ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  
===ಪರಿಕಲ್ಪನಾ ನಕ್ಷೆ===
 
===ಪರಿಕಲ್ಪನಾ ನಕ್ಷೆ===
===ಹಿನ್ನೆಲೆ/ಸಂದರ್ಭ===
  −
ಸೋಮೇಶ್ವರ ಶತಕವು ಕನ್ನಡನಾಡಿನ ಜನಪದ ಕಾವ್ಯಗಳೆಂಬಂತೆ ಜನಮನದಲ್ಲಿ ನೆಲೆಸಿರುವ ಕಾವ್ಯ. ನೀತಿ ಭೋಧಕರಾದ ಈ ಕಾವ್ಯವು ಇಂದಿಗೂ ಅನುಕರಣೀಯವಾದುದ್ದಾಗಿದೆ. "ಮಾತೃದೇವೋ ಭವ ಪಿತೃದೇವೋ ಭವ ಆಚಾರ್ಯದೇವೋ ಭವ" ಎಂಬುದು ನಮ್ಮೆಲ್ಲರ ಧರ್ಮಗಳ ಮೂಲ ಮಂತ್ರ.
  −
  −
ಇವರೆಲ್ಲರೂ ತಮ್ಮ ತಮ್ಮ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಲೇ ಬೇಕು. ರಾಜ್ಯವಾಳುವ ರಾಜನಾಗಲಿ ಮಂತ್ರಿಯಾಗಲಿ ರಕ್ಷಕರಾದ ಭಟರಾಗಲಿ ಇದರಿಮದ ಹೊರತಾಗುವುದಿಲ್ಲ. ಈ ಕರ್ತವ್ಯಪ್ರಜ್ಞೆಯೇ ದೈವತ್ವದ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಎಂಬುದನ್ನು ಈ ಶತಕದಲ್ಲಿ ಮನೋಜ್ಞವಾಗಿ ಈ ಶತಕದಲ್ಲಿ ವಿವರಿಸಲಾಗಿರುವುದರಿಂದ ಇಂದಿಗೂ ಪ್ರಸ್ತುತವಾಗಿದೆ.   
  −
   
===ಕಲಿಕೋದ್ದೇಶಗಳು===
 
===ಕಲಿಕೋದ್ದೇಶಗಳು===
   ೨೩ ನೇ ಸಾಲು: ೧೮ ನೇ ಸಾಲು:  
# ಪದ್ಯದ ಪ್ರಕಾರವನ್ನು /ಪದ ಬಳಕೆ ಅರ್ಥೈಸುವುದು
 
=ಕವಿ ಪರಿಚಯ =
+
=== ಹಿನ್ನೆಲೆ/ಸಂದರ್ಭ ===
 +
ಸೋಮೇಶ್ವರ ಶತಕವು ಕನ್ನಡನಾಡಿನ ಜನಪದ ಕಾವ್ಯಗಳೆಂಬಂತೆ ಜನಮನದಲ್ಲಿ ನೆಲೆಸಿರುವ ಕಾವ್ಯ. ನೀತಿ ಭೋಧಕರಾದ ಈ ಕಾವ್ಯವು ಇಂದಿಗೂ ಅನುಕರಣೀಯವಾದುದ್ದಾಗಿದೆ. "ಮಾತೃದೇವೋ ಭವ ಪಿತೃದೇವೋ ಭವ ಆಚಾರ್ಯದೇವೋ ಭವ" ಎಂಬುದು ನಮ್ಮೆಲ್ಲರ ಧರ್ಮಗಳ ಮೂಲ ಮಂತ್ರ.
 +
 
 +
ಇವರೆಲ್ಲರೂ ತಮ್ಮ ತಮ್ಮ ಕರ್ತವ್ಯಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ತಮ್ಮ ಜವಾಬ್ದಾರಿಗಳನ್ನು ಪ್ರಾಮಾಣಿಕವಾಗಿ ನಿಷ್ಠೆಯಿಂದ ಮಾಡಲೇ ಬೇಕು. ರಾಜ್ಯವಾಳುವ ರಾಜನಾಗಲಿ ಮಂತ್ರಿಯಾಗಲಿ ರಕ್ಷಕರಾದ ಭಟರಾಗಲಿ ಇದರಿಮದ ಹೊರತಾಗುವುದಿಲ್ಲ. ಈ ಕರ್ತವ್ಯಪ್ರಜ್ಞೆಯೇ ದೈವತ್ವದ ಸ್ಥಾನಮಾನ ಪಡೆಯಲು ಸಾಧ್ಯವಾಗುತ್ತದೆ. ಎಂಬುದನ್ನು ಈ ಶತಕದಲ್ಲಿ ಮನೋಜ್ಞವಾಗಿ ಈ ಶತಕದಲ್ಲಿ ವಿವರಿಸಲಾಗಿರುವುದರಿಂದ ಇಂದಿಗೂ ಪ್ರಸ್ತುತವಾಗಿದೆ.   
 +
 
 +
===ಕವಿ ಪರಿಚಯ ===
 
'''ಪುಲಿಗೆರೆ ಸೋಮನಾಥ'''
 
'''ಪುಲಿಗೆರೆ ಸೋಮನಾಥ'''
 
* ಸೋಮೇಶ್ವರ ಶತಕ ಬರೆದ ಕವಿ ಪುಲಿಕೆರೆ (ಪುಲಿಗೆರೆ) ಸೋಮನೆಂದು ನಂಬಲಾಗಿದೆ. ಈ ಕವಿಯ ಕಾಲ ಸುಮಾರು ೧೨೯೯. ಕೆಲವರು ಪಾಲ್ಕುರಕೆ ಸೋಮ ನೆಂದು ಭಾವಿಸುತ್ತಾರೆ, ಆದರೆ ಕವಿಚರಿತೆ ಬರೆದ ನರಸಿಂಹಾಚಾರ‍್ಯರು ಭಾಷೆ, ವಿದ್ವತ್ತುಗಳ ದೃಷ್ಟಿಯಿಂದ ಅದು ಸಂಸ್ಕೃತ ವಿದ್ವಾಂಸನಾದ ಪಾಲ್ಕುರಕೆ ಸೋಮನ ದಲ್ಲವೆಂದೂ, ಭಾಷೆ ಸಡಿಲತೆ, ತಪ್ಪು ಪ್ರಯೋಗಗಳಿರುವುದರಿಂದ, ಪುಲಿಕೆರೆಯ ಸೋಮನ ಕೃತಿ ಯೆಂದೂ ನಿರ್ಧರಿಸಿದ್ದಾರೆ. ಸೋಮನಾಥನು ಧಾರವಾಡ ಜಿಲ್ಲೆಯ ಶಿರಹಟ್ಟಿ ತಾಲೂಕಿನ ಪುಲಿಗೆರೆಯವನು ಈಗಿನ ಲಕ್ಷೀಶ್ವರ. ಪುಲಿಗೆರೆಯ ಸೋಮನಾಥ ಎಂದೇ ಪ್ರಸಿದ್ಧಿ. ೧೩ನೆಯ ಶತಮಾನದಲ್ಲಿ ಹೊಯ್ಸಳ ರಾಜಾಶ್ರಯದಲ್ಲಿದ್ದನು. ಆದಯ್ಯನ ಪರಮ ಶಿವಭಕ್ತನಾಗಿದ್ದ, ಅವನು ಈ ದೇವಾಲಯದಲ್ಲಿ ಜೈನ ಮೂರ್ತಿಯನ್ನು ಭಗ್ನಗೊಳಿಸಿ ಶಿವನ ಮೂರ್ತಿಯನ್ನು ಪ್ರತಿಷ್ಠಾಪಿಸಿದನೆಂದು ಹರಿಹರನ ಆದಯ್ಯನ ರಗಳೆಯಲ್ಲಿ ಪ್ರಸ್ತಾಪಿಸಲಾಗಿದೆ. ಸೌರಾಷ್ಟ್ರದಲ್ಲಿರುವ ಸೋಮನಾಥನಂತೆ ಮೂರ್ತಿಯನ್ನು ಮಾಡಿಸಿ ಇಲ್ಲಿ ಪ್ರತಿಷ್ಠಾಪಿಸಿದನೆಂದು ಹೇಳಲಾಗಿದೆ. ದೇವಾಲಯವು ಮೂಲತಃ ಜೈನ ಬಸದಿಯಾಗಿದ್ದು ಅದರಲ್ಲಿ ಶಿವನನ್ನು ಪ್ರತಿಷ್ಠಾಪಿಸುವ ಮೂಲಕ ಶಿವಾಲಯವಾಗಿದೆ. ದಂಡನಾಯಕ ನಾಗವರ್ಮಯ್ಯನು ಪುಲಿಗೆರೆಯ ೧೨೦ ಮಹಾಜನರಿಂದ ಭೂಮಿಯನ್ನು ಕೊಂಡು ಸೋಮೇಶ್ವರ ದೇವಾಲಯಕ್ಕೆ ದಾನ ಮಾಡಿದ ವಿವರಗಳಿವೆ.
 
೩೧ ನೇ ಸಾಲು: ೩೧ ನೇ ಸಾಲು:  
(ಸಂಗ್ರಹ:ವಿಕಿಪೀಡಿಯಾ)
 
(ಸಂಗ್ರಹ:ವಿಕಿಪೀಡಿಯಾ)
   −
=ಶಿಕ್ಷಕರಿಗೆ ಟಿಪ್ಪಣಿ=
+
===ಶಿಕ್ಷಕರಿಗೆ ಟಿಪ್ಪಣಿ===
 
ವಿಕಿ ಸೋರ್ಸ್‌ನಲ್ಲಿರುವ [https://kn.wikisource.org/wiki/%E0%B2%B8%E0%B3%8B%E0%B2%AE%E0%B3%87%E0%B2%B6%E0%B3%8D%E0%B2%B5%E0%B2%B0_%E0%B2%B6%E0%B2%A4%E0%B2%95 ಪುಲಿಗೆರೆ ಸೋಮನಾಥ ಮತ್ತು ಸೋಮೇಶ್ವರ ಶತಕ]ದ ಮಾಹಿತಿ
 
   ೧೧೭ ನೇ ಸಾಲು: ೧೧೭ ನೇ ಸಾಲು:  
|}   
 
|}   
   −
=ಹೆಚ್ಚುವರಿ ಸಂಪನ್ಮೂಲ=
+
===ಹೆಚ್ಚುವರಿ ಸಂಪನ್ಮೂಲ===
 
ಪದ್ಯದ [https://www.youtube.com/watch?v=1EVYIsASNDY ಹಾಡುಗಾರಿಕೆಯ ವೀಡಿಯೋ]
 
[https://www.youtube.com/watch?v=eucMqEvvAuA ಸಂಪೂರ್ಣ ಸೋಮೇಶ್ವರ ಶತಕದ ಧ್ವನಿ]
 
೧೨೪ ನೇ ಸಾಲು: ೧೨೪ ನೇ ಸಾಲು:  
{{Youtube|1EVYIsASNDY}}
 
{{Youtube|1EVYIsASNDY}}
   −
=ಸಾರಾಂಶ=
+
===ಸಾರಾಂಶ===
 
'''ಹಿತವಂ ತೋರುವನಾತ್ಮಬಂಧು ಪೊರೆವಾತಂ ತಂದೆ ಸದ್ಧರ್ಮದಾ |'''
 
   ೧೬೭ ನೇ ಸಾಲು: ೧೬೭ ನೇ ಸಾಲು:  
ಚಂದ್ರನು ಒಂದೇ ಸಮನಾಗಿರುವುದಿಲ್ಲ. ಕಳೆಗುಂದುತ್ತಾನೆ ಮತ್ತೆ ಹೆಚ್ಚಾಗುವುದಿಲ್ಲವೇ? ಆಲದ ಮರದ ಕೆಲವು ಬೀಜಗಳಾದರೂ ಸಿಡಿದು, ಭೂಮಿಯಲ್ಲಿ ಚಿಗುರಿ ಹೆಮ್ಮರವಾಗುವುದಿಲ್ಲವೇ? ಈ ಲೋಕದಲ್ಲಿ ಎಳೆಗರು ಬೆಳೆದು ಎತ್ತಾಗುವುದಿಲ್ಲವೇ? ಮಿಡಿ ಹಣ್ಣಾಗುವುದಿಲ್ಲವೇ? ದೇವರ ಕೃಪೆಯೊಂದಿದ್ದರೆ ಕಾಲಾಂತರದಲ್ಲಿ ಬಡವನು ಸಿರಿವಂತನಾಗುವುದಿಲ್ಲವೇ? ಎಂದು ಹೇಳುವ ಮೂಲಕ, ಜೀವನದಲ್ಲಿ ಯಾವುದೂ ನಿಶ್ಚಿತವಲ್ಲ. ಬದಲಾವಣೆ ಜಗದ ನಿಯಮ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾನೆ.
 
==ಪರಿಕಲ್ಪನೆ ೧==
+
===ಪರಿಕಲ್ಪನೆ ೧===
===ಚಟುವಟಿಕೆ-೧===
+
====ಚಟುವಟಿಕೆ-೧====
 
#ವಿಧಾನ/ಪ್ರಕ್ರಿಯೆ
 
#ವಿಧಾನ/ಪ್ರಕ್ರಿಯೆ
 
#ಸಮಯ
 
#ಸಮಯ
೧೮೫ ನೇ ಸಾಲು: ೧೮೫ ನೇ ಸಾಲು:  
5. ಕಾರ್ಯ : ಕಜ್ಜ : : ಭಕ್ತಿ : ___________
 
5. ಕಾರ್ಯ : ಕಜ್ಜ : : ಭಕ್ತಿ : ___________
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
===ಚಟುವಟಿಕೆ-೨===
+
====ಚಟುವಟಿಕೆ-೨====
 
#ವಿಧಾನ/ಪ್ರಕ್ರಿಯೆ
 
#ವಿಧಾನ/ಪ್ರಕ್ರಿಯೆ
 
#ಸಮಯ
 
#ಸಮಯ
೨೦೦ ನೇ ಸಾಲು: ೨೦೦ ನೇ ಸಾಲು:  
#
 
#
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
==ಪರಿಕಲ್ಪನೆ ೨==
+
====ಪರಿಕಲ್ಪನೆ ೨====
===ಚಟುವಟಿಕೆ-೧===
+
=====ಚಟುವಟಿಕೆ-೧=====
 
#ವಿಧಾನ/ಪ್ರಕ್ರಿಯೆ
 
#ವಿಧಾನ/ಪ್ರಕ್ರಿಯೆ
 
#ಸಮಯ
 
#ಸಮಯ
೨೦೭ ನೇ ಸಾಲು: ೨೦೭ ನೇ ಸಾಲು:  
#ಹಂತಗಳು
 
#ಹಂತಗಳು
 
#ಚರ್ಚಾ ಪ್ರಶ್ನೆಗಳು
 
#ಚರ್ಚಾ ಪ್ರಶ್ನೆಗಳು
=ಭಾಷಾ ವೈವಿಧ್ಯತೆಗಳು =
+
===ಭಾಷಾ ವೈವಿಧ್ಯತೆಗಳು ===
==ಶಬ್ದಕೋಶ ==
+
===ಶಬ್ದಕೋಶ ===
 
{| class="wikitable"
 
{| class="wikitable"
 
|'''ಉಡುರಾಜ'''
 
|'''ಉಡುರಾಜ'''
೨೨೭ ನೇ ಸಾಲು: ೨೨೭ ನೇ ಸಾಲು:  
|}
 
|}
   −
==ವ್ಯಾಕರಣ/ಅಲಂಕಾರ/ಛಂದಸ್ಸು==
+
===ವ್ಯಾಕರಣ/ಅಲಂಕಾರ/ಛಂದಸ್ಸು===
 
ಆದಿಪ್ರಾಸ - ಮತ್ತೇಭ ವಿಕ್ರೀಡಿತ ವೃತ್ತ
 
ಆದಿಪ್ರಾಸ - ಮತ್ತೇಭ ವಿಕ್ರೀಡಿತ ವೃತ್ತ
   −
=ಮೌಲ್ಯಮಾಪನ =
+
===ಮೌಲ್ಯಮಾಪನ ===
=ಭಾಷಾ ಚಟುವಟಿಕೆಗಳು/ ಯೋಜನೆಗಳು=
+
===ಭಾಷಾ ಚಟುವಟಿಕೆಗಳು/ ಯೋಜನೆಗಳು===
 
ಕೆಲವಂ ಬಲ್ಲವರಿಂದ ಕಲ್ತು ಕೆಲವಂ ಶಾಸ್ತ್ರಂಗಳಂ ಕೇಳುತುಂ
 
   ೨೪೦ ನೇ ಸಾಲು: ೨೪೦ ನೇ ಸಾಲು:  
ಪಲವುಂ ಪಳ್ಳ ಸಮುದ್ರವೈ ಹರಹರಾ ಶ್ರೀಚೆನ್ನಸೋಮೇಶ್ವಲರಾ
 
=ಪಠ್ಯ ಬಗ್ಗೆ ಹಿಮ್ಮಾಹಿತಿ=
+
===ಪಠ್ಯ ಬಗ್ಗೆ ಹಿಮ್ಮಾಹಿತಿ===
    
[[ವರ್ಗ:ಪದ್ಯ]]
 
[[ವರ್ಗ:ಪದ್ಯ]]
 
[[ವರ್ಗ:೮ನೇ ತರಗತಿ]]
 
[[ವರ್ಗ:೮ನೇ ತರಗತಿ]]