ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
ಸಂಪಾದನೆಯ ಸಾರಾಂಶವಿಲ್ಲ
೨ ನೇ ಸಾಲು: ೨ ನೇ ಸಾಲು:     
=== ಉದ್ದೇಶಗಳು: ===
 
=== ಉದ್ದೇಶಗಳು: ===
 +
ತ್ರಿಭುಜದ ಮಧ್ಯರೇಖೆಗಳನ್ನು ಮತ್ತು ಅದರ ಏಕಕಾಲಿಕ ಬಿಂದುವನ್ನು ಪರಿಚಯಿಸಲು
    
=== ಅಂದಾಜು ಸಮಯ: ===
 
=== ಅಂದಾಜು ಸಮಯ: ===
 +
೩೦ ನಿಮಿಷಗಳು
    
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
 
=== ಪೂರ್ವಾಪೇಕ್ಷಿತ/ಸೂಚನೆಗಳು , ಇದ್ದರೆ ===
 +
ತ್ರಿಭುಜಗಳ ವಿಧಗಳು, ಅವುಗಳ ಮಧ್ಯರೇಖೆಗಳು ಮತ್ತು ಅವುಗಳ ರಚನೆಗಳನ್ನು ಪರಿಚಯಿಸಿರಬೇಕು
    
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 
=== ಬೇಕಾಗುವ ಪದಾರ್ಥಗಳು ಅಥವ ಸಂಪನ್ಮೂಲಗಳು ===
 +
ಡಿಜಿಟಲ್: ಕಂಪ್ಯೂಟರ್, ಜಿಯೋಜಿಬ್ರಾ ಅಪ್ಲಿಕೇಶನ್, ಪ್ರೊಜೆಕ್ಟರ್.
 +
 +
ಡಿಜಿಟಲ್ ಅಲ್ಲದ: ವರ್ಕ್‌ಶೀಟ್ ಮತ್ತು ಪೆನ್ಸಿಲ್
 +
 +
{{Geogebra|ttvc5gds}}
    
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 
=== ವಿಧಾನ/ಬೆಳವಣಿಗೆಯ ಪ್ರಶ್ನೆಗಳು: ===
 +
ವಿವಿಧ ತ್ರಿಭುಜಗಳಲ್ಲಿ  ಮಧ್ಯಬಿಂದುವಿನ  ಸ್ಥಾನವು ಹೇಗೆ ಸ್ಥಿರವಾಗಿರುತ್ತದೆ ಎಂಬುದನ್ನು ತೋರಿಸಲು ಶಿಕ್ಷಕರು ಈ ಜಿಯೋಜೆಬ್ರಾ ಕಡತವನ್ನು ಬಳಸಬಹುದು.
 +
 +
'''ಬೆಳವಣಿಗೆಯ ಪ್ರಶ್ನೆಗಳು''':
 +
# ಇದು ಯಾವ ರೀತಿಯ ತ್ರಿಭುಜ?
 +
# ಮಧ್ಯರೇಖೆ ಎಂದರೇನು?
 +
# ಬಾಹುವಿನ ಮಧ್ಯಭಿಂದುವನ್ನು ನೀವು ಹೇಗೆ ಗುರುತಿಸುತ್ತೀರಿ?
 +
# ತ್ರಿಭುಜದ ಮಧ್ಯರೇಖೆಗಳ ಏಕಕಾಲೀನ ಬಿಂದು ಯಾವುದು?
 +
# ವಿವಿಧ ತ್ರಿಭುಜಗಳಲ್ಲಿ ಸ್ಥಾನವನ್ನು ಗುರುತಿಸಿ.?
    
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 
=== ಮೌಲ್ಯ ನಿರ್ಣಯ ಪ್ರಶ್ನೆಗಳು ===
 +
# ವಿವಿಧ ತ್ರಿಭುಜಗಳಲ್ಲಿ ಮಧ್ಯಭಿಂದುವಿನ ಸ್ಥಾನ ಏನು?
 +
# ಪ್ರತಿಯೊಂದು ರೀತಿಯ ತ್ರಿಭುಜದಲ್ಲೂ ಸೆಂಟ್ರಾಯ್ಡ್ (ಮಧ್ಯಭಿಂದು)ಯಾವಾಗಲೂ ಕೇಂದ್ರದಲ್ಲಿ ಬರುತ್ತದೆ ಎಂದು ನೀವು ಏಕೆ ಭಾವಿಸುತ್ತೀರಿ?
 +
# ಸೆಂಟ್ರಾಯ್ಡ್ (ಮಧ್ಯಭಿಂದು)ಏನು ಸೂಚಿಸುತ್ತದೆ?
 +
# ಮಧ್ಯಭಿಂದು ವಿನ ಪ್ರಾಯೋಗಿಕ ಅನ್ವಯಗಳು ಯಾವುವು?