ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೯೦೧ bytes added
, ೫ ವರ್ಷಗಳ ಹಿಂದೆ
೪ ನೇ ಸಾಲು: |
೪ ನೇ ಸಾಲು: |
| | | |
| === ಪದ್ಯದ ಉದ್ದೇಶ === | | === ಪದ್ಯದ ಉದ್ದೇಶ === |
− | *
| + | # ಪದ್ಯ/ಕವನ ಸಾಹಿತ್ಯವನ್ನು ಅರ್ಥೈಸುವುದು |
| + | # ಕವನ ಸಾಹಿತ್ಯ ಪರಿಚಯದ ಮೂಲಕ ತಾಯಿಯ ಮಮತೆ ಮತ್ತು ಆರೈಕೆ ಅರ್ಥೈಸುವುದು |
| + | # ಮಾನವನ ನೈಜ ಜೀವನವನ್ನು ಪರಿಸರಕ್ಕೆ ಹೋಲಿಸಿ ಪರಿಚಯಿಸುವುದು |
| | | |
| === ಭಾಷಾ ಕಲಿಕಾ ಗುರಿಗಳು === | | === ಭಾಷಾ ಕಲಿಕಾ ಗುರಿಗಳು === |
− | *
| + | # ಧ್ವನಿ (ವಚನ) ಕೇಳುವುದರ ಮೂಲಕ ಮಾತುಗಾರಿಕೆ ಮತ್ತು ಚರ್ಚೆ, ಮಾತುಗಾರಿಕೆ |
| + | # ಇಂಡಿಕ್ ಅನಾಗ್ರಾಮ್ ಅನ್ವಯಕದ ಜೊತೆ ಪದ ಸಂಪತ್ತನ್ನು ಹೆಚ್ಚಿಸಲು, ಪದಪಟ್ಟಿ ರಚನೆ ಮತ್ತು ಪದದ ಅರ್ಥವನ್ನು ತಿಳಿಯಲು ಕಾರ್ಯ ನಿರ್ವಹಿಸುವುದು. |
| + | # ಡಿಜಿಡಲ್ ಶಬ್ಧಕೋಶ ಬಳಸಿ ಕಠಿಣ ಪದಕ್ಕೆ ಅರ್ಥ ಹುಡುಕುವುದು |
| + | # ಚಿತ್ರ ಸಂಪನ್ಮೂಲ ಬಳಸಿ (ಪ್ರಸ್ತುತಿ)ವ್ಯಕ್ತಿ ಪರಿಚಯ ಮತ್ತು ಸಂವಹನ ಮಾಡುವುದು |
| + | # ಕವನವನ್ನು ಓದುವ ಹವ್ಯಾಸ, ಗ್ರಹಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವುದು |
| | | |
| == ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ == | | == ಪ್ರಸ್ತುತ ಪದ್ಯದ ಸಾಹಿತ್ಯ ಪ್ರಕಾರ ಪರಿಚಯ/ಸಾಹಿತ್ಯ ಘಟ್ಟ ಪರಿಚಯ == |
| | | |
| == ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ == | | == ಪ್ರಸ್ತುತ ಪದ್ಯ ಪೀಠಿಕೆ /ಹಿನ್ನೆಲೆ/ಸಂದರ್ಭ == |
| + | ಒಂದು ರಾತ್ರಿ ಸೋನೆ ಮಳೆಯ ದಿನ ತಾಯಿ ತನ್ನ ಪುಟ್ಟ ಕಂದಮ್ಮನ ಜೊತೆ ಮಲಗಿರುವಳು. ಇಬ್ಬರಿಗೂ ತುಂಬು ನಿದ್ರೆ. ತಾಯಿ ನಿದ್ರೆಯಲ್ಲೂ ಎಚ್ಚರ. ಮಗು ಅರೆಗಣ್ಣಿನಲ್ಲೂ ನಿದ್ರಿಸುತ್ತಿದೆ. ಇಲ್ಲಿ ಮಾನವ ಮತ್ತು ಪ್ರಕೃತಿಯನ್ನು ತಾಯಿ ಮಗಿವಿಗೆ ಹೋಲಿಸಲಾಗಿದೆ. |
| | | |
| == ಕವಿ ಪರಿಚಯ == | | == ಕವಿ ಪರಿಚಯ == |