ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧ ನೇ ಸಾಲು: ೧ ನೇ ಸಾಲು:  
[https://karnatakaeducation.org.in/KOER/en/index.php/Teachers_capacity_building_workshop_on_conducting_online_classes_-_Bengaluru_south_3 Click to see in English]
 
[https://karnatakaeducation.org.in/KOER/en/index.php/Teachers_capacity_building_workshop_on_conducting_online_classes_-_Bengaluru_south_3 Click to see in English]
 
===[https://karnatakaeducation.org.in/KOER/index.php/%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86 ಹಿನ್ನೆಲೆ]===
 
===[https://karnatakaeducation.org.in/KOER/index.php/%E0%B2%B9%E0%B2%BF%E0%B2%A8%E0%B3%8D%E0%B2%A8%E0%B3%86%E0%B2%B2%E0%B3%86 ಹಿನ್ನೆಲೆ]===
ಪ್ರಸ್ತುತ ಸಾಂಕ್ರಾಮಿಕವಾಗಿ ರೋಗವು ಹರಡುತ್ತಿರುವ ಪರಿಸ್ಥಿತಿಯಿಂದಾಗಿ, ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದೆ ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಗಳು ಜೂನ್‌ನಲ್ಲಿ ನಡೆಯಲಿದ್ದು ೧೦ ನೇ ತರಗತಿಯ ವಿದ್ಯಾರ್ಥಿಗಳು ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ತಯಾರಿ ನಡೆಸಲು ಅನೇಕ ವಿದ್ಯಾರ್ಥಿಗಳಿಗೆ ಶಿಕ್ಷಕರ ನಿರಂತರ ಬೆಂಬಲ ಬೇಕಾಗುತ್ತದೆ.
+
ಕಳೆದ ಸುಮಾರು ಎರಡು ವರ್ಷಗಳಿಂದ ಸಾಂಕ್ರಾಮಿಕವಾಗಿ ಹರಡುತ್ತಿರುವ '''ಕೋವಿಡ್-19'''ನ ಪರಿಸ್ಥಿತಿಯಿಂದಾಗಿ ಮತ್ತು ಈಗಿನ ಮೂರನೇ (ಓಮೈಕ್ರಾನ್) ಅಲೆಯು ಪ್ರಭಾವದಿಂದಾಗಿ ಶಾಲಾ-ಕಾಲೇಜುಗಳು ಮುಟ್ಟುವ ಸಂಭವವಿದ್ದು ಹಾಗೂ ಈ ಪರಿಸ್ಥಿತಿಯು ಕೆಲವು ದಿನಗಳ ಕಾಲ ಮುಂದುವರಿಯಬಹುದು. ಇಂತಹ ಪರಿಸ್ಥಿತಿಯಲ್ಲಿ ಶಿಕ್ಷಕರು ಮಕ್ಕಳ ಕಲಿಕೆಗೆ ಸಹಾಯ ಮಾಡಲು ಮತ್ತು ಆನ್‌ಲೈನ್ ತರಗತಿಗಳನ್ನು ನಡೆಸಲು ಶಿಕ್ಷಕರಿಗೆ ತಂತ್ರಜ್ಞಾನದ ಪರಿಚಯ ತುಂಬಾ ಮುಖ್ಯವಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು  ಡಿ.ಎಸ್.ಇ.ಆರ್.ಟಿ, ಡಿ.ಐ.ಇ.ಟಿ ಮತ್ತು ಐಟಿ ಫಾರ್ ಚೇಂಜ್(ಐ.ಟಿ.ಎಫ್.ಸಿ) ಸಂಸ್ಥೆಯು ಬೆಂಗಳೂರು  ದಕ್ಷಿಣ ಮತ್ತು ಬೆಂಗಳೂರು ಉತ್ತರ  ಜಿಲ್ಲೆಗಳ  ಶಿಕ್ಷಕರುಗಳಿಗೆ ತಂತ್ರಜ್ಞಾನವನ್ನು ಬಳಸಿಕೊಂಡು ತರಗತಿಗಳನ್ನು ನಡೆಸುವುದು ಮತ್ತು ಅದಕ್ಕೆ ಬೇಕಾಗಿರುವ ಸಂಪನ್ಮೂಲಗಳನ್ನು ರಚಿಸುವುದು ಮತ್ತು ಸಂಗ್ರಹಿಸುವುದರ ಬಗ್ಗೆ ಆಸಕ್ತಿ ಇರುವ ಶಿಕ್ಷಕರ ಜೊತೆಗೆ '''ಆನ್‌ಲೈನ್ ಅಭ್ಯಾಸ ಕ್ರಮವನ್ನು''' ನಡೆಸುತ್ತಿದ್ದೇವೆ.  
   −
ಕಲಿಕೆಯ ಸಂಪನ್ಮೂಲಗಳನ್ನು ಹಂಚಿಕೊಳ್ಳಲು ಹೆಚ್ಚಿನ ಶಾಲೆಗಳು ವಿದ್ಯಾರ್ಥಿಗಳಿಗೆ ವಾಟ್ಸಾಪ್ ಗುಂಪುಗಳನ್ನು ರಚಿಸಿವೆ. ಅನೇಕ ಶಾಲೆಗಳಲ್ಲಿ, ಶಿಕ್ಷಕರು ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುತ್ತಿದ್ದಾರೆ. ಕೆಲವು ಶಿಕ್ಷಕರಿಗೆ ಆನ್‌ಲೈನ್ ತರಗತಿಗಳನ್ನು ನೆಡೆಸಲು ಮಾರ್ಗದರ್ಶನ ಮತ್ತು ಬೆಂಬಲ ನೀಡಿದರೆ  ಅವರು ಕೂಡ ಆನ್‌ಲೈನ್ ತರಗತಿಗಳನ್ನು ಪ್ರಾರಂಭಿಸಬಹುದು.
+
ಎಲ್ಲಾ ಶಿಕ್ಷಕರ ಹತ್ತಿರ ಕಂಪ್ಯೂಟರ್ ಸೌಲಭ್ಯ ಇಲ್ಲದ ಕಾರಣದಿಂದಾಗಿ ಈ ಅಭ್ಯಾಸ ಕಾರ್ಯಕ್ರಮವನ್ನು ಎರಡು ಹಂತದಲ್ಲಿ ಅಂದರೆ, ಮೊಬೈಲ್ ಬಳಸುವ ಶಿಕ್ಷಕರಿಗೆ ಮತ್ತು ಕಂಪ್ಯೂಟರ್ ಬಳಸುವ ಶಿಕ್ಷಕರಿಗೆ ಪ್ರತ್ಯೇಕವಾಗಿ ಈ ಅಭ್ಯಾಸ ಕ್ರಮಗಳನ್ನು ನಡೆಸಲು ಯೋಚಿಸಿದ್ದೇವೆ. ಈ ಅಭ್ಯಾಸಕ್ರಮದಲ್ಲಿ ಪಾಲ್ಗೊಳ್ಳಲು ಆಸಕ್ತಿ ಇರುವ ಶಿಕ್ಷಕರು ಈ ಕೆಳಗಿನ ಮೂಲಕ ನೋಂದಾಯಿಸಿ ಕೊಳ್ಳಬೇಕೆಂದು ಕೇಳಿಕೊಳ್ಳುತ್ತೇವೆ.
   −
ಐಟಿ ಫಾರ್ ಚೇಂಜ್ ನ, “ [https://karnatakaeducation.org.in/KOER/index.php/%E0%B2%B6%E0%B2%BF%E0%B2%95%E0%B3%8D%E0%B2%B7%E0%B2%95%E0%B2%B0_%E0%B2%95%E0%B2%B2%E0%B2%BF%E0%B2%95%E0%B2%BE_%E0%B2%B8%E0%B2%AE%E0%B3%81%E0%B2%A6%E0%B2%BE%E0%B2%AF_(%E0%B2%9F%E0%B2%BF%E0%B2%95%E0%B2%BE%E0%B2%B2%E0%B3%8D)_%E0%B2%AC%E0%B3%86%E0%B2%82%E0%B2%97%E0%B2%B3%E0%B3%82%E0%B2%B0%E0%B3%81_%E0%B2%A6%E0%B2%95%E0%B3%8D%E0%B2%B7%E0%B2%BF%E0%B2%A3_%E0%B2%B5%E0%B2%B2%E0%B2%AF_3 ಶಿಕ್ಷಕರ ಕಲಿಕಾ ಸಮುದಾಯ]” (ಟಿಸಿಒಎಲ್) ಕಾರ್ಯಕ್ರಮದಡಿಯಲ್ಲಿ ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳ ಶಿಕ್ಷಕರು ತಮ್ಮ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳನ್ನು ನಡೆಸುವಲ್ಲಿ ಸಹಾಯ ಮಾಡಲು ಬಯಸಿದ್ದೆವೆ. ಆನ್‌ಲೈನ್ ತರಗತಿಗಳನ್ನು ತೆಗೆದುಕೊಳ್ಳಲು ಶಿಕ್ಷಕರಿಗೆ ಅನುಕೂಲಕರವಾಗಲು, ಶಿಕ್ಷಕರಿಗೆ ನಾವು ಆನ್‌ಲೈನ್ ಅಭ್ಯಾಸಕ್ರಮವನ್ನು ನಡೆಸಲು ಯೋಜಿಸಿದ್ದೇವೆ.
   
===[https://karnatakaeducation.org.in/KOER/index.php/%E0%B2%89%E0%B2%A6%E0%B3%8D%E0%B2%A6%E0%B3%87%E0%B2%B6%E0%B2%97%E0%B2%B3%E0%B3%81 ಉದ್ದೇಶಗಳು]===
 
===[https://karnatakaeducation.org.in/KOER/index.php/%E0%B2%89%E0%B2%A6%E0%B3%8D%E0%B2%A6%E0%B3%87%E0%B2%B6%E0%B2%97%E0%B2%B3%E0%B3%81 ಉದ್ದೇಶಗಳು]===
 
#ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು.
 
#ಶಿಕ್ಷಕರಿಗೆ ಮೂಲವಾಗಿ ಡಿಜಿಟಲ್ ಸಾಕ್ಷರತಾ ಕೌಶಲ್ಯಗಳನ್ನು ಹೆಚ್ಚಿಸುವುದು.