ಬದಲಾವಣೆಗಳು

ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧೧೬ ನೇ ಸಾಲು: ೧೧೬ ನೇ ಸಾಲು:  
# ಇದಕ್ಕಾಗಿ  ಮೆನುಬಾರ್‌ನಲ್ಲಿ Edit → Link → Add or Modify hyperlink (type) ಕ್ಲಿಕ್ ಮಾಡಬೇಕು. ನಂತರ ಇಲ್ಲಿ ನಿಮಗೆ ಬೇಕಾದ ವೆಬ್‌ಪುಟದ ವಿಳಾಸವನ್ನು ನಮೂದಿಸಬೇಕು. ಇದನ್ನು ಕೀಬೋರ್ಡ್ ಮೂಲಕ ಮಾಡುವುದಾದಲ್ಲಿ ''Ctrl+K''  ಕೀ ಬಳಸಬಹುದು. ಇಲ್ಲಿ ಕೊಂಡಿಯನ್ನು ಸೇರಿಸಲು ವಿಂಡೋ ತೆರೆಯುತ್ತದೆ. ಅದರಲ್ಲಿ  <nowiki>https://en.wikipedia.org/wiki/Digital_storytelling</nowiki> ಕೊಂಡಿಯನ್ನು ಸೇರಿಸಲಾಗಿದೆ.  
 
# ಕಂಪ್ಯೂಟರ್‌ನಲ್ಲಿರುವ ಸ್ಥಳೀಯ ಕಡತಕ್ಕೆ ಹೈಪರ್‌ಲಿಂಕ್‌ ಮಾಡಬಹುದು. ಮೆನುಬಾರ್‌ನಲ್ಲಿನ  Edit-->Link-->Add Hyperlink (choose) ನ್ನು ಆಯ್ಕೆ ಮಾಡಿಕೊಂಡಾಗ, ಕಂಪ್ಯೂಟರ್‌ಲ್ಲಿರುವ ಕಡತವನ್ನು ಆಯ್ಕೆ ಮಾಡಿಕೊಳ್ಳಲು ಸೂಚಿಸುತ್ತದೆ. ಅಗತ್ಯವಿರುವ ಕಡತವನ್ನು ಆಯ್ಕೆ ಮಾಡಿಕೊಂಡು ಹೈಪರ್‌ಲಿಂಕ್ ಮಾಡಬಹುದು. ಮೂರನೇ ಚಿತ್ರವು ಕಡತವನ್ನು ಹೇಗೆ ಆಯ್ಕೆ ಮಾಡಿಕೊಳ್ಳುವುದು ಎಂಬುದನ್ನು ತೋರಿಸುತ್ತದೆ.
 
  −
====ನೋಟ್‌ ವಿಂಡೋನಲ್ಲಿ ಟಿಪ್ಪಣಿ ಸೇರಿಸುವುದು====
  −
<gallery mode="packed" heights="200px" caption="ನೋಟ್‌ ವಿಂಡೋನಲ್ಲಿ ಟಿಪ್ಪಣಿ ಸೇರಿಸುವುದು">
  −
File:Freeplane5_inserting_notes.png|ಟಿಪ್ಪಣಿ ಸೇರಿಸಿದ ಘಟಕ
  −
File:Freeplane6_howtoaddnote.png|ಟಿಪ್ಪಣಿ ಸೇರಿಸುವುದು
  −
File:Freeplane7_note_window.png|ನೋಟ್‌ ವಿಂಡೋ ನಲ್ಲಿ ಟೈಪ್ ಮಾಡುವುದು
  −
</gallery>
  −
#ನಮ್ಮ Learning Digital Story Telling.mm ಪರಿಕಲ್ಪನಾ ನಕ್ಷೆಯಲ್ಲಿ  ನೀವು ಅರಿಶಿಣ ಬಣ್ಣದ ಲೇಬಲ್ ಒಂದನ್ನು ಕಾಣುವಿರಿ. ಅಲ್ಲಿಗೆ ನಿಮ್ಮ ಮೌಸ್‌ ಕರ್ಸರ್‌ನ್ನು ತೆಗೆದುಕೊಂಡು ಹೋದರೆ,ಅದರೊಳಗಿನ ಟಿಪ್ಪಣಿಯನ್ನು ಓದಬಹುದು.
  −
#ಟಿಪ್ಪಣಿ ಸೇರಿಸಲು  ಮೆನುಬಾರ್ ನಲ್ಲಿ  View--->Notes--->Display note panel ಆಯ್ಕೆ ಮಾಡಬೇಕು.
  −
#ಇದು ಮೈಂಡ್‌ಮ್ಯಾಪ್ ಕೆಳಗೆ ಒಂದು ಕೋಷ್ಟಕವನ್ನು ತೆರೆಯುತ್ತದೆ. ಆ ಕೋಷ್ಟಕದಲ್ಲಿ ನಾವು ಆಯ್ಕೆ ಮಾಡಿಕೊಂಡಿರುವ ಘಟಕಕ್ಕೆ ಅವಶ್ಯಕವಾದ ಟಿಪ್ಪಣಿ ನೀಡಬಹುದು.
      
====ಕಡತ ಉಳಿಸುವುದು ಮತ್ತು ಎಕ್ಸ್‌ಪೋರ್ಟ್‌ ಮಾಡುವುದು====
 
೨೮೬

edits