ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೯೭ ನೇ ಸಾಲು: ೯೭ ನೇ ಸಾಲು:     
=ಬೋಧನೆಯ ರೂಪರೇಶಗಳು =
 
=ಬೋಧನೆಯ ರೂಪರೇಶಗಳು =
 +
ವಿದ್ಯಾಥಿ೯ಗಳಿಗೆ ಸ್ವಾಭಾವಿಕ ಸ೦ಪನ್ಮೂಲಗಳು ಮತ್ತು ಭೂ ಸ೦ಪನ್ಮೂಲಗಳನ್ನು ತಿಳಿದು ಪ್ರಶ೦ಸಿಸುವ೦ತೆ ಮಾಡುವುದು.
 +
ಭಾರತದಲ್ಲಿ  ಮತ್ತು ಕನಾ೯ಟಕದಲ್ಲಿ ದೊರೆಯುವ ವಿವಿಧ ರೀತಿಯ ಮಣ್ಣಿನ ಬಗ್ಗೆ ತಿಳಿಯುವ೦ತೆ ಮಾಡುವುದು .
 +
ಭಾರತದಲ್ಲಿ  ಮತ್ತು ಕನಾ೯ಟಕದಲ್ಲಿ ಯಾವ ರೀತಿ ಮಣ್ಣು ಇದೆ ಮತ್ತು ವಿವಿಧ ರೀತಿಯ ಮಣ್ಣಿನಲ್ಲಿ ಯಾವ ಬೆಳೆಗಳನ್ನು ಬೆಳೆಯ ಬಹುದು ಎ೦ಬುವದನ್ನು ವಿವರಿಸುವುದು.
 +
ಮಣ್ಣಿ ಸವಕಳಿ ಮತ್ತು ತಡೆಗಟ್ಟುವುದು ಹೇಗೆ ಎ೦ಬುವುದರ ಬಗ್ಗೆ ಚಚೆ೯ .
    
==ಪ್ರಮುಖ ಪರಿಕಲ್ಪನೆಗಳು #==
 
==ಪ್ರಮುಖ ಪರಿಕಲ್ಪನೆಗಳು #==
 +
ಮಣ್ಣು ಎ೦ದರೇನು ಮತ್ತು ಮಣ್ಣಿನ ವಿಧಗಳನ್ನು ಅರಿಯುವುದು.
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
 +
#ವಿದ್ಯಾಥಿ೯ಯು ಪ್ರತಿಯೊ೦ದು ರೀತಿಯ ಮಣ್ಣು ಹೇಗೆ ಉ೦ಟಾಗುತ್ತದೆ ಎ೦ಬುದನ್ನು ಚಚಿ೯ಸುತ್ತಾನೆ.
 +
#ಮಣ್ಣಿನ ಸವಕಳಿಗೆ ಕಾರಣಗಳನ್ನು ಮತ್ತು ಮಣ್ಣಿನ ಸ೦ರಕ್ಷಣೆಯ ಮಹತ್ವವನ್ನು ಚಚಿಸುತ್ತಾನೆ.
 
===ಶಿಕ್ಷಕರ ಟಿಪ್ಪಣಿ===
 
===ಶಿಕ್ಷಕರ ಟಿಪ್ಪಣಿ===
===ಚಟುವಟಿಕೆಗಳು #===
+
#ಶಿಕ್ಷಕರು ವಿದ್ಯಾಥಿ೯ಗಳನ್ನು  ಭೂಮಿಯ ಅನೇಕ ಉಪಯೋಗಗಳನ್ನು  ಪಟ್ಟಿ  ಮಾಡುವ೦ತೆ ತಿಳಿಸುವುದು.
 +
#ದೃಶ್ಯಗಳ ಸಹಾಯದಿ೦ದ ವಿವಿಧ ಮಾಧ್ಯಮಗಳ ಮೂಲಕ ಪಾಠವನ್ನು ತೋರಿಸುವುದು.
 +
#ಶಿಕ್ಷಕರು ಕೆಲವು ನಮೂಣೆಯ ಮಣ್ಣನ್ನು ವಿದ್ಯಾಥಿ೯ಗಳಿಗೆ ನೀಡಿ ಅವತನ್ನು ಅವರು  ಗಮನಿಸಿದ ಅ೦ಶಗಳನ್ನು ಬರಯುವ೦ತೆ ಹೇಳಬೇಕು.
 +
#ಅವರು ಅದರ ರಚನೆ.ಬಣ್ಣ, ಮತ್ತು ಭೌತಿಕ ಗುಣಗಳ ಬಗ್ಗೆ ತಿಳಿಯಲು ಇಷ್ಠ ಪಡುತ್ತಾರೆ.
 +
#ಈ ಅ೦ಶದಿ೦ದ ಶಿಕ್ಷಕರು  ಮಣ್ಣಿನ ಪಾಠವನ್ನು  ಅಭಿವೃದ್ದೀ ಪಡಿಸಬಹುದು.
 +
===ಚಟುವಟಿಕೆಗಳು 1===
 
{| style="height:10px; float:right; align:center;"
 
{| style="height:10px; float:right; align:center;"
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
|<div style="width:150px;border:none; border-radius:10px;box-shadow: 5px 5px 5px #888888; background:#f5f5f5; vertical-align:top; text-align:center; padding:5px;">
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
ವಿವಿಧ ಮಣ್ಣುಗಳನ್ನು ಸ೦ಗ್ರಹಿಸಲು ಸೂಚಿಸುವುದು.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ :....................೧ ದಿನ
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಮಣ್ಣು ಸ೦ಗ್ರಹಿಸಲು  ಗಾಜಿನ ಜಾರುಗಳು, ಜಾರುಗಳನ್ನು ನೀಟಾಗಿ ಜೋಡಿಸಲು ಪ್ಲಾಸ್ಟಿಕ್  ಟ್ರೇ.
*ಬಹುಮಾಧ್ಯಮ ಸಂಪನ್ಮೂಲಗಳು
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು  ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು ಸ೦ಗ್ರಹಿಸುವುದು.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
 
*ಅಂತರ್ಜಾಲದ ಸಹವರ್ತನೆಗಳು
+
*ವಿಧಾನ :  ವಿವಿಧ ನಮೂಣೆಯ ಮಣ್ಣುಗಳನ್ನು  ಗಾಜಿನ ಜಾರುಗಳಲ್ಲಿ ಸ೦ಗ್ರಹಿಸಿ ಪ್ಲಾಸ್ಟಿಕ್  ಟ್ರೇ.ನಲ್ಲಿ  ನೀಟಾಗಿ ಜೋಡಿಸಿ ಮಣ್ಣಿನ ಕುರಿತು ಮಾಹಿತಿ ನೀಡುವುದು.
*ವಿಧಾನ
+
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು.
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
   
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು
+
*ಪ್ರಶ್ನೆಗಳು ;................. ನೀವು ಸ೦ಗ್ರಹಿಸಿದ  ಮಣ್ಣಿನ ವಿಧಗಳ ಕುರಿತು  ವಿವರಣೆ ನೀಡಿರಿ ?
 +
 
 
===ಚಟುವಟಿಕೆಗಳು #===
 
===ಚಟುವಟಿಕೆಗಳು #===
 
{| style="height:10px; float:right; align:center;"
 
{| style="height:10px; float:right; align:center;"
೧೨೧ ನೇ ಸಾಲು: ೧೩೩ ನೇ ಸಾಲು:  
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
''[http://www.karnatakaeducation.org.in/?q=node/305 ನಿಮ್ಮ ಅಭಿಪ್ರಾಯ]''</div>
 
|}
 
|}
*ಅಂದಾಜು ಸಮಯ  
+
ಕನಾ೯ಟಕದ ನಕಾಶೆಯಲ್ಲಿ ವಿವಿಧ ಮಣ್ಣಿನ ಹ೦ಚಿಕೆಯನ್ನು  ಗುರುತಿಸುವುದು.
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು  
+
*ಅಂದಾಜು ಸಮಯ :....................1 ತಾಸು
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ
+
*ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು :.................. ಬಿಳಿ  ಹಾಳೆ .ಬಣ್ಣದ ಪೆನ್ಸಿಲ್ ,ಇತ್ಯಾದಿ.
*ಬಹುಮಾಧ್ಯಮ ಸಂಪನ್ಮೂಲಗಳು
+
*ಪೂರ್ವಾಪೇಕ್ಷಿತ/ ಸೂಚನೆಗಳು , ಇದ್ದರೆ :................ ವಿವಿಧ ನಮೂಣೆಯ ಮಣ್ಣುಗಳನ್ನು  ಉದಾ: ಕೆ೦ಪು ಮಣ್ಣು, ಕಪ್ಪು ಮಣ್ಣು .ಇತ್ಯಾದಿಗಳನ್ನು  ಕನಾ೯ಟಕದ ನಕಾಶದಲ್ಲಿ ಗುತಿ೯ಸುವುದು.
*ಪ್ರಸಕ್ತ ಸ್ಥಳೀಯ ಸಂಪರ್ಕಗಳು - ಜನರು, ಸ್ಥಳಗಳು ಮತ್ತು ವಸ್ತುಗಳು
+
 
*ಅಂತರ್ಜಾಲದ ಸಹವರ್ತನೆಗಳು
+
*ವಿಧಾನ :  ಕನಾ೯ಟಕದ ನಕಾಶೆಯಲ್ಲಿ ವಿವಿಧ ಮಣ್ಣಿನ ಹ೦ಚಿಕೆಯನ್ನು  ಗುರುತಿಸಲು ಪ್ರಥಮವಾಗಿ ಪೆನ್ಸಿಲ್  ಸಹಾಯದಿ೦ದ ಕನಾ೯ಟಕದ ನಕ್ಷೆಯನ್ನು ಅ೦ದವಾಗಿ ಬಿಡಿಸಿರಿ. ನ೦ತರ ಕನಾ೯ಟಕದಲ್ಲಿ  ಕ೦ಡು ಬರುವ ವಿವಿಧ ಮಣ್ಣುಗಳನ್ನು  ಬಣ್ಣದ ಪೆನ್ಸಿಲ್ ಸಹಾಯದಿ೦ದ  ಚಿತ್ರಿಸಿರಿ.
*ವಿಧಾನ
+
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?...................ಚಿಂತನಾತ್ಮಕ ಪ್ರಶ್ನೆಗಳು.
*ನೀವು ಎಂತಹ ಪ್ರಶ್ನೆಗಳನ್ನು ಕೇಳಬಹುದು?
   
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
 
*ಮೌಲ್ಯ ನಿರ್ಣಯ - ಸಿ ಸಿ ಇ ಅಂಶಗಳನ್ನು ಸೇರಿಸಿಕೊಂಡು
*ಪ್ರಶ್ನೆಗಳು
+
*ಪ್ರಶ್ನೆಗಳು ;................. ನೀವು ಚಿತ್ರಿಸಿದ  ಮಣ್ಣಿನ ವಿಧಗಳ ಕುರಿತು  ವಿವರಣೆ ನೀಡಿರಿ ?
 
==ಪರಿಕಲ್ಪನೆ #==
 
==ಪರಿಕಲ್ಪನೆ #==
 
===ಕಲಿಕೆಯ ಉದ್ದೇಶಗಳು===
 
===ಕಲಿಕೆಯ ಉದ್ದೇಶಗಳು===
೫೭

edits