ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೯೦೮ bytes added
, ೨ ವರ್ಷಗಳ ಹಿಂದೆ
೧೦೬ ನೇ ಸಾಲು: |
೧೦೬ ನೇ ಸಾಲು: |
| #ಟಿಪ್ಪಣಿಯನ್ನು ಸೇರಿಸಲು, ನೀವು ನೋಡ್ ಮೇಲೆ ಕ್ಲಿಕ್ ಮಾಡಬಹುದು, ಎರಡನೇ ಚಿತ್ರದಲ್ಲಿ ತೋರಿಸಿರುವಂತೆ, "View--->Notes--->Display Note Panel" ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ನೀವು ಟಿಪ್ಪಣಿಯನ್ನು ಸೇರಿಸಲು ಬಯಸುವ ನೋಡ್ ಮೇಲೆ ಬಲ ಕ್ಲಿಕ್ ಮಾಡಿ, "Edit note in a dialogue" ಕ್ಲಿಕ್ ಮಾಡಿ. | | #ಟಿಪ್ಪಣಿಯನ್ನು ಸೇರಿಸಲು, ನೀವು ನೋಡ್ ಮೇಲೆ ಕ್ಲಿಕ್ ಮಾಡಬಹುದು, ಎರಡನೇ ಚಿತ್ರದಲ್ಲಿ ತೋರಿಸಿರುವಂತೆ, "View--->Notes--->Display Note Panel" ಮೇಲೆ ಕ್ಲಿಕ್ ಮಾಡಿ. ಪರ್ಯಾಯವಾಗಿ, ನೀವು ಟಿಪ್ಪಣಿಯನ್ನು ಸೇರಿಸಲು ಬಯಸುವ ನೋಡ್ ಮೇಲೆ ಬಲ ಕ್ಲಿಕ್ ಮಾಡಿ, "Edit note in a dialogue" ಕ್ಲಿಕ್ ಮಾಡಿ. |
| #ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಟಿಪ್ಪಣಿಯನ್ನು ನೀವು ಟೈಪ್ ಮಾಡಬಹುದು. ನೀವು ಈ ಟಿಪ್ಪಣಿ ಪರದೆಯ ಸ್ಥಾನ ಮತ್ತು ಗಾತ್ರವನ್ನು ಬದಲಾಯಿಸಬಹುದು. | | #ಮೂರನೇ ಚಿತ್ರದಲ್ಲಿ ತೋರಿಸಿರುವಂತೆ ನಿಮ್ಮ ಟಿಪ್ಪಣಿಯನ್ನು ನೀವು ಟೈಪ್ ಮಾಡಬಹುದು. ನೀವು ಈ ಟಿಪ್ಪಣಿ ಪರದೆಯ ಸ್ಥಾನ ಮತ್ತು ಗಾತ್ರವನ್ನು ಬದಲಾಯಿಸಬಹುದು. |
| + | |
| + | ==== ಘಟಕಗಳ ಸ್ಥಾನ ಬದಲಾಯಿಸುವುದು ==== |
| + | ನೋಡ್‌ಗಳನ್ನು ಒಂದು ಸ್ಥಾನದಿಂದ ಇನ್ನೊಂದು ಸ್ಥಾನಕ್ಕೆ ಸರಿಸಲು ಅಥವಾ ಅದರ ಪ್ರಸ್ತುತ ಪೋಷಕ ಘಟಕದಿಂದ ಸಂಪರ್ಕ ಕಡಿತಗೊಳಿಸಲು ಅಥವಾ ಅದನ್ನು ಮತ್ತೊಂದು ಪೋಷಕ ಘಟಕಕ್ಕೆ ಸೇರಿಸಬಹುದು. ಪ್ರತಿಯೊಂದು ಘಟಕವೂ ಎರಡು ಸ್ಥಾನಗಳನ್ನು ಹೊಂದಿರುತ್ತದೆ, ಆ ಸ್ಥಾನಗಳಲ್ಲಿ ಘಟಕವನ್ನು ಜೋಡಿಸಬಹುದು. ಕರ್ಸರ್ ನಿಂದ ಮಾತ್ರವೇ ಈ ಸ್ಥಾನಗಳು ಗೋಚರಿಸುತ್ತವೆ. |
| + | <gallery mode="packed" heights="300px"> |
| + | File:Freeplane_-_moving_nodes.gif|ಘಟಕಗಳ ಸ್ಥಾನ ಬದಲಾಯಿಸುವುದು |
| + | </gallery> |
| + | * ಕರ್ಸರ್ ಟಾರ್ಗೆಟ್ ಘಟಕವೊಂದರ ಮೇಲ್ಭಾಗದಲ್ಲಿದ್ದರೆ, ಸಂಪೂರ್ಣ ಮೇಲಿನ ಅರ್ಧವು ಬೆಳಗುತ್ತದೆ. ನೀವು ಇಲ್ಲಿ ಒಂದು ಘಟಕವನ್ನು ಬಿಟ್ಟುಬಿಟ್ಟರೆ, ನೀವು ಬಿಟ್ಟ ಘಟಕವು ಟಾರ್ಗೆಟ್ ಘಟಕದ ಮೇಲಿರುವ ಘಟಕಕ್ಕೆ ಇನ್ನೊಂದು ಭಾಗವಾಗುತ್ತದೆ. |
| + | * ಕರ್ಸರ್ ಟಾರ್ಗೆಟ್ ಘಟಕದ ಉಪಘಟಕದ ಪಕ್ಕದಲ್ಲಿದ್ದರೆ, ಘಟಕದ ಎಡ ಅಥವಾ ಬಲ ಭಾಗವು ಬೆಳಗುತ್ತದೆ. ನೀವು ನಿಮ್ಮ ಆಯ್ದ ಘಟಕವನ್ನು ಇಲ್ಲಿ ಬಿಟ್ಟರೆ ಅದು ಉಪಘಟಕವಾಗಿ ಸಂಪರ್ಕಗೊಳ್ಳುತ್ತದೆ. |
| | | |
| ==== ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು ==== | | ==== ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು ==== |