ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೨ bytes removed
, ೩ ವರ್ಷಗಳ ಹಿಂದೆ
೮ ನೇ ಸಾಲು: |
೮ ನೇ ಸಾಲು: |
| | | |
| ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ ಮತ್ತು ಶಿಕ್ಷಣಶಾಸ್ತ್ರ ಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ (recharge)?' ಅಗತ್ಯವಿದೆ. | | ಇದರಿಂದಾಗಿ ಶಿಕ್ಷಕರು ತಮ್ಮ ಮುಂದುವರಿದ ವೃತ್ತಿಪರ ಅಭಿವೃದ್ಧಿಯತ್ತ ಗಮನಹರಿಸುವುದು ಕಷ್ಟಕರವಾಗಿರುತ್ತದೆ. ಬೋಧನೆಯನ್ನು ಹೆಚ್ಚು ಪರಿಣಾಮಕಾರಿ ಮತ್ತು ಅರ್ಥಪೂರ್ಣವಾಗಿಸಲು ಸಹಾಯ ಮಾಡುವ ಹೊಸ ಪರಿವಿಡಿ /ವಿಷಯ ವಸ್ತುಗಳ ಮತ್ತು ಶಿಕ್ಷಣಶಾಸ್ತ್ರ ಗಳ ವಿಚಾರಗಳನ್ನು ಗುರುತಿಸುವುದನ್ನು ಮುಂದುವರಿಸಲು ಯಾವುದೇ ವೃತ್ತಿಪರರಿಗೆ ನಿಯಮಿತವಾಗಿ , ನಿರಂತರವಾಗಿ 'ರಿಚಾರ್ಜ್ ನ (recharge)?' ಅಗತ್ಯವಿದೆ. |
− | ===='''ಆನ್-ಸೈಟ್ ಶಿಕ್ಷಕರ ಅಭಿವೃದ್ಧಿ'''==== | + | ====ಆನ್-ಸೈಟ್ ಶಿಕ್ಷಕರ ಅಭಿವೃದ್ಧಿ==== |
| ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ: | | ಶಿಕ್ಷಕರ ಕಾರ್ಯಾಗಾರಗಳು ಉಪಯುಕ್ತವಾಗಿದ್ದರೂ, ಆನ್-ಸೈಟ್ ಅಭಿವೃದ್ಧಿ ಸಂಶೋಧನೆಯಿಂದ ಅಗತ್ಯವೆಂದು ಕಂಡುಬಂದಿದೆ.ಆನ್-ಸೈಟ್ ಅಭಿವೃದ್ಧಿಯು ಹಲವಾರು ಪ್ರಯೋಜನಗಳನ್ನು ಹೊಂದಿದೆ: |
| *ಸಾಮೂಹಿಕ ಪ್ರಜ್ಞೆಯನ್ನು ಬೆಳೆಸುವುದು. | | *ಸಾಮೂಹಿಕ ಪ್ರಜ್ಞೆಯನ್ನು ಬೆಳೆಸುವುದು. |
೧೫ ನೇ ಸಾಲು: |
೧೫ ನೇ ಸಾಲು: |
| ಸಿಬ್ಬಂದಿ ಸಭೆಗಳು ಶಾಲೆಯ ಸವಾಲುಗಳ ಬಗ್ಗೆ ಸಾಮಾನ್ಯ ಚಿಂತನೆಗೆ ಅವಕಾಶ ನೀಡಬಹುದಾದರೂ, ಇವು ಸಾಮಾನ್ಯವಾಗಿ 'ಮೊದಲ ಚತುರ್ಥಕ ' - ತುರ್ತು ಹಾಗೂ ಪ್ರಮುಖ ಚಟುವಟಿಕೆಗಳು. ಪ್ರಜ್ಞಾಪೂರ್ವಕ ಶಾಲಾ ಅಭಿವೃದ್ಧಿಯು 'ಎರಡನೇ ಚತುರ್ಥಕ ದಲ್ಲಿರಬೇಕು - ಮುಖ್ಯವಾದರೂ ತುರ್ತು ಅಲ್ಲ. ಈ ಪ್ರಕ್ರಿಯೆಯು ಕಡಿಮೆ ಶ್ರೇಣೀಕೃತವಾಗಬಹುದು, ಏಕೆಂದರೆ ಇದು ಯಾವುದೇ ಅಲ್ಪಾವಧಿಯ ಫಲಿತಾಂಶದ ನಿರೀಕ್ಷೆಗಳನ್ನು ಹೊಂದಿರುವುದಿಲ್ಲ. ಪರಸ್ಪರ ಬೆಂಬಲ, ಸಂದರ್ಭ, ವಿಷಯ, ಶಿಕ್ಷಣಶಾಸ್ತ್ರ ಈ ಪ್ರಕ್ರಿಯೆಯನ್ನು ಸಹಕಾರಿ ಮಾಡುವುದು, ಕಲಿಯಲು ಅನುಕೂಲವಾಗುತ್ತದೆ. ಇದು ನಂಬಿಕೆ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಂಬಲಿಸುತ್ತದೆ. | | ಸಿಬ್ಬಂದಿ ಸಭೆಗಳು ಶಾಲೆಯ ಸವಾಲುಗಳ ಬಗ್ಗೆ ಸಾಮಾನ್ಯ ಚಿಂತನೆಗೆ ಅವಕಾಶ ನೀಡಬಹುದಾದರೂ, ಇವು ಸಾಮಾನ್ಯವಾಗಿ 'ಮೊದಲ ಚತುರ್ಥಕ ' - ತುರ್ತು ಹಾಗೂ ಪ್ರಮುಖ ಚಟುವಟಿಕೆಗಳು. ಪ್ರಜ್ಞಾಪೂರ್ವಕ ಶಾಲಾ ಅಭಿವೃದ್ಧಿಯು 'ಎರಡನೇ ಚತುರ್ಥಕ ದಲ್ಲಿರಬೇಕು - ಮುಖ್ಯವಾದರೂ ತುರ್ತು ಅಲ್ಲ. ಈ ಪ್ರಕ್ರಿಯೆಯು ಕಡಿಮೆ ಶ್ರೇಣೀಕೃತವಾಗಬಹುದು, ಏಕೆಂದರೆ ಇದು ಯಾವುದೇ ಅಲ್ಪಾವಧಿಯ ಫಲಿತಾಂಶದ ನಿರೀಕ್ಷೆಗಳನ್ನು ಹೊಂದಿರುವುದಿಲ್ಲ. ಪರಸ್ಪರ ಬೆಂಬಲ, ಸಂದರ್ಭ, ವಿಷಯ, ಶಿಕ್ಷಣಶಾಸ್ತ್ರ ಈ ಪ್ರಕ್ರಿಯೆಯನ್ನು ಸಹಕಾರಿ ಮಾಡುವುದು, ಕಲಿಯಲು ಅನುಕೂಲವಾಗುತ್ತದೆ. ಇದು ನಂಬಿಕೆ ಮತ್ತು ಒಗ್ಗಟ್ಟಿನ ಪ್ರಜ್ಞೆಯನ್ನು ಬೆಂಬಲಿಸುತ್ತದೆ. |
| | | |
− | ==== '''ಸಂತೋಷಕ್ಕಾಗಿ ಓದುವುದು''' ==== | + | ==== ಸಂತೋಷಕ್ಕಾಗಿ ಓದುವುದು ==== |
| ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾಆನಂದವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಆನಂದಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ. | | ಅಂತ್ಯಂತ ಸರಳವಾದದ್ದು ಒಟ್ಟಿಗೆ ಓದುವುದು. ಓದುವಲ್ಲಿ ತುಂಬಾಆನಂದವಿದೆ, ಶಿಕ್ಷಕರು ಓದುವುದನ್ನು ಅನುಭವಿಸಿರಬಹುದು. ಆನಂದಕ್ಕಾಗಿ ಓದುವುದು ವಿದ್ಯಾರ್ಥಿಗಳ ಕಲಿಕೆಗೆ ಬಹಳ ಮುಖ್ಯವಾದ ಸಾಧನವೆಂದು ಗುರುತಿಸಲ್ಪಟ್ಟಿದೆ ಮತ್ತು ಶಿಕ್ಷಕರು ಅದರಿಂದ ಪ್ರಯೋಜನ ಪಡೆಯದಿರಲು ಯಾವುದೇ ಕಾರಣವಿಲ್ಲ. |
| | | |