ಸಂಪನ್ಮೂಲಗಳ ಬಳಕೆಗೆ ಅವಕಾಶಗಳನ್ನು ಪರಿಣಾಮಕಾರಿಗೊಳಿಸಲಾಗಿದೆ. . |
| ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು, ಐ.ಸಿ.ಟಿ ಸಾಹಿತ್ಯದಲ್ಲಿ ಮೂಲ, ಮಧ್ಯಂತರ ಮತ್ತು ಮುಂದುವರೆದ ಮೂರು ಹಂತದ ವಿಸ್ತಾರವಾದ ಸಾಮರ್ಥ್ಯಗಳನ್ನು ವಿಂಗಡಿಸಿದ್ದಾರೆ ಹಾಗು ಪಠ್ಯಕ್ರಮದಲ್ಲಿ ಇವುಗಳನ್ನು ಅಂತರ್ಗತಗೊಳಿಸಿಕೊಳ್ಳಲಾಗಿದೆ. | | ಶಾಲಾ ಶಿಕ್ಷಣದಲ್ಲಿ ಐ.ಸಿ.ಟಿ ಬಗೆಗಿನ ರಾಷ್ಟ್ರೀಯ ಶಿಕ್ಷಣ ನೀತಿಯು, ಐ.ಸಿ.ಟಿ ಸಾಹಿತ್ಯದಲ್ಲಿ ಮೂಲ, ಮಧ್ಯಂತರ ಮತ್ತು ಮುಂದುವರೆದ ಮೂರು ಹಂತದ ವಿಸ್ತಾರವಾದ ಸಾಮರ್ಥ್ಯಗಳನ್ನು ವಿಂಗಡಿಸಿದ್ದಾರೆ ಹಾಗು ಪಠ್ಯಕ್ರಮದಲ್ಲಿ ಇವುಗಳನ್ನು ಅಂತರ್ಗತಗೊಳಿಸಿಕೊಳ್ಳಲಾಗಿದೆ. |