ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
No change in size
, ೩ ವರ್ಷಗಳ ಹಿಂದೆ
೩ ನೇ ಸಾಲು: |
೩ ನೇ ಸಾಲು: |
| ==ಸಂತೋಷಕ್ಕಾಗಿ ಓದುವುದು... (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)== | | ==ಸಂತೋಷಕ್ಕಾಗಿ ಓದುವುದು... (ಮತ್ತು ನಮ್ಮ ವೃತ್ತಿಪರ ಅಭಿವೃದ್ಧಿಗೆ)== |
| ====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ==== | | ====ಬೋಧನೆಗೆ ಹೆಚ್ಚಿನ ಸ್ಥಿರವಾದ ಶಕ್ತಿಯ ಅಗತ್ಯವಿದೆ==== |
− | ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ಗುರುತಿಸುವುದು ಮತ್ತು ಮೌಲ್ಯಮಾಪನ ವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ! | + | ಬೋಧನೆ ಮಾಡುವುದು ದೈಹಿಕವಾಗಿ ಮತ್ತು ಮಾನಸಿಕವಾಗಿ ಆಯಾಸದ ಕೆಲಸ. ದಿನದಿಂದ ದಿನಕ್ಕೆ, ವಾರದಿಂದ ವಾರಕ್ಕೆ, ತಿಂಗಳಿಂದ ತಿಂಗಳಿಗೆ , ಪ್ರತಿ ಶೈಕ್ಷಣಿಕ ವರ್ಷದಲ್ಲಿ, ಶಿಕ್ಷಕರು ತಮ್ಮ ವಿದ್ಯಾರ್ಥಿಗಳು ಕಲಿಯುವ ಸಂದರ್ಭಗಳನ್ನು ಪರಿಗಣಿಸಿ ತಮ್ಮ ಪಾಠ ಯೋಜನೆಗಳನ್ನು ರೂಪಸಿಕೊಂಡು, ಅವಶ್ಯಕ ಅಧ್ಯಾಪನ ಶಾಸ್ತ್ರ,ಬೋಧನಾ ಕ್ರಿಯೆ ಗುರುತಿಸುವುದು ಮತ್ತು ಮೌಲ್ಯಮಾಪನ ವಿಧಾನವನ್ನು ಗುರುತಿಸುವುದು ಅಗತ್ಯವಾಗಿರುತ್ತದೆ. ಒಬ್ಬ ಶಿಕ್ಷಕನು 25-30 ವಿದ್ಯಾರ್ಥಿಗಳ ತರಗತಿಯನ್ನು ಹೊಂದಿದ್ದರೆ ಇದು ಆಯಾಸಮಯ ವಾಗಬಹುದು ಅಂಥದರಲ್ಲಿ ಅನೇಕ ಶಿಕ್ಷಕರು 50 ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳನ್ನು ಹೊಂದಿದ್ದಾರೆ. |
| | | |
| ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು ಎರಡು ಕಡೆ ಕರ್ತವ್ಯದ ನಿರ್ವಹಣೆಯನ್ನು ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ. | | ಲಿಂಗ ತಾರತಮ್ಯ ಸಮಾಜವನ್ನು ಗಮನಿಸಿದರೆ, ಮಹಿಳಾ ಶಿಕ್ಷಕಿಯರು ಎರಡು ಕಡೆ ಕರ್ತವ್ಯದ ನಿರ್ವಹಣೆಯನ್ನು ಹೊಂದಿದ್ದಾರೆ, ಶಾಲೆಯಲ್ಲಿ ಮತ್ತು ಮನೆಯಲ್ಲಿ ಪೂರ್ಣ ಸಮಯ ಕೆಲಸ ಮಾಡುತ್ತಾರೆ. |