ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೫೮೪ bytes added
, ೫ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
− | ಅಜಜಸಜ
| + | 1. ಚಟುವಟಿಕೆ ಹೆಸರು: ನಾಲ್ಕೂ ಯುಗಗಳಲ್ಲಿ ಆದ ಬದಲಾವಣೆಯ ಚಿತ್ರವನ್ನು ಬರೆಯಿರಿ |
| + | 2. ಉದ್ದೇಶ ; |
| + | 1. ಚಿತ್ರ ರಚನೆ ಮತ್ತು ಕಲ್ಪಿಸಲು,ಮಾತನಾಡಲು ಅವಕಾಶ |
| + | 2. ಚಿತ್ರ ರಚನೆಯ ಮೂಲಕ ಅರ್ಥೈಸಲು ಮತ್ತು ವಿಶ್ಲೇಷಿಸಲು ಅವಕಾಶ |
| + | 3. ಸಾಮಗ್ರಿಗಳು/ಸಂಪನ್ಮೂಲಗಳು ; ಮಕ್ಕಳು ರಚಿಸಿದ ಮೇಲೆ ಪೋಟೋ ತೆಗೆದುಕೊಳ್ಳಲಾಗುವುದು |
| + | 4. ಸಮಯ : ೧೫ ನಿಮಿಷ |
| + | 5. ವಿಧಾನ/ಪ್ರಕ್ರಿಯೆ : |
| + | 1. ಶಿಕ್ಷಕರ ಸಹಾಯದಿಂದ ವಿವಿಧ ಯುಗಗಳ ಪರಿಚಯ ಮತ್ತು ಅದಕ್ಕೆ ಪೂರಕವಾದ ಚಿತ್ರ ಬರೆಯುವರು - ಮೊದಲು ಚಿತ್ರವನ್ನು ಬರೆಯಲು ಇರುವ ಸಾಧ್ಯತೆಯ ಚರ್ಚೆ - ನಂತರ ಚಿತ್ರ ಬರೆದು ಸಂದರ್ಭವನ್ನು ವಿವರಿಸುವರು |
| + | ಮೌಲ್ಯಮಾಪನ ಪ್ರಶ್ನೆಗಳು (ಮನೆಯಲ್ಲಿ ಬರೆದುಕೊಂಡುಬನ್ನಿ ) |
| + | ತಂದೆ -ತಾಯಿ - ಅಜ್ಜ ಕೇಳಿ ಅವರ ಶಿಕ್ಷಣದ ಅನುಭವವನ್ನು ಬರೆಯಿರಿ? |
| + | ವಿವಿಧ ಶಿಕ್ಷಣದ ಅನುಭವವನ್ನು ಬರೆಯಿರಿ? . .ಸೈಕಲ್, ನಾಟ್ಯ ಇತ್ಯಾದಿ |
| [[ವರ್ಗ:ವಚನಾಮೃತ]] | | [[ವರ್ಗ:ವಚನಾಮೃತ]] |
| [[ವರ್ಗ:ಪದ್ಯ]] | | [[ವರ್ಗ:ಪದ್ಯ]] |
| [[ವರ್ಗ:ಕನ್ನಡ]] | | [[ವರ್ಗ:ಕನ್ನಡ]] |
| [[ವರ್ಗ:೮ನೇ ತರಗತಿ]] | | [[ವರ್ಗ:೮ನೇ ತರಗತಿ]] |