ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೩,೦೪೬ bytes added
, ೫ ವರ್ಷಗಳ ಹಿಂದೆ
೧ ನೇ ಸಾಲು: |
೧ ನೇ ಸಾಲು: |
− | ಧರ್ಮಸಮದೃಷ್ಟಿ ಚಟುವಟಿಕೆ ೨ ವೀಡಿಯೋ ಪುಸ್ತಕವನ್ನು ನೋಡಿ ಉತ್ತರಿಸಿ
| + | == 1ಚಟುವಟಿಕೆಯ ಕಲಿಕೋದ್ದೇಶಗಳು == |
| + | |
| + | === 1ಚಟುವಟಿಕೆಯ ಉದ್ದೇಶಗಳು === |
| + | # ಶ್ರವಣ ಬೆಳಗೊಳ ಮತ್ತು ಅದರ ಪರಿಸರವನ್ನು ತಿಳಿದುಕೊಳ್ಳುವುದು |
| + | # ಮಕ್ಕಳಿಗೆ ಪ್ರದೇಶದ ನೈಜ ಸ್ಥಿತಿಯನ್ನು ತಿಳಿಸಿಕೊಡುವುದು |
| + | |
| + | === 2ಭಾಷಾ ಕಲಿಕಾ ಉದ್ದೇಶಗಳು === |
| + | # ಮಕ್ಕಳಲ್ಲಿ ಪ್ರಶ್ನೆ ಮಾಡುವ ಮನೋಭಾವವನ್ನು ಬೆಳೆಸುವುದು |
| + | # ಮಕ್ಕಳ ಕಲ್ಪನಾಶೀಲತೆಯನ್ನು ವೃದ್ದಿಸುವುದು |
| + | |
| + | == 2ಪೂರ್ವ ಅವಶ್ಯಕತೆಗಳು / ಪೂರ್ವ ಸಾಮರ್ಥ್ಯಗಳು == |
| + | ಮಕ್ಕಳಿಗೆ ಒಂದು ಸನ್ನಿವೇಶ ಮತ್ತು ಪರಿಸರವನ್ನು ನೋಡಿ ಅರ್ಥೈಸಿಕೊಳ್ಳುವ ಸಾಮರ್ಥ್ಯವನ್ನು ಬೆಳೆಸುವುದು ಮತ್ತು ಮೊದಲೇ ಕಲಿಸಿರಬೇಕು |
| + | |
| + | == 3ಚಟುವಟಿಕೆಗೆ ಅಗತ್ಯವಿರುವ ಸಮಯ == |
| + | ಪೂರ್ಣ ವೀಡಿಯೋ ಪ್ರದರ್ಶನಕ್ಕೆ ಬದಲಾಗಿ ಅಗತ್ಯವಿರುವಷ್ಟು ಮಾತ್ರ ಪ್ರದರ್ಶನ ಮಾಡಿ ಸಂಬಂಧಿಸಿದ ಪ್ರಶ್ನೆಗಳನ್ನು ಕೇಳುವುದು |
| + | |
| + | == 4ಅಗತ್ಯವಿರುವ ಸಂಪನ್ಮೂಲಗಳು (ಡಿಜಿಟಲ್ ಮತ್ತು ಡಿಜಿಟಲ್ ಅಲ್ಲದ) == |
| + | <nowiki>https://www.youtube.com/watch?v=ckonluchG9U</nowiki> |
| + | |
| + | ಮುಶೈಸಂ ಅಲ್ಲದ ಸಂಪನ್ಮೂಲಗಳ ಬಳಕೆ ಮಾಡುವಾಗ ಡೌನ್ಲೋಡ್ ಮಾಡಬಾರದು. ಲಿಂಕ್ ಬಳಸ ಬಹುದು |
| + | |
| + | == 5ಚಟುವಟಿಕೆಯನ್ನು ಹೇಗೆ ಮಾಡುವುದು - ವಿವರಣೆ == |
| + | ಮೊದಲು ಮಕ್ಕಳಿಗೆ ನಿರ್ದೇಶನವನ್ನು ನೀಡಿ ವಿಡಿಯೋ ವೀಕ್ಷಣೆ ಮಾಡಿವಂತೆ ತಿಳಿಸುವುದು ನಂತರ ಪೂರಕ ಪ್ರಶ್ನೆಗಳನ್ನು ಕೇಳುವುದು |
| + | |
| + | == 6ಚಟುವಟಿಕೆಯ ಅಭಿವೃದ್ಧಿ / ಚರ್ಚೆಯ ಪ್ರಶ್ನೆಗಳು == |
| + | # ಗೊಮ್ಮಟೇಶ್ವರನ ವಿಗ್ರಹವನ್ನು ಶ್ರವಣ ಬೆಳಗೊಳದಲ್ಲಿಯೇ ಏಕೆ ನಿರ್ಮಿಸಲಾಗಿದೆ? |
| + | # ಜೈನ ಧರ್ಮದ ಬಗ್ಗೆ ನಿಮ್ಮ ಅಭಿಪ್ರಾಯವೇನು? |
| + | |
| + | == 7ಚಟುವಟಿಕೆಯ ಕೊನೆಯಲ್ಲಿ ಮೌಲ್ಯಮಾಪನ == |
| + | # ಕರ್ನಾಟಕದಲ್ಲಿ ನೀವು ಭೇಟಿ ನೀಡಿರುವ ಯಾವುದಾದರೊಂದು ಪ್ರೇಕ್ಷಣಿಯ ಸ್ಥಳದ ವಿವರಣೆಯನ್ನು ಬರೆದುಕೊಂಡು ಬನ್ನಿ ಅಥವ ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದು ತರಗತಿಯಲ್ಲಿ ಹೇಳಿರಿ |