ಬದಲಾವಣೆಗಳು
ಕರ್ನಾಟಕ ಮುಕ್ತ ಶೈಕ್ಷಣಿಕ ಸಂಪನ್ಮೂಲಗಳು ಇಂದ
೧,೩೮೨ bytes added
, ೨ ವರ್ಷಗಳ ಹಿಂದೆ
೧೧೮ ನೇ ಸಾಲು: |
೧೧೮ ನೇ ಸಾಲು: |
| ಚಿತ್ರ:Inserting image.jpg|ಚಿತ್ರವನ್ನು ಸೇರಿಸಲಾಗುತ್ತಿದೆ | | ಚಿತ್ರ:Inserting image.jpg|ಚಿತ್ರವನ್ನು ಸೇರಿಸಲಾಗುತ್ತಿದೆ |
| </gallery> | | </gallery> |
| + | |
| + | * ನಕ್ಷೆಗೆ ಚಿತ್ರವನ್ನು ಸೇರಿಸಲು, ನಿಮ್ಮ ಕಂಪ್ಯೂಟರ್‌ನಲ್ಲಿ ನೀವು ಚಿತ್ರವನ್ನು ಸಂಗ್ರಹಿಸಬೇಕು. ಚಿತ್ರವನ್ನು ಪ್ರದರ್ಶಿಸಬೇಕಾದ ನೋಡ್ ಅನ್ನು ಆಯ್ಕೆ ಮಾಡುವ ಮೂಲಕ ನೀವು ಚಿತ್ರವನ್ನು ನಕ್ಷೆಗೆ ಸೇರಿಸಬಹುದು. |
| + | * ಚಿತ್ರವನ್ನು ಸೇರಿಸಲು, ನೀವು "menu-->Insert-->Image-->Add Image"ಬಳಸಿ ಸೇರಿಸಬಹುದು. ನಿಮ್ಮ ಕಂಪ್ಯೂಟರನಲ್ಲಿರುವ ಚಿತ್ರವನ್ನು ಹುಡುಕಿ ಅಪ್ಲೋಡ್ ಮಾಡಬಹುದು |
| + | * ಪರ್ಯಾಯವಾಗಿ, ನೀವು ನೋಡ್ ಮೇಲೆ ಬಲ ಕ್ಲಿಕ್ ಮಾಡಿ "Add Image --> Add Image" ಇಂದ ಸೇರಿಸಬಹುದು. |
| + | * ಒಮ್ಮೆ ಚಿತ್ರವನ್ನು ನಕ್ಷೆಯಲ್ಲಿ ಸೇರಿಸಿದ ನಂತರ, ಕರ್ಸರ್ ಅನ್ನು ಚಿತ್ರದ ಬಲ ಕೆಳಭಾಗಕ್ಕೆ ಎಳೆಯುವ ಮೂಲಕ ಮತ್ತು ನಿಮ್ಮ ಅವಶ್ಯಕತೆಗೆ ಅನುಗುಣವಾಗಿ ಅದನ್ನು ನೀವು ಮರುಗಾತ್ರಗೊಳಿಸಬಹುದು. |
| | | |
| ==== ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು ==== | | ==== ಕಡತಗಳನ್ನು ಮತ್ತು ವೆಬ್‌ಲಿಂಕ್‌ಗಳನ್ನು ಹೈಪರ್‌ಲಿಂಕ್ ಮಾಡುವುದು ==== |